ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Baahubali 2

ADVERTISEMENT

Baahubali The Epic | ಅಕ್ಟೋಬರ್ 31ಕ್ಕೆ ‘ಬಾಹುಬಲಿ’ ದರ್ಶನ

Baahubali The Epic: ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್‌ ನಟಿಸಿದ್ದ ‘ಬಾಹುಬಲಿ: ದಿ ಬಿಗಿನಿಂಗ್’ ಚಿತ್ರ ಭಾರತೀಯ ಚಿತ್ರರಂಗದಲ್ಲಿಯೇ ಇತಿಹಾಸ ಸೃಷ್ಟಿಸಿತ್ತು. ಭಾರತೀಯ ಚಿತ್ರೋದ್ಯಮದ ದೃಶ್ಯ ವೈಭವಕ್ಕೆ ಮರು ವ್ಯಾಖ್ಯಾನ ನೀಡಿದ ಚಿತ್ರವಿದು.
Last Updated 11 ಆಗಸ್ಟ್ 2025, 0:30 IST
Baahubali The Epic | ಅಕ್ಟೋಬರ್ 31ಕ್ಕೆ ‘ಬಾಹುಬಲಿ’ ದರ್ಶನ

ಫಿಫ್ಟಿ ಗಳಿಸಿದಾಗ ಪುಷ್ಪ, ಶತಕ ಗಳಿಸಿದಾಗ ಬಾಹುಬಲಿ ಶೈಲಿಯಲ್ಲಿ ನಿತೀಶ್ ಸಂಭ್ರಮ

ಅರ್ಧಶತಕ ಗಳಿಸಿದ ಬೆನ್ನಲ್ಲೇ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ 'ತಗ್ಗೋದೆ ಇಲ್ಲ' ಎಂಬ ಶೈಲಿಯಲ್ಲಿ ಸಂಭ್ರಮಿಸಿದ ನಿತೀಶ್, ಬಳಿಕ ಶತಕ ಗಳಿಸಿದಾಗ ಬಾಹುಬಲಿಯ ಪ್ರಭಾಸ್ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ.
Last Updated 28 ಡಿಸೆಂಬರ್ 2024, 9:24 IST
ಫಿಫ್ಟಿ ಗಳಿಸಿದಾಗ ಪುಷ್ಪ, ಶತಕ ಗಳಿಸಿದಾಗ ಬಾಹುಬಲಿ ಶೈಲಿಯಲ್ಲಿ ನಿತೀಶ್ ಸಂಭ್ರಮ

ಅನಿಮೇಟೆಡ್ ರೂಪದಲ್ಲಿ ಬರಲಿದೆ ಬಾಹುಬಲಿ: ಎಲ್ಲಿ ಬಿಡುಗಡೆ?

ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಎರಡು ಭಾಗಗಳಲ್ಲಿ ಬಿಡುಗಡೆಗೊಂಡು ವಿಶ್ವದಾದ್ಯಂತ ಸದ್ದು ಮಾಡಿ, ಗಲ್ಲಾಪೆಟ್ಟಿಗೆಯನ್ನು ದೋಚಿತ್ತು.
Last Updated 4 ಮೇ 2024, 2:36 IST
ಅನಿಮೇಟೆಡ್ ರೂಪದಲ್ಲಿ ಬರಲಿದೆ ಬಾಹುಬಲಿ: ಎಲ್ಲಿ ಬಿಡುಗಡೆ?

ಪ್ರಭಾಸ್‌ ಹುಟ್ಟುಹಬ್ಬದ ಸಂಭ್ರಮ: ಅಮೆರಿಕದಲ್ಲಿ ಮತ್ತೆ ತೆರೆ ಕಾಣಲಿದೆ ಬಾಹುಬಲಿ-2

ಅಮೆರಿಕದಲ್ಲಿ 'ಬಾಹುಬಲಿ-2: ದಿ ಕನ್‌ಕ್ಲೂಷನ್' ಚಿತ್ರ ಅಮೆರಿಕದಲ್ಲಿ ಮತ್ತೆ ತೆರೆ ಕಾಣಲಿದೆ.ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಅಮೆರಿಕದ 16 ನಗರಗಳಲ್ಲಿ ಬಾಹುಬಲಿ-2 ಪ್ರದರ್ಶನಗೊಳ್ಳಲಿದೆ.
Last Updated 20 ಅಕ್ಟೋಬರ್ 2020, 8:34 IST
ಪ್ರಭಾಸ್‌ ಹುಟ್ಟುಹಬ್ಬದ ಸಂಭ್ರಮ: ಅಮೆರಿಕದಲ್ಲಿ ಮತ್ತೆ ತೆರೆ ಕಾಣಲಿದೆ ಬಾಹುಬಲಿ-2

ಬಾಕ್ಸ್‌ಆಫೀಸ್‌ ಬಾತ್: ಪ್ರಭಾಸ್‌ ಸಿನಿಮಾವನ್ನೇ ಮೀರಿಸಿದೆ ವಿಜಯ್‌ ಸಿನಿಮಾ

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯತ್ತಿರುವ ಅಟ್ಲಿ ನಿರ್ದೇಶನದ ಬಿಗಿಲ್‌ ಸಿನಿಮಾ ಗಳಿಕೆಯಲ್ಲಿ ಪ್ರಭಾಸ್‌ ನಟನೆಯ ಬಾಹುಬಲಿ 2 ಅನ್ನೇ ಮೀರಿಸಿದೆ ಎನ್ನುತ್ತಿದೆ ಚಿತ್ರಮಂದಿರ ಸಮೀಕ್ಷೆ.
Last Updated 5 ನವೆಂಬರ್ 2019, 7:01 IST
ಬಾಕ್ಸ್‌ಆಫೀಸ್‌ ಬಾತ್: ಪ್ರಭಾಸ್‌ ಸಿನಿಮಾವನ್ನೇ ಮೀರಿಸಿದೆ ವಿಜಯ್‌ ಸಿನಿಮಾ
ADVERTISEMENT
ADVERTISEMENT
ADVERTISEMENT
ADVERTISEMENT