ರಬಕವಿ ಬನಹಟ್ಟಿ | ಮಾವಾ ತಯಾರಿ ಘಟಕ ಮೇಲೆ ದಾಳಿ: ₹1.74 ಲಕ್ಷ ಮೌಲ್ಯದ ವಸ್ತುಗಳ ವಶ
ರಬಕವಿ ಬನಹಟ್ಟಿಯ ಅಶೋಕ ನಗರದಲ್ಲಿ ಅಕ್ರಮವಾಗಿ ಮಾವಾ ತಯಾರಿಸುತ್ತಿದ್ದ ಘಟಕದ ಮೇಲೆ ಪಿಎಸ್‌ಐ ಶಾಂತಾ ಹಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 3,600 ಮಾವಾ ಪಾಕೆಟ್‌ಗಳು ಹಾಗೂ ಯಂತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.Last Updated 22 ಡಿಸೆಂಬರ್ 2025, 5:14 IST