ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ayushman Bharat scheme

ADVERTISEMENT

ಹತ್ತಿರದ ಆಸ್ಪತ್ರೆ ಪತ್ತೆಗಿಲ್ಲ ವ್ಯವಸ್ಥೆ: ಸವಾಲಾದ ವೈದ್ಯಕೀಯ ಸೇವೆ

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಸಾವಿರಾರು ಆಸ್ಪತ್ರೆಗಳು ನೋಂದಾಯಿಸಿಕೊಂಡು, ಸೇವೆ ನೀಡುತ್ತಿವೆ. ಆದರೆ, ಆಸ್ಪತ್ರೆಗಳ ಜಾಲ ಗುರುತಿಸಲು ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ರೂಪಿಸಿಲ್ಲ.
Last Updated 20 ಡಿಸೆಂಬರ್ 2023, 23:30 IST
ಹತ್ತಿರದ ಆಸ್ಪತ್ರೆ ಪತ್ತೆಗಿಲ್ಲ ವ್ಯವಸ್ಥೆ: ಸವಾಲಾದ ವೈದ್ಯಕೀಯ ಸೇವೆ

ಆಯುಷ್ಮಾನ್‌ ಭಾರತ ಯೋಜನೆ | ವಂಚನೆ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಕೆ: ಬಘೇಲ್‌

ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಅನುಮಾನಾಸ್ಪದ ವಹಿವಾಟುಗಳು ಮತ್ತು ಸಂಭಾವ್ಯ ವಂಚನೆಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆಮತ್ತು ಯಂತ್ರ ಕಲಿಕೆ ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಕೇಂದ್ರವು ರಾಜ್ಯಸಭೆಗೆ ತಿಳಿಸಿದೆ.
Last Updated 8 ಆಗಸ್ಟ್ 2023, 11:01 IST
ಆಯುಷ್ಮಾನ್‌ ಭಾರತ ಯೋಜನೆ | ವಂಚನೆ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಕೆ: ಬಘೇಲ್‌

ಆಯುಷ್ಮಾನ್‌ಗೆ ಕ್ಯಾನ್ಸರ್‌ ಸೇರಿಸಿ: ಕೇಂದ್ರಕ್ಕೆ ಶಿಫಾರಸು

ಸಂಸದೀಯ ಸ್ಥಾಯಿ ಸಮಿತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು
Last Updated 11 ಡಿಸೆಂಬರ್ 2022, 19:30 IST
ಆಯುಷ್ಮಾನ್‌ಗೆ ಕ್ಯಾನ್ಸರ್‌ ಸೇರಿಸಿ:  ಕೇಂದ್ರಕ್ಕೆ ಶಿಫಾರಸು

ಆಯುಷ್ಮಾನ್ ಭಾರತ: ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಶೇ 26ರಷ್ಟೇ ಸಾಧನೆ!

ಜಿಲ್ಲೆಯಲ್ಲಿ ಕುಂಟುತ್ತ ಸಾಗಿದೆ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆ
Last Updated 10 ಮೇ 2022, 6:46 IST
ಆಯುಷ್ಮಾನ್ ಭಾರತ: ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಶೇ 26ರಷ್ಟೇ ಸಾಧನೆ!

ಆಯುಷ್ಮಾನ್‌: ಹಣದ ಕೊರತೆಯಿಂದ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿಲ್ಲ ಎಂದ ಕೇಂದ್ರ

ಆಯುಷ್ಮಾನ್ ಭಾರತ್ ಯೋಜನೆಯ ಯಾವುದೇ ಫಲಾನುಭವಿಗೆ ಹಣದ ಕೊರತೆಯ ನೆಪವೊಡ್ಡಿ ಚಿಕಿತ್ಸೆ ನಿರಾಕರಿಸಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಕಡಿಮೆ ಅಗತ್ಯತೆ ಅಥವಾ ರಾಜ್ಯಗಳ ಬೇಡಿಕೆಯಿಂದಾಗಿ ಯೋಜನೆಯ ಪರಿಷ್ಕೃತ ಬಜೆಟ್ ಅನ್ನು ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
Last Updated 15 ಮಾರ್ಚ್ 2022, 12:20 IST
ಆಯುಷ್ಮಾನ್‌: ಹಣದ ಕೊರತೆಯಿಂದ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿಲ್ಲ ಎಂದ ಕೇಂದ್ರ

ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಲಭ್ಯ: ಬೃಹತ್‌ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ದೇಶದ ಬೃಹತ್ ಆರೋಗ್ಯ ಮೂಲ ಸೌಕರ್ಯ ಬಲಪಡಿಸುವ, ಅಖಿಲ ಭಾರತದ ಮಟ್ಟದಲ್ಲೇ ಅತಿ ದೊಡ್ಡ ಯೋಜನೆಗಳಲ್ಲಿ ಒಂದಾದ ‘‍ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಮಿಷನ್‌‘ಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಸೋಮವಾರ ಚಾಲನೆ ನೀಡಿದರು.
Last Updated 25 ಅಕ್ಟೋಬರ್ 2021, 10:50 IST
ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಲಭ್ಯ: ಬೃಹತ್‌ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಶಿವಮೊಗ್ಗ ಜಿಲ್ಲೆಯ 14 ಲಕ್ಷ ಕುಟುಂಬಗಳಿಗೆ ಆಯುಷ್‌ಮಾನ್ ಕಾರ್ಡ್

ಜಿಲ್ಲೆಯ 14 ಲಕ್ಷ ಕುಟುಂಬಗಳನ್ನು ಆಯುಷ್‌ಮಾನ್ ಭಾರತ್ ಯೋಜನೆ ವ್ಯಾಪ್ತಿಗೆ ತರುವ ಗುರಿ ಇದೆ. ಈಗಾಗಲೇ 4 ಲಕ್ಷ ಕುಟುಂಬಗಳಿಗೆ ಕಾರ್ಡ್ ವಿತರಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Last Updated 26 ಡಿಸೆಂಬರ್ 2019, 9:40 IST
ಶಿವಮೊಗ್ಗ ಜಿಲ್ಲೆಯ 14 ಲಕ್ಷ ಕುಟುಂಬಗಳಿಗೆ ಆಯುಷ್‌ಮಾನ್  ಕಾರ್ಡ್
ADVERTISEMENT

ಆಯುಷ್ಮಾನ್‌ ಭಾರತ್: ₹ 23.54 ಕೋಟಿ ವೆಚ್ಚದ ಚಿಕಿತ್ಸೆ

ಕಾರ್ಡ್‌ ವಿತರಣೆಯಲ್ಲಿ ಉಡುಪಿ ರಾಜ್ಯಕ್ಕೆ ದ್ವಿತೀಯ
Last Updated 6 ಡಿಸೆಂಬರ್ 2019, 14:21 IST
ಆಯುಷ್ಮಾನ್‌ ಭಾರತ್: ₹ 23.54 ಕೋಟಿ ವೆಚ್ಚದ ಚಿಕಿತ್ಸೆ

1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪನೆ: ಸಚಿವ ಡಾ.ಹರ್ಷವರ್ಧನ್‌

ಆಯುಷ್ಮಾನ್‌ ಭಾರತ ಯೋಜನೆಯಡಿ 2022ರೊಳಗೆ ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮಪಾಲನಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದರು.
Last Updated 12 ಅಕ್ಟೋಬರ್ 2019, 19:38 IST
1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪನೆ: ಸಚಿವ ಡಾ.ಹರ್ಷವರ್ಧನ್‌

ಆಯುಷ್ಮಾನ್‌ ಚೀಟಿ ಇಲ್ಲದಿದ್ದರೂ ಆರೋಗ್ಯ ಸೇವೆ

ರೋಗಗಳ ಕಣ್ಗಾವಲು ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್
Last Updated 5 ಅಕ್ಟೋಬರ್ 2019, 16:11 IST
ಆಯುಷ್ಮಾನ್‌ ಚೀಟಿ ಇಲ್ಲದಿದ್ದರೂ ಆರೋಗ್ಯ ಸೇವೆ
ADVERTISEMENT
ADVERTISEMENT
ADVERTISEMENT