ರಾಜಕೀಯ ವ್ಯವಸ್ಥೆ ವಿಡಂಬನೆಯ ಕೊಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರ 'ಮತ್ತೆ ಉದ್ಭವ'
ಪ್ರಸ್ತುತ ರಾಜಕೀಯ ವ್ಯವಸ್ಥೆಯ ವಿಡಂಬನೆಯನ್ನು ಒಳಗೊಂಡಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪಂಚಿಂಗ್ ಡೈಲಾಗ್, ಹಾಸ್ಯ ಹಾಗೂ ಆ್ಯಕ್ಷನ್ ಅಂಶಗಳಿಂದ ಕೂಡಿರುವ 40 ಸೆಕೆಂಡುಗಳ ಟೀಸರ್ ಚಿತ್ರಪ್ರಿಯರ ಗಮನ ಸೆಳೆಯುವಂತಿದೆ.Last Updated 11 ಡಿಸೆಂಬರ್ 2019, 12:49 IST