ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Autopsy

ADVERTISEMENT

ಹೃದಯಾಘಾತದಿಂದ ಬಿಜೆಪಿ ಮುಖಂಡನ ಸಾವು; ಮರಣೋತ್ತರ ಪರೀಕ್ಷಾ ವರದಿಗೆ ಆಕ್ಷೇಪ

ಶಿಕ್ಷಕರ ನೇಮಕಾತಿ ನೀತಿಯ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮೃತಪಟ್ಟ ಪಕ್ಷದ ಮುಖಂಡ ವಿಜಯ ಸಿಂಗ್ ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರು ನೀಡಿರುವ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.
Last Updated 21 ಜುಲೈ 2023, 9:01 IST
ಹೃದಯಾಘಾತದಿಂದ ಬಿಜೆಪಿ ಮುಖಂಡನ ಸಾವು; ಮರಣೋತ್ತರ ಪರೀಕ್ಷಾ ವರದಿಗೆ ಆಕ್ಷೇಪ

ಸ್ಮಶಾನಕ್ಕೆ ಹೋದ ಶವ ಮತ್ತೆ ಆಸ್ಪತ್ರೆಗೆ ರವಾನೆ!

ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ವ್ಯಕ್ತಿಯೊಬ್ಬರ ಶವವನ್ನು ಸ್ಮಶಾನದಿಂದ ನಗರದ ಮೆಗ್ಗಾನ್ ಆಸ್ಪತ್ರೆಗೆ ಮರುಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Last Updated 7 ಜುಲೈ 2022, 2:39 IST
ಸ್ಮಶಾನಕ್ಕೆ ಹೋದ ಶವ ಮತ್ತೆ ಆಸ್ಪತ್ರೆಗೆ ರವಾನೆ!

ಗಾಯಕ ಕೆಕೆ ಮರಣೋತ್ತರ ಪರೀಕ್ಷೆ, ರಾಸಾಯನಿಕ ವಿಶ್ಲೇಷಣೆ ವರದಿಯಲ್ಲೇನಿದೆ?

‘ಕೆಕೆ’ ಎಂದೇ ಖ್ಯಾತರಾಗಿದ್ದ, ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್‌ ಅವರ ಮರಣೋತ್ತರ ಪರೀಕ್ಷೆ ಮತ್ತು ರಾಸಾಯನಿಕ ವಿಶ್ಲೇಷಣೆ ವರದಿಗಳು ಅಂತಿಮವಾಗಿ ಶನಿವಾರ ಕೋಲ್ಕತ್ತಾ ಪೊಲೀಸರ ಕೈಸೇರಿವೆ.
Last Updated 5 ಜೂನ್ 2022, 2:40 IST
ಗಾಯಕ ಕೆಕೆ ಮರಣೋತ್ತರ ಪರೀಕ್ಷೆ, ರಾಸಾಯನಿಕ ವಿಶ್ಲೇಷಣೆ ವರದಿಯಲ್ಲೇನಿದೆ?

ಮೂಸೆವಾಲಾ ದೇಹ ಹೊಕ್ಕಿದ್ದವು 19 ಗುಂಡುಗಳು

ಸಿಧು ಅವರ ದೇಹದ ಬಲ ಭಾಗಕ್ಕೆ ಹೆಚ್ಚಿನ ಗುಂಡುಗಳು ಹೊಕ್ಕಿವೆ. ಗುಂಡುಗಳು ಅವರ ದೇಹ ಹೊಕ್ಕಿದ ಕೇವಲ 15 ನಿಮಿಷಗಳ ಅವಧಿಯಲ್ಲಿ ಅವರ ಜೀವ ಹಾರಿಹೋಗಿರುವ ಸಾಧ್ಯತೆ ಇದೆ ಎಂದು ಐವರು ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.
Last Updated 2 ಜೂನ್ 2022, 16:20 IST
ಮೂಸೆವಾಲಾ ದೇಹ ಹೊಕ್ಕಿದ್ದವು 19 ಗುಂಡುಗಳು

ಶೇನ್‌ ವಾರ್ನ್‌ ಅವರದ್ದು ಸಹಜ ಸಾವು: ಮರಣೋತ್ತರ ಪರೀಕ್ಷೆ ವರದಿ

ಕ್ರಿಕೆಟ್‌ ರಂಗದ ದಿಗ್ಗಜ ಶೇನ್‌ ವಾರ್ನ್ ಅವರದ್ದು ಸಹಜ ಸಾವು ಎಂದು ಥಾಯ್ಲೆಂಡ್‌ ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
Last Updated 7 ಮಾರ್ಚ್ 2022, 10:19 IST
ಶೇನ್‌ ವಾರ್ನ್‌ ಅವರದ್ದು ಸಹಜ ಸಾವು: ಮರಣೋತ್ತರ ಪರೀಕ್ಷೆ ವರದಿ

ಲಖಿಂಪುರ | ಮರಣೋತ್ತರ ಪರೀಕ್ಷೆ ವರದಿ ನಂತರ ಶವಸಂಸ್ಕಾರ: ಎರಡು ಕುಟುಂಬಗಳ ನಿರ್ಧಾರ

ಉತ್ತರ ಪ್ರದೇಶದ ಲಖಿಂಪುರ ಖೇರಿಯ ಟಿಕುನಿಯಾ ಎಂಬಲ್ಲಿ ಭಾನುವಾರ ನಡೆದ ದುರ್ಘಟನೆ ವೇಳೆ ಮಡಿದ ನಾಲ್ವರು ರೈತರ ಪೈಕಿ ಇಬ್ಬರು ರೈತರ ಕುಟುಂಬಗಳು ಮೃತದೇಹಗಳ ಮರಣೋತ್ತರ ವರದಿ ಬರುವ ವರೆಗೆ ಅಂತಿಮ ಸಂಸ್ಕಾರ ನಡೆಸದಿರಲು ನಿರ್ಧರಿಸಿವೆ.
Last Updated 5 ಅಕ್ಟೋಬರ್ 2021, 11:05 IST
ಲಖಿಂಪುರ | ಮರಣೋತ್ತರ ಪರೀಕ್ಷೆ ವರದಿ ನಂತರ ಶವಸಂಸ್ಕಾರ: ಎರಡು ಕುಟುಂಬಗಳ ನಿರ್ಧಾರ

ಸುಶಾಂತ್‌ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ನಿತ್ಯ ಬೆದರಿಕೆ, ನಿಂದನೆ ಕರೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿಗೆ ಸಹಿ ಹಾಕಿದ್ದ ವೈದ್ಯರಿಗೆ ನಿತ್ಯ ನಿಂದನೆ, ಬೆದರಿಕೆ ಕರೆಗಳು ಬರುತ್ತಿವೆ. ಸಾಮಾಜಿಕ ತಾಣಗಳಲ್ಲಿ ಅವರ ಮೇಲೆ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ.
Last Updated 20 ಆಗಸ್ಟ್ 2020, 14:18 IST
ಸುಶಾಂತ್‌ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ನಿತ್ಯ ಬೆದರಿಕೆ, ನಿಂದನೆ ಕರೆ
ADVERTISEMENT

ಪಶುವೈದ್ಯೆ ಅತ್ಯಾಚಾರ| ಮೃತ ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಸೂಚನೆ

ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ, ನಂತರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ನಾಲ್ವರು ಆರೋಪಿಗಳ ಮೃತದೇಹಗಳ ಮರು ಮರಣೋತ್ತರ ಪರೀಕ್ಷೆಯನ್ನು ಡಿ. 23ರ ಒಳಗೆ ನಡೆಸುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ನಿರ್ದೇಶನ ನೀಡಿದೆ.
Last Updated 21 ಡಿಸೆಂಬರ್ 2019, 11:29 IST
ಪಶುವೈದ್ಯೆ ಅತ್ಯಾಚಾರ| ಮೃತ ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಸೂಚನೆ
ADVERTISEMENT
ADVERTISEMENT
ADVERTISEMENT