ಶುಕ್ರವಾರ, 2 ಜನವರಿ 2026
×
ADVERTISEMENT

Babri Masjid

ADVERTISEMENT

ಕಲಬುರಗಿ | ಬಾಬರಿ ಮಸೀದಿ ಧ್ವಂಸದ ಸ್ಟೇಟಸ್‌: ಪಾಲಿಕೆ ಸಿಬ್ಬಂದಿ ವಿರುದ್ಧ ಎಫ್ಐಆರ್

Communal Sensitivity: ಬಾಬರಿ ಮಸೀದಿ ಧ್ವಂಸದ ದೃಶ್ಯವಿರುವ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿದ ಮಹಾನಗರ ಪಾಲಿಕೆ ಸಿಬ್ಬಂದಿ ಅಂಬಾದಾಸ ವಿರುದ್ಧ ಕಲಬುರಗಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 17:19 IST
ಕಲಬುರಗಿ | ಬಾಬರಿ ಮಸೀದಿ ಧ್ವಂಸದ ಸ್ಟೇಟಸ್‌: ಪಾಲಿಕೆ ಸಿಬ್ಬಂದಿ ವಿರುದ್ಧ ಎಫ್ಐಆರ್

ಮುಂದಿನ ವರ್ಷ ನೂತನ ಮಸೀದಿ ನಿರ್ಮಾಣ: ಇಂಡೊ–ಇಸ್ಲಾಮಿಕ್‌ ಫೌಂಡೇಷನ್

ಇಂಡೊ–ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್ ಅಧ್ಯಕ್ಷರಿಂದ‌ ಮಾಹಿತಿ
Last Updated 6 ಡಿಸೆಂಬರ್ 2025, 14:23 IST
ಮುಂದಿನ ವರ್ಷ ನೂತನ ಮಸೀದಿ ನಿರ್ಮಾಣ: ಇಂಡೊ–ಇಸ್ಲಾಮಿಕ್‌ ಫೌಂಡೇಷನ್

ಪ.ಬಂಗಾಳ | ‘ಬಾಬರಿ ಮಸೀದಿ ಶೈಲಿ’ ಮಸೀದಿ ನಿರ್ಮಾಣ ವಿವಾದ: BJP, TMC ಜಟಾಪಟಿ

West Bengal Mosque: ಬಹರಂಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬೆನ್ನಲ್ಲೇ ಪಶ್ಚಿಮ ಬಂಗಾಳದ ರೆಜಿನಗರದಲ್ಲಿ ಬಾಬರಿ ಮಸೀದಿ ಮಾದರಿಯಲ್ಲೇ ನೂತನ ಮಸೀದಿಗೆ ಶನಿವಾರ ಶಿಲಾನ್ಯಾಸ ನೆರವೇರಿದೆ.
Last Updated 6 ಡಿಸೆಂಬರ್ 2025, 11:11 IST
ಪ.ಬಂಗಾಳ | ‘ಬಾಬರಿ ಮಸೀದಿ ಶೈಲಿ’ ಮಸೀದಿ ನಿರ್ಮಾಣ ವಿವಾದ: BJP, TMC ಜಟಾಪಟಿ

ಅಯೋಧ್ಯೆ ತೀರ್ಪು ಬಂದು 6 ವರ್ಷ: ಎಲ್ಲಿಗೆ ಬಂತು ಮಸೀದಿ ನಿರ್ಮಾಣ ಕಾರ್ಯ?

2019ರ ಅಯೋಧ್ಯೆ ತೀರ್ಪಿನ ಬಳಿಕ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಿದ 5 ಎಕರೆ ಭೂಮಿ ನೀಡಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ವಿನ್ಯಾಸ ಬದಲಾವಣೆ ಮತ್ತು ಆಡಳಿತಾತ್ಮಕ ವಿಳಂಬದ ಸಂಪೂರ್ಣ ಚಿತ್ರಣ.
Last Updated 6 ಡಿಸೆಂಬರ್ 2025, 10:37 IST
ಅಯೋಧ್ಯೆ ತೀರ್ಪು ಬಂದು 6 ವರ್ಷ: ಎಲ್ಲಿಗೆ ಬಂತು ಮಸೀದಿ ನಿರ್ಮಾಣ ಕಾರ್ಯ?

1528ರಿಂದ 2024: ಬಾಬರಿ ಮಸೀದಿಯಿಂದ ರಾಮ ಮಂದಿರ ನಿರ್ಮಾಣದವರೆಗಿನ ಚಿತ್ರಣ

Ayodhya Verdict: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಬಾಬರಿ ಮಸೀದಿಯಿಂದ ಆರಂಭವಾಗಿ ರಾಮ ಮಂದಿರ ನಿರ್ಮಾಣದವರೆಗಿನ ಐತಿಹಾಸಿಕ ಪ್ರವಾಸವು 1528ರಿಂದ 2024ರ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದವರೆಗೂ ಸಾಗಿದೆ.
Last Updated 6 ಡಿಸೆಂಬರ್ 2025, 3:00 IST
1528ರಿಂದ 2024: ಬಾಬರಿ ಮಸೀದಿಯಿಂದ ರಾಮ ಮಂದಿರ ನಿರ್ಮಾಣದವರೆಗಿನ ಚಿತ್ರಣ

ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್

ರಾಜನಾಥ ಹೇಳಿಕೆ ವಿರುದ್ಧ ಹರಿಹಾಯ್ದ ವಿರೋಧ ಪಕ್ಷಗಳು
Last Updated 3 ಡಿಸೆಂಬರ್ 2025, 14:08 IST
ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್

ಬಾಬರಿ ಮಸೀದಿ ಧ್ವಂಸ ಸಮರ್ಥನೆಯ ಜಾಹೀರಾತು | ‘ಎಂವಿಎ’ಯಿಂದ ಹೊರನಡೆದ ಎಸ್‌ಪಿ

ಬಾಬರಿ ಮಸೀದಿ ಧ್ವಂಸ ಸಮರ್ಥನೆಯ ಜಾಹೀರಾತು ಪ್ರಕಟಿಸಿದ ಶಿವಸೇನಾ (ಉದ್ಧವ್‌ ಬಣ) ನಡೆಗೆ ಆಕ್ಷೇಪ
Last Updated 7 ಡಿಸೆಂಬರ್ 2024, 22:30 IST
ಬಾಬರಿ ಮಸೀದಿ ಧ್ವಂಸ ಸಮರ್ಥನೆಯ ಜಾಹೀರಾತು | ‘ಎಂವಿಎ’ಯಿಂದ ಹೊರನಡೆದ ಎಸ್‌ಪಿ
ADVERTISEMENT

ಬಾಬರಿ ಮಸೀದಿ ನೆಲಸಮದ ಬಗ್ಗೆ ವಿದ್ಯಾರ್ಥಿಗಳಿಗೆ ವಸ್ತುಸ್ಥಿತಿ ತಿಳಿಯಲಿ: ಒವೈಸಿ

‘ಬಾಬರಿ ಮಸೀದಿ ನೆಲಸಮ ಕೃತ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ‘ಅತಿರಂಜಿತ ಕ್ರಿಮಿನಲ್‌ ಕೃತ್ಯ’ಗಳನ್ನು ಓದುತ್ತಾ ಬೆಳೆಯಬಾರದು’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್‌ ಒವೈಸಿ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಜೂನ್ 2024, 14:52 IST
ಬಾಬರಿ ಮಸೀದಿ ನೆಲಸಮದ ಬಗ್ಗೆ ವಿದ್ಯಾರ್ಥಿಗಳಿಗೆ 
ವಸ್ತುಸ್ಥಿತಿ ತಿಳಿಯಲಿ: ಒವೈಸಿ

ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT

ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್‌ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
Last Updated 16 ಜೂನ್ 2024, 14:45 IST
ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT

LS Polls | ಪ್ರಧಾನಿ ಮೋದಿ ‘ಬಾಬ್ರಿ ಲಾಕ್’ ಹೇಳಿಕೆ ಸುಳ್ಳು: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರಕ್ಕೆ ‘ಬಾಬ್ರಿ ಲಾಕ್’ ಹಾಕಲಿದೆ ಎಂಬ ಪ್ರಧಾನಿ ಹೇಳಿಕೆ ‘ಸಂಪೂರ್ಣ ಸುಳ್ಳು’ ಎಂದು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ.
Last Updated 9 ಮೇ 2024, 13:37 IST
LS Polls | ಪ್ರಧಾನಿ ಮೋದಿ ‘ಬಾಬ್ರಿ ಲಾಕ್’ ಹೇಳಿಕೆ ಸುಳ್ಳು: ಪ್ರಿಯಾಂಕಾ ಗಾಂಧಿ
ADVERTISEMENT
ADVERTISEMENT
ADVERTISEMENT