ಮೈಸೂರು | ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ನಾಟಕಗಳ ಆಹ್ವಾನ
ಮೈಸೂರಿನ ರಂಗಾಯಣವು 2026ರ ಜನವರಿ 12ರಿಂದ 18ರವರೆಗೆ ‘ಬಹುರೂಪಿ ಬಾಬಾ ಸಾಹೇಬ್’ ಆಶಯದಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿದೆ. ಅಂಬೇಡ್ಕರ್ ಜೀವನ, ಹೋರಾಟ ಹಾಗೂ ದಮನಿತ ಸಮುದಾಯಗಳ ಕಥನದ ನಾಟಕಗಳಿಗೆ ನವೆಂಬರ್ 25ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.Last Updated 5 ನವೆಂಬರ್ 2025, 7:29 IST