ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Baby Girl

ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

Kiara Advani Baby News: ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 16 ಜುಲೈ 2025, 4:28 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

ಮಗಳಿಗೆ ‘ಇವಾರಾ’ ಎಂದು ಹೆಸರಿಟ್ಟ ಕ್ರಿಕೆಟಿಗ ರಾಹುಲ್‌– ಅತಿಯಾ: ಏನಿದರ ಅರ್ಥ?

ಭಾರತ ಕ್ರಿಕೆಟ್‌ ಆಟಗಾರ ಕೆ.ಎಲ್‌ ರಾಹುಲ್ 33ನೇ ಹುಟ್ಟುಹಬ್ಬವನ್ನು ಶುಕ್ರವಾರ ಆಚರಿಸಿಕೊಂಡಿದ್ದಾರೆ. ಈ ಪ್ರಯುಕ್ತ ರಾಹುಲ್‌ ಮತ್ತು ಅತಿಯಾ ಶೆಟ್ಟಿ ದಂಪತಿ ತಮ್ಮ ಮಗಳ ಹೆಸರನ್ನು ಬಹಿರಂಗಗೊಳಿಸಿದ್ದಾರೆ.
Last Updated 18 ಏಪ್ರಿಲ್ 2025, 10:22 IST
ಮಗಳಿಗೆ ‘ಇವಾರಾ’ ಎಂದು ಹೆಸರಿಟ್ಟ ಕ್ರಿಕೆಟಿಗ ರಾಹುಲ್‌– ಅತಿಯಾ: ಏನಿದರ ಅರ್ಥ?

ಕ್ರಿಕೆಟಿಗ ರಾಹುಲ್, ಅಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ

ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನಿಸಿದೆ.
Last Updated 24 ಮಾರ್ಚ್ 2025, 16:25 IST
ಕ್ರಿಕೆಟಿಗ ರಾಹುಲ್, ಅಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ

ಬೆಳಾಲು: ಮೂರು ತಿಂಗಳ ಹೆಣ್ಣು ಶಿಶು ಕಾಡಿನಲ್ಲಿ ಪತ್ತೆ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಮೂರು ತಿಂಗಳ ಹೆಣ್ಣು ಶಿಶು ಕಾಡಿನ ಮಧ್ಯೆ ಶನಿವಾರ ಪತ್ತೆಯಾಗಿದೆ.
Last Updated 22 ಮಾರ್ಚ್ 2025, 11:15 IST
ಬೆಳಾಲು: ಮೂರು ತಿಂಗಳ ಹೆಣ್ಣು ಶಿಶು ಕಾಡಿನಲ್ಲಿ ಪತ್ತೆ

ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ: ಖುಷಿ ಹಂಚಿಕೊಂಡ ಭುವನ್‌

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ.
Last Updated 4 ಅಕ್ಟೋಬರ್ 2024, 4:37 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ: ಖುಷಿ ಹಂಚಿಕೊಂಡ ಭುವನ್‌

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಬಿ-ಟೌನ್ ಲವ್ ಬರ್ಡ್ಸ್ ಎಂದೇ ಹೆಸರಾಗಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
Last Updated 8 ಸೆಪ್ಟೆಂಬರ್ 2024, 8:10 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಹೆಣ್ಣು ಮಗುವಿನ ತಾಯಿಯಾದ ಮಿಲನಾ ನಾಗರಾಜ್: ಡಾರ್ಲಿಂಗ್ ಕೃಷ್ಣ ಭಾವನಾತ್ಮಕ ಪೋಸ್ಟ್

ಸ್ಯಾಂಡಲ್‌ವುಡ್‌ನಲ್ಲಿ ಕ್ಯೂಟ್‌ ಜೋಡಿ ಎಂದೇ ಹೆಸರಾಗಿದ್ದ ನಟಿ ಮಿಲನ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ದಂ‍ಪತಿಗೆ ಹೆಣ್ಣು ಮಗು ಜನಿಸಿದೆ.
Last Updated 5 ಸೆಪ್ಟೆಂಬರ್ 2024, 4:44 IST
ಹೆಣ್ಣು ಮಗುವಿನ ತಾಯಿಯಾದ ಮಿಲನಾ ನಾಗರಾಜ್: ಡಾರ್ಲಿಂಗ್ ಕೃಷ್ಣ ಭಾವನಾತ್ಮಕ ಪೋಸ್ಟ್
ADVERTISEMENT

ಹೆಣ್ಣು ಮಗುವಿಗೆ ಜನ್ಮ ನೀಡಿದ ಪಂಜಾಬ್ ಸಿಎಂ ಭಗವಂತ ಮಾನ್ ಪತ್ನಿ

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಪತ್ನಿ ಗುರ್ಪ್ರೀತ್ ಕೌರ್ ಗುರುವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 28 ಮಾರ್ಚ್ 2024, 9:26 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಪಂಜಾಬ್ ಸಿಎಂ ಭಗವಂತ ಮಾನ್ ಪತ್ನಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಣಬೀರ್ ಕಪೂರ್ ಸಂಭ್ರಮ

ರಣಬೀರ್ ಕಪೂರ್–ಆಲಿಯಾ ಭಟ್‌ ದಂಪತಿಗೆ ಹೆಣ್ಣು ಮಗು
Last Updated 6 ನವೆಂಬರ್ 2022, 8:47 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಣಬೀರ್ ಕಪೂರ್ ಸಂಭ್ರಮ

ಅಚ್ಚರಿ! ಹೆಣ್ಣು ಮಗುವಿಗೆ ಜನ್ಮ ನೀಡಿದ 7 ತಿಂಗಳು ಕೋಮಾದಲ್ಲಿದ್ದ ಮಹಿಳೆ!

ಏಳು ತಿಂಗಳಿನಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 31 ಅಕ್ಟೋಬರ್ 2022, 12:43 IST
ಅಚ್ಚರಿ! ಹೆಣ್ಣು ಮಗುವಿಗೆ ಜನ್ಮ ನೀಡಿದ 7 ತಿಂಗಳು ಕೋಮಾದಲ್ಲಿದ್ದ ಮಹಿಳೆ!
ADVERTISEMENT
ADVERTISEMENT
ADVERTISEMENT