ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ayushmann Khurrana

ADVERTISEMENT

Fact Check: ಆಯುಷ್ಮಾನ್‌ ‘ದಿಲ್ ದಿಲ್ ಪಾಕಿಸ್ತಾನ’ ಹಾಡಿದ್ದು ಈಗಲ್ಲ, 2017ರಲ್ಲಿ

‘ಕೋಡಂಗಿ ಆಯುಷ್‌ಮಾನ್‌ ಖುರಾನ ‘ದಿಲ್‌ ದಿಲ್‌ ಪಾಕಿಸ್ತಾನ’ ಎಂದು ಹಾಡು ಹೇಳುತ್ತಿದ್ದಾನೆ. ಇದೇ ವೇಳೆ ಪಾಕಿಸ್ತಾನಿಗರು ನಮ್ಮ ಸೈನಿಕರನ್ನು, ನಮ್ಮ ಮುಗ್ಧ ಜನರನ್ನು ಹತ್ಯೆ ಮಾಡುತ್ತಿದ್ದಾರೆ.
Last Updated 31 ಜನವರಿ 2024, 23:30 IST
Fact Check: ಆಯುಷ್ಮಾನ್‌ ‘ದಿಲ್ ದಿಲ್ ಪಾಕಿಸ್ತಾನ’ ಹಾಡಿದ್ದು ಈಗಲ್ಲ, 2017ರಲ್ಲಿ

'ಡಾಕ್ಟರ್‌ ಜೀ' ಸಿನೆಮಾದ ಫಸ್ಟ್‌ ಲುಕ್‌ ಹಂಚಿಕೊಂಡ ನಟ ಆಯುಷ್ಮಾನ್‌ ಖುರಾನ

'ಡಾಕ್ಟರ್‌ ಜೀ' ಸಿನೆಮಾದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ನಟ ಆಯುಷ್ಮಾನ್‌ ಖುರಾನ ಅವರು ಚಿತ್ರವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 19 ಜುಲೈ 2021, 7:33 IST
'ಡಾಕ್ಟರ್‌ ಜೀ' ಸಿನೆಮಾದ ಫಸ್ಟ್‌ ಲುಕ್‌ ಹಂಚಿಕೊಂಡ ನಟ ಆಯುಷ್ಮಾನ್‌ ಖುರಾನ

ಆಯುಷ್ಮಾನ್‌ ನಟನೆಯ ಹೊಸ ಚಿತ್ರಕ್ಕೆ ವಾಣಿ ಕಪೂರ್‌ ಹೀರೊಯಿನ್

ಅಭಿಷೇಕ್‌ ಕಪೂರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್‌ ಖುರಾನ ನಟಿಸುತ್ತಿರುವುದು ಪಕ್ಕಾ ಆಗಿದೆ. ‘ವಾರ್’ ಚಿತ್ರದ ಖ್ಯಾತಿಯ ವಾಣಿ ಕಪೂರ್‌ ಇದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Last Updated 7 ಆಗಸ್ಟ್ 2020, 10:09 IST
ಆಯುಷ್ಮಾನ್‌ ನಟನೆಯ ಹೊಸ ಚಿತ್ರಕ್ಕೆ ವಾಣಿ ಕಪೂರ್‌ ಹೀರೊಯಿನ್

ವಿಕ್ಕಿ–ಆಯುಷ್ ಭಾಯಿ ಭಾಯಿ

ಆಯುಷ್ಮಾನ್ ಖುರಾನಾ ಹಾಗೂ ವಿಕ್ಕಿ ಕೌಶಲ್ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಎರಡು ಮೂರು ದಿನಗಳಿಂದ ವಿಪರೀತ ಸಕ್ರಿಯರಾಗಿದ್ದಾರೆ. ‘ನಾವಿಬ್ಬರೂ ಭಾಯಿ ಭಾಯಿ’ ಎಂದು ಅವರಿಬ್ಬರೂ ಹೇಳಲು ಕಾರಣವಿದೆ.
Last Updated 23 ಫೆಬ್ರುವರಿ 2020, 19:30 IST
ವಿಕ್ಕಿ–ಆಯುಷ್ ಭಾಯಿ ಭಾಯಿ

ಪ್ರಯೋಗಾತ್ಮಕ ಪಾತ್ರಗಳ ಸರದಾರ

ಪ್ರಯೋಗಾತ್ಮಕ ಪಾತ್ರಗಳ ಅಭಿನಯದ ಮೂಲಕವೇ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದವರು ನಟ ಆಯುಷ್ಮಾನ್ ಖುರಾನಾ. ಅವರ ನಟನೆಯ ಚಿತ್ರಗಳು ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಗಂಭೀರ ಪಾತ್ರವಿರಲಿ, ನವಿರು ಹಾಸ್ಯಭರಿತ ಪಾತ್ರವಿರಲಿ ಆಯುಷ್ಮಾನ್ ಜೀವ ತುಂಬಿರುವ ಪಾತ್ರಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅವರ ಅಭಿನಯದಲ್ಲಿ ತೆರೆ ಕಂಡಿರುವ‌ ಹೊಸ ಚಿತ್ರ ‘ಬಾಲ’ ಕೂಡ ಯಶಸ್ಸಿನ ಓಟ ಮುಂದುವರಿಸಿದೆ.
Last Updated 14 ನವೆಂಬರ್ 2019, 19:30 IST
ಪ್ರಯೋಗಾತ್ಮಕ ಪಾತ್ರಗಳ ಸರದಾರ

ಬೊಕ್ಕತಲೆಯ ಹುಡುಗನ ಚೊಕ್ಕ ಚಿತ್ರ 'ಬಾಲಾ'

ಚಿತ್ರ: ಬಾಲಾ (ಹಿಂದಿ) ನಿರ್ಮಾಣ: ದಿನೇಶ್ ವಿಜನ್ ನಿರ್ದೇಶನ: ಅಮರ್ ಕೌಶಿಕ್ ತಾರಾಗಣ: ಆಯುಷ್ಮಾನ್ ಖುರಾನಾ, ಭೂಮಿ ಪೆಡ್ನೇಕರ್, ಯಾಮಿ ಗೌತಮ್, ಜಾವೆದ್ ಜಾಫ್ರಿ, ಸೌರಭ್ ಶುಕ್ಲಾ
Last Updated 8 ನವೆಂಬರ್ 2019, 13:52 IST
ಬೊಕ್ಕತಲೆಯ ಹುಡುಗನ ಚೊಕ್ಕ ಚಿತ್ರ 'ಬಾಲಾ'

ಆಯುಷ್ಮಾನ್ ಖುರಾನಾ ನಟನೆ ‘ಬಾಲಾ’ ಹಿಂದಿ ಸಿನಿಮಾ ಬಿಡುಗಡೆಗೆ ಕಾತರ

ಆಯುಷ್ಮಾನ್‌ ನಟಿಸಿರುವ ‘ದಮ್‌ ಲಗಾ ಕೆ ಐಸಾ’ ಸಿನಿಮಾ ಕೂಡ ನವೆಂಬರ್‌ 15ಕ್ಕೆ ಬಿಡುಗಡೆಯಾಗಲಿತ್ತು. ಈ ಕಾರಣಕ್ಕೆ ‘ಬಾಲಾ’ ಸಿನಿಮಾವನ್ನು ನವೆಂಬರ್‌ 20ಕ್ಕೆ ಬಿಡುಗಡೆ ಮಾಡುವುದಾಗಿ ಸಿನಿ ತಂಡ ಪ್ರಕಟಿಸಿತು.
Last Updated 23 ಸೆಪ್ಟೆಂಬರ್ 2019, 19:30 IST
ಆಯುಷ್ಮಾನ್ ಖುರಾನಾ ನಟನೆ  ‘ಬಾಲಾ’ ಹಿಂದಿ ಸಿನಿಮಾ ಬಿಡುಗಡೆಗೆ ಕಾತರ
ADVERTISEMENT

ಆಯುಷ್ಮಾನ್ ನವರಸ; ’ಡ್ರೀಮ್‌ಗರ್ಲ್‌‘ನಲ್ಲಿ ಕಚಗುಳಿಯ ವರಸೆ

ಅಶ್ಲೀಲತೆಯಿಂದ ಅದ್ದಿ ತೆಗೆದು, ದೊಡ್ಡವರ ಸಿನಿಮಾ ಆಗಿಸುವ ದಟ್ಟ ಸಾಧ್ಯತೆಗಳ ವಸ್ತುವಿಷಯ ಇದು. ಆದರೆ, ನಿರ್ದೇಶಕ ಹಾಗೆ ಮಾಡದೆ ರಸಾನುಭವವನ್ನು ಮುಗ್ಧ ಪಾತ್ರಗಳ ಚೌಕಟ್ಟಿನಲ್ಲೇ ತುಳುಕಿಸಿರುವುದು ಅಗ್ಗಳಿಕೆ.
Last Updated 13 ಸೆಪ್ಟೆಂಬರ್ 2019, 9:38 IST
ಆಯುಷ್ಮಾನ್ ನವರಸ; ’ಡ್ರೀಮ್‌ಗರ್ಲ್‌‘ನಲ್ಲಿ ಕಚಗುಳಿಯ ವರಸೆ

ನಕ್ಕು ನಲಿಸುವ ‘ಡ್ರೀಮ್‌ ಗರ್ಲ್‌’

ಆಯುಷ್ಮಾನ್‌ ಖುರಾನ ನಟನೆಯ ‘ಡ್ರೀಮ್‌ ಗರ್ಲ್‌’ ಸಿನಿಮಾದ ಟ್ರೇಲರ್‌, ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ನಗಿಸಿದೆ.
Last Updated 14 ಆಗಸ್ಟ್ 2019, 20:00 IST
ನಕ್ಕು ನಲಿಸುವ ‘ಡ್ರೀಮ್‌ ಗರ್ಲ್‌’

ಚಿತ್ರ ಪ್ರಮೋಷನ್‌ಗೆ ಆಯುಷ್ಮಾನ್‌ ಹೊಸ ಐಡಿಯಾ

ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ತಮ್ಮ ಮುಂದಿನ ಸಿನಿಮಾ ‘ಆರ್ಟಿಕಲ್‌ 15‘ ಪ್ರಮೋಷನ್‌ಗೆ ಹೊಸ ವಿಧಾನ ಬಳಸುವ ಮೂಲಕ ಗಮನಸೆಳೆದಿದ್ದಾರೆ.
Last Updated 19 ಜೂನ್ 2019, 19:45 IST
ಚಿತ್ರ ಪ್ರಮೋಷನ್‌ಗೆ ಆಯುಷ್ಮಾನ್‌ ಹೊಸ ಐಡಿಯಾ
ADVERTISEMENT
ADVERTISEMENT
ADVERTISEMENT