Guillain Barre: ಆಂಧ್ರದಲ್ಲಿ 2 ಸಾವು; ಬೇಯದ ಚಿಕನ್ ತಿನ್ನದಂತೆ ಮಹಾ DCM ಮನವಿ
ದೇಹದ ಪ್ರತಿರೋಧ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಗೀಲನ್ ಬಾ ಸಿಂಡ್ರೋಮ್‌ಗೆ (GBS) ಆಂಧ್ರದಲ್ಲಿ ಮಹಿಳೆ ಹಾಗೂ ಒಬ್ಬ ಬಾಲಕ ಮೃತಪಟ್ಟಿದ್ದಾರೆ.Last Updated 17 ಫೆಬ್ರುವರಿ 2025, 10:12 IST