ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Avani Lekhara

ADVERTISEMENT

ಪ್ಯಾರಾ ಶೂಟಿಂಗ್: ಅವನಿ ವಿಶ್ವದಾಖಲೆ

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಚಾಂಪಿಯನ್‌ ಅವನಿ ಲೇಖರಾ ಅವರು ಫ್ರಾ‌ನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪ್ಯಾರಾ ಶೂಟಿಂಗ್‌ನಲ್ಲಿ ವಿಶ್ವದಾಖಲೆ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.
Last Updated 8 ಜೂನ್ 2022, 3:00 IST
ಪ್ಯಾರಾ ಶೂಟಿಂಗ್: ಅವನಿ ವಿಶ್ವದಾಖಲೆ

ಒಂಬತ್ತು ಕ್ರೀಡಾ ಸಾಧಕರಿಗೆ ಗೌರವ: ನೀರಜ್ ಚೋಪ್ರಾಗೆ ’ಡಬಲ್‌’ ಸಂಭ್ರಮ

ದೇವೇಂದ್ರ ಝಜಾರಿಯಾಗೆ ಪದ್ಮಭೂಷಣ
Last Updated 25 ಜನವರಿ 2022, 19:31 IST
ಒಂಬತ್ತು ಕ್ರೀಡಾ ಸಾಧಕರಿಗೆ ಗೌರವ: ನೀರಜ್ ಚೋಪ್ರಾಗೆ ’ಡಬಲ್‌’ ಸಂಭ್ರಮ

PHOTOS | Paralympics: 5 ಚಿನ್ನ, 8 ಬೆಳ್ಳಿ, 6 ಕಂಚು; ಒಟ್ಟು 19 ಪದಕದೊಂದಿಗೆ ಭಾರತ ಐತಿಹಾಸಿಕ ಸಾಧನೆ

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 5ಚಿನ್ನ, 8ಬೆಳ್ಳಿ ಹಾಗೂ 6 ಕಂಚಿನ ಪದಕ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದಿರುವ ಭಾರತ, ಐತಿಹಾಸಿಕ ಸಾಧನೆ ಮಾಡಿದೆ. ಅಲ್ಲದೆ ಒಟ್ಟಾರೆಯಾಗಿ 24ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಲಂಡನ್ ಹಾಗೂ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಕ್ರಮವಾಗಿ ಒಂದು ಹಾಗೂ ನಾಲ್ಕು ಪದಕಗಳನ್ನು ಜಯಿಸಿತ್ತು.
Last Updated 5 ಸೆಪ್ಟೆಂಬರ್ 2021, 13:33 IST
PHOTOS | Paralympics: 5 ಚಿನ್ನ, 8 ಬೆಳ್ಳಿ, 6 ಕಂಚು; ಒಟ್ಟು 19 ಪದಕದೊಂದಿಗೆ ಭಾರತ ಐತಿಹಾಸಿಕ ಸಾಧನೆ
err

Paralympics: ಚಿನ್ನ ಬೆನ್ನಲ್ಲೇ ಕಂಚು ಗೆದ್ದ 19 ವರ್ಷದ ಅವನಿ ಐತಿಹಾಸಿಕ ಸಾಧನೆ

ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಯುವ ಶೂಟರ್ 19 ವರ್ಷದ ಅವನಿ ಲೇಖರಾ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
Last Updated 3 ಸೆಪ್ಟೆಂಬರ್ 2021, 8:18 IST
Paralympics: ಚಿನ್ನ ಬೆನ್ನಲ್ಲೇ ಕಂಚು ಗೆದ್ದ 19 ವರ್ಷದ ಅವನಿ ಐತಿಹಾಸಿಕ ಸಾಧನೆ

ಚಿನ್ನಕ್ಕೆ ಕಂಚಿನ ಮೆರಗು ತುಂಬಿದ ಅವನಿಗೆ ಅಭಿನಂದನೆಗಳ ಮಹಾಪೂರ!

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಶೂಟಿಂಗ್ ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಶೂಟರ್ ಅವನಿ ಲೇಖರಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.
Last Updated 3 ಸೆಪ್ಟೆಂಬರ್ 2021, 8:17 IST
ಚಿನ್ನಕ್ಕೆ ಕಂಚಿನ ಮೆರಗು ತುಂಬಿದ ಅವನಿಗೆ ಅಭಿನಂದನೆಗಳ ಮಹಾಪೂರ!

PHOTOS | ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ರಚಿಸಿದ ಅವನಿ ಲೇಖರಾ

ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಯುವ ಶೂಟರ್ 19 ವರ್ಷದ ಅವನಿ ಲೇಖರಾ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ವಿಭಾಗದಲ್ಲಿ ಚಿನ್ನ ಗೆದ್ದಿರುವ ಅವನಿ ಈಗ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ಎಸ್‌ಎಚ್1 ವಿಭಾಗದಲ್ಲೂ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪ್ಯಾರಾಂಪಿಕ್ಸ್ ಇತಿಹಾಸದಲ್ಲೇ ಎರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
Last Updated 3 ಸೆಪ್ಟೆಂಬರ್ 2021, 7:30 IST
PHOTOS | ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ರಚಿಸಿದ ಅವನಿ ಲೇಖರಾ
err
ADVERTISEMENT
ADVERTISEMENT
ADVERTISEMENT
ADVERTISEMENT