ಗುರುವಾರ, 3 ಜುಲೈ 2025
×
ADVERTISEMENT

B Sriramulu

ADVERTISEMENT

ಆರ್ಥಿಕತೆ ದಿವಾಳಿಯತ್ತ ರಾಜ್ಯ ಸರ್ಕಾರ: ಶ್ರೀರಾಮುಲು ವಾಗ್ಧಾಳಿ

‘ಸುಭಿಕ್ಷುವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು, ಆರ್ಥಿಕ ತಜ್ಞ ಎಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಕೂಡಲೇ ಮಣ್ಣುಪಾಲು ಮಾಡಿದ್ದಾರೆ’ ಎಂದು ಮಾಜಿ ಸಚಿವ ಬಿ.ರಾಮುಲು ಹೇಳಿದರು. 
Last Updated 30 ಜೂನ್ 2025, 16:25 IST
ಆರ್ಥಿಕತೆ ದಿವಾಳಿಯತ್ತ ರಾಜ್ಯ ಸರ್ಕಾರ: ಶ್ರೀರಾಮುಲು ವಾಗ್ಧಾಳಿ

ಶ್ರೀರಾಮುಲು ಬಂದರೆ ನನ್ನನ್ನು ತುಳಿದಂತೆ ಆಗದು: ಸತೀಶ ಜಾರಕಿಹೊಳಿ

‘ಬಿಜೆಪಿ ನಾಯಕ ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆತಂದರೆ ನನ್ನನ್ನು ತುಳಿದಂತೆ ಆಗುವುದಿಲ್ಲ. ಅದೆಲ್ಲ ಊಹಾಪೋಹ. ಶ್ರೀರಾಮುಲು ಅವರ ರಾಜಕೀಯ ಕಾರ್ಯಕ್ಷೇತ್ರ ಬಳ್ಳಾರಿ. ನನ್ನದು ಬೆಳಗಾವಿ. ಹೀಗಾಗಿ ನಮಗೂ ಅವರಿಗೂ ಏನು ಸಂಬಂಧ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದರು.
Last Updated 27 ಜನವರಿ 2025, 15:33 IST
ಶ್ರೀರಾಮುಲು ಬಂದರೆ ನನ್ನನ್ನು ತುಳಿದಂತೆ ಆಗದು:   ಸತೀಶ ಜಾರಕಿಹೊಳಿ

ಗೆಲುವಿಗೆ ನೆರವಾಗಲಿವೆ 3 ಶಕ್ತಿಗಳು: ಬಿ. ಶ್ರೀರಾಮುಲು

ನರೇಂದ್ರ ಮೋದಿ, ಜೆಡಿಎಸ್‌ ಮೈತ್ರಿ, ರೆಡ್ಡಿ ಪಕ್ಷ ವಿಲೀನ ವರದಾನವೆಂದ ಶ್ರೀರಾಮುಲು
Last Updated 31 ಮಾರ್ಚ್ 2024, 15:11 IST
ಗೆಲುವಿಗೆ ನೆರವಾಗಲಿವೆ 3 ಶಕ್ತಿಗಳು: ಬಿ. ಶ್ರೀರಾಮುಲು

ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ: ಶ್ರೀರಾಮುಲು

ಕ್ರಾಂಗ್ರೆಸ್‌ನವರು ಜಾತಿ ಗಣತಿ ವಿಚಾರವನ್ನು ಜೀವಂತವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಬಿ.ಶ್ರೀರಾಮುಲು ಶನಿವಾರ ದೂರಿದರು.
Last Updated 7 ಅಕ್ಟೋಬರ್ 2023, 12:33 IST
ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ: ಶ್ರೀರಾಮುಲು

ಡಿಸಿಎಂ ಹುದ್ದೆ: ಪಕ್ಷದ ತೀರ್ಮಾನಕ್ಕೆ ಬದ್ಧ ಎಂದ ಸಚಿವ ಶ್ರೀರಾಮುಲು

ಸಚಿವ ಸಂಪುಟ ವಿಸ್ತರಣೆ ‌ಸಂದರ್ಭದಲ್ಲಿ‌ ಡಿಸಿಎಂ ಹುದ್ದೆಯನ್ನು ವಾಲ್ಮೀಕಿ ಸಮುದಾಯಕ್ಕೆ ‌ನೀಡಬೇಕು ಎಂದು ವಾಲ್ಮೀಕಿ ‌ಪೀಠದ ಸ್ವಾಮೀಜಿ ಅವರು ಹೇಳಿದ್ದಾರೆ. ಆದಾಗ್ಯೂ ‌ಪಕ್ಷ ಕೈಗೊಳ್ಳುವ ‌ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಆರೋಗ್ಯ ‌ಮತ್ತು‌ ಕುಟುಂಬ ಕಲ್ಯಾಣ ‌ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.
Last Updated 30 ಜನವರಿ 2020, 8:56 IST
ಡಿಸಿಎಂ ಹುದ್ದೆ: ಪಕ್ಷದ ತೀರ್ಮಾನಕ್ಕೆ ಬದ್ಧ ಎಂದ ಸಚಿವ ಶ್ರೀರಾಮುಲು

ಡಿಸಿಎಂ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿಲ್ಲ: ಶ್ರೀರಾಮುಲು

‘ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ಜನರ ಬೇಡಿಕೆ. ಡಿಸಿಎಂ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
Last Updated 29 ಜನವರಿ 2020, 13:37 IST
ಡಿಸಿಎಂ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿಲ್ಲ: ಶ್ರೀರಾಮುಲು

ಎಲ್ಲ ಆಸ್ಪತ್ರೆಗಳಿಗೂ ಶೀಘ್ರವೇ ವೈದ್ಯರ ನೇಮಕ: ಸಚಿವ ಬಿ.ಶ್ರೀರಾಮುಲು

ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭಾಷಣ
Last Updated 26 ಜನವರಿ 2020, 13:10 IST
ಎಲ್ಲ ಆಸ್ಪತ್ರೆಗಳಿಗೂ ಶೀಘ್ರವೇ ವೈದ್ಯರ ನೇಮಕ: ಸಚಿವ ಬಿ.ಶ್ರೀರಾಮುಲು
ADVERTISEMENT

ಹಿಂದುಳಿದ ಪ್ರದೇಶಕ್ಕೆ ಉನ್ನತ ಹುದ್ದೆ: ಶ್ರೀರಾಮುಲು

ಸುರಪುರದಲ್ಲಿ ಡಾ.ರಂಗರಾಜ ವನದುರ್ಗ ಅವರ ಅಭಿನಂದನಾ ಸಮಾರಂಭ
Last Updated 26 ಡಿಸೆಂಬರ್ 2019, 12:09 IST
ಹಿಂದುಳಿದ ಪ್ರದೇಶಕ್ಕೆ ಉನ್ನತ ಹುದ್ದೆ: ಶ್ರೀರಾಮುಲು

ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಪ್ರಕರಣ

‘ಪ್ರಜಾವಾಣಿ’ ವರದಿ ಪರಿಣಾಮ
Last Updated 17 ಡಿಸೆಂಬರ್ 2019, 1:51 IST
ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಪ್ರಕರಣ

ರಾಜೀನಾಮೆ ವಿಷಯ: ಸಿದ್ದರಾಮಯ್ಯ– ಶ್ರೀರಾಮುಲು ಜಟಾಪಟಿ

‘ಮಾನ ಮರ್ಯಾದೆ ಇದ್ದರೆ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು’
Last Updated 20 ನವೆಂಬರ್ 2019, 5:46 IST
ರಾಜೀನಾಮೆ ವಿಷಯ: ಸಿದ್ದರಾಮಯ್ಯ– ಶ್ರೀರಾಮುಲು ಜಟಾಪಟಿ
ADVERTISEMENT
ADVERTISEMENT
ADVERTISEMENT