ಬಿರಿಯಾನಿ ಪ್ರಿಯರಿಗೆ ಬೆಂಗಳೂರಿನ ಈ ಹೋಟೆಲ್‌ಗಳು ಉತ್ತಮ ಆಯ್ಕೆ
Biryani Lovers: ಮಾಂಸಾಹಾರ ಇಷ್ಟ ಪಡುವವರಿಗೆ ಬೆಂಗಳೂರಿನಲ್ಲಿ ಹಲವಾರು ರೆಸ್ಟೋರೆಂಟ್‌ಗಳಿವೆ. ಆದರೆ ಹೆಚ್ಚು ಜನಪ್ರಿಯವಾದ ಹಾಗೂ ರುಚಿಕರವಾದ ಬಿರಿಯಾನಿ ದೊರೆಯುವ ರೆಸ್ಟೋರೆಂಟಗಳು ಯಾವುವು ಎಂಬುದನ್ನು ನೋಡೋಣ. Last Updated 3 ನವೆಂಬರ್ 2025, 10:30 IST