ಕ್ರಿಕೆಟ್ | ಪಾಕಿಸ್ತಾನದಲ್ಲಿ ಟೆಸ್ಟ್ ಆಡಲು ನಕಾರ: ನಿಲುವಿಗೆ ಅಂಟಿಕೊಂಡ ಬಾಂಗ್ಲಾ
ಪಾಕಿಸ್ತಾನದಲ್ಲಿ ಟಿ–20 ಪಂದ್ಯಗಳನ್ನು ಮಾತ್ರ ಆಡಲು ಸಿದ್ಧ. ಆದರೆ ಉದ್ದೇಶಿತ ಟೆಸ್ಟ್ ಸರಣಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಬೇಕೆಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಹೇಳಿದೆ. ಆ ಮೂಲಕ ತನ್ನ ನಿಲುವಿಗೇ ಅಂಟಿಕೊಂಡಿದೆ.Last Updated 26 ಡಿಸೆಂಬರ್ 2019, 7:04 IST