ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ayushman Khurana

ADVERTISEMENT

ಆರಂಭಿಕ ವಾರಾಂತ್ಯದಲ್ಲೇ ₹40.71 ಕೋಟಿ ಗಳಿಸಿದ 'ಡ್ರೀಮ್ ಗರ್ಲ್ 2'

ಮುಂಬೈ: ಆಯುಷ್ಮಾನ್ ಖುರಾನಾ ಅಭಿನಯದ 'ಡ್ರೀಮ್ ಗರ್ಲ್ 2’ಚಿತ್ರವು ಮೊದಲ ವಾರಾಂತ್ಯದಲ್ಲೇ ದೇಶದ ಬಾಕ್ಸ್ ಆಫೀಸ್‌ನಲ್ಲಿ ₹40.71 ಕೋಟಿ ಗಳಿಕೆ ಕಂಡಿದೆ ಎಂದು ನಿರ್ಮಾಪಕರು ಸೋಮವಾರ ಘೋಷಿಸಿದ್ದಾರೆ.
Last Updated 28 ಆಗಸ್ಟ್ 2023, 9:06 IST
ಆರಂಭಿಕ ವಾರಾಂತ್ಯದಲ್ಲೇ ₹40.71 ಕೋಟಿ ಗಳಿಸಿದ 'ಡ್ರೀಮ್ ಗರ್ಲ್ 2'

ವಿಶ್ವದ 100 ಮಂದಿ ಪ್ರಭಾವಿಗಳ ಪಟ್ಟಿಯಲ್ಲಿ ನಟ ಆಯುಷ್ಮಾನ್‌ ಖುರಾನಗೆ ಸ್ಥಾನ

ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನ ಟೈಮ್‌ ನಿಯತಕಾಲಿಕೆ ಪ್ರಕಟಿಸಿರುವ 2020ನೇ ಸಾಲಿನ ವಿಶ್ವದ ನೂರು ಮಂದಿ ‍ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Last Updated 23 ಸೆಪ್ಟೆಂಬರ್ 2020, 7:05 IST
ವಿಶ್ವದ 100 ಮಂದಿ ಪ್ರಭಾವಿಗಳ ಪಟ್ಟಿಯಲ್ಲಿ ನಟ ಆಯುಷ್ಮಾನ್‌ ಖುರಾನಗೆ ಸ್ಥಾನ

ಯುನಿಸೆಫ್‌ನ ‘ಮಕ್ಕಳ ಹಕ್ಕುಗಳ ಅಭಿಯಾನ’ ಕ್ಕೆ ಆಯುಷ್ಮಾನ್ ಖುರಾನ ತಾರಾ ಪ್ರಚಾರಕ

ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಯುನಿಸೆಫ್ ಆರಂಭಿಸಿರುವ ‘ಮಕ್ಕಳ ಹಕ್ಕುಗಳ ಅಭಿಯಾನ‘ದ ಭಾರತೀಯ ತಾರಾ ಪ್ರಚಾರಕರಾಗಿ ಬಾಲಿವುಡ್ ನಟ ಆಯಷ್ಮಾನ್ ಖುರಾನಾ ಅವರನ್ನು ನೇಮಿಸಲಾಗಿದೆ ಎಂದು ಯುನಿಸೆಫ್ ಇಂಡಿಯಾ ಸಂಸ್ಥೆ ಪ್ರಕಟಿಸಿದೆ.
Last Updated 11 ಸೆಪ್ಟೆಂಬರ್ 2020, 9:44 IST
ಯುನಿಸೆಫ್‌ನ ‘ಮಕ್ಕಳ ಹಕ್ಕುಗಳ ಅಭಿಯಾನ’ ಕ್ಕೆ ಆಯುಷ್ಮಾನ್ ಖುರಾನ ತಾರಾ ಪ್ರಚಾರಕ
ADVERTISEMENT
ADVERTISEMENT
ADVERTISEMENT
ADVERTISEMENT