ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Banavasi

ADVERTISEMENT

ಶಿರಸಿ: ಮಧುಕೇಶ್ವರ ದೇವಾಲಯ ರಕ್ಷಣೆಗೆ ಒತ್ತಾಯ

ಬನವಾಸಿಯ ಮಧುಕೇಶ್ವರ ದೇವಸ್ಥಾನ ಕನ್ನಡಿಗರ ಪಾಲಿಗೆ ಕೇವಲ ಸ್ಮಾರಕವಲ್ಲ. ಬದಲಾಗಿ ಸ್ವಾಭಿಮಾನದ ಸಂಕೇತವಾಗಿದೆ. ಹೀಗಾಗಿ ಅದರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತೆ ಶಾಂತಲಾ ಕಾನಳ್ಳಿ ಆಗ್ರಹಿಸಿದರು.
Last Updated 7 ಫೆಬ್ರುವರಿ 2024, 14:49 IST
ಶಿರಸಿ: ಮಧುಕೇಶ್ವರ ದೇವಾಲಯ ರಕ್ಷಣೆಗೆ ಒತ್ತಾಯ

ಬನವಾಸಿ: ಬೀದಿ ಕಸ ಗುಡಿಸಿದ ಜಿಲ್ಲಾಧಿಕಾರಿ

ಕಾರವಾರ: ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಪ್ರತಿ ಫಲಾನುಭವಿಗಳಿಗೆ ಕಡ್ಡಾಯವಾಗಿ ತಲುಪುವಂತೆ ಎಚ್ಚರಿಕೆ ವಹಿಸಬೇಕು. ಅರ್ಹರು ಸೌಲಭ್ಯ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
Last Updated 11 ಅಕ್ಟೋಬರ್ 2023, 21:26 IST
ಬನವಾಸಿ: ಬೀದಿ ಕಸ ಗುಡಿಸಿದ ಜಿಲ್ಲಾಧಿಕಾರಿ

ಬನವಾಸಿ | ಕದಂಬೋತ್ಸವದ ಮುನ್ನಾದಿನ ಪಂಪ ಪ್ರಶಸ್ತಿ ಘೋಷಣೆ

ಏಕಕಾಲಕ್ಕೆ ಮೂವರಿಗೆ ಪ್ರಶಸ್ತಿ
Last Updated 28 ಫೆಬ್ರುವರಿ 2023, 7:48 IST
ಬನವಾಸಿ | ಕದಂಬೋತ್ಸವದ ಮುನ್ನಾದಿನ ಪಂಪ ಪ್ರಶಸ್ತಿ ಘೋಷಣೆ

ಪ್ರವಾಸಿ ತಾಣ ಬನವಾಸಿಯಲ್ಲಿ ಸೌಕರ್ಯಗಳ ಕೊರತೆ

ತಾಲ್ಲೂಕಿಗಾಗಿ ‘ಪಂಪ ನಾಡು’ ಪ್ರಯತ್ನ
Last Updated 16 ಆಗಸ್ಟ್ 2022, 23:30 IST
ಪ್ರವಾಸಿ ತಾಣ ಬನವಾಸಿಯಲ್ಲಿ ಸೌಕರ್ಯಗಳ ಕೊರತೆ

ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಉಕ್ತಿ ನೆನಪಿಸಿಕೊಂಡ ಕವಿ ಡಾ.ಸಿದ್ಧಲಿಂಗಯ್ಯ

‘ನನ್ನ ಮನೆಯೇ ಬನವಾಸಿ’ ಎಂದ ಹಿರಿಯ ಕವಿ
Last Updated 11 ಜೂನ್ 2021, 12:59 IST
ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಉಕ್ತಿ ನೆನಪಿಸಿಕೊಂಡ ಕವಿ ಡಾ.ಸಿದ್ಧಲಿಂಗಯ್ಯ

ಬನವಾಸಿ: ಯಾತ್ರಾರ್ಥಿಗಳ ಪ್ರವೇಶ ನಿರ್ಬಂಧ

ಪುರಾತತ್ವ ಇಲಾಖೆಯ ಆದೇಶದನ್ವಯ ಕೊರೊನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, ತಾಲ್ಲೂಕಿನ ಬನವಾಸಿಯ ಐತಿಹಾಸಿಕ ಮಧುಕೇಶ್ವರ ದೇವಾಲಯಕ್ಕೆ ಮಾ.31ರವರೆಗೆ ಯಾತ್ರಾರ್ಥಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ಒಡೆಯರ್ ತಿಳಿಸಿದ್ದಾರೆ.
Last Updated 18 ಮಾರ್ಚ್ 2020, 14:00 IST
ಬನವಾಸಿ: ಯಾತ್ರಾರ್ಥಿಗಳ ಪ್ರವೇಶ ನಿರ್ಬಂಧ

ಕನ್ನಡ ಮಣ್ಣಿನಲ್ಲಿ ಜನಪದ ಪರಿಷೆ

ಕದಂಬೋತ್ಸವಕ್ಕೆ ಕಲಾ ಮೆರವಣಿಗೆ ಮೆರುಗು
Last Updated 8 ಫೆಬ್ರುವರಿ 2020, 12:11 IST
fallback
ADVERTISEMENT

ಬನವಾಸಿ: ವರದೆಯ ತಟದಲ್ಲಿ ‘ಕದಂಬ’ ಕಲರವ

ಐತಿಹಾಸಿಕ ಕದಂಬೋತ್ಸವಕ್ಕೆ ಕ್ಷಣಗಣನೆ, ಪಂಪ ಪ್ರಶಸ್ತಿ ಪ್ರದಾನ ಇಂದು
Last Updated 7 ಫೆಬ್ರುವರಿ 2020, 19:30 IST
ಬನವಾಸಿ: ವರದೆಯ ತಟದಲ್ಲಿ ‘ಕದಂಬ’ ಕಲರವ

ಬನವಾಸಿಯಲ್ಲಿ ಕದಂಬೋತ್ಸವ ಫೆಬ್ರವರಿ 8ರಿಂದ

25ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ
Last Updated 18 ಜನವರಿ 2020, 12:20 IST
ಬನವಾಸಿಯಲ್ಲಿ ಕದಂಬೋತ್ಸವ ಫೆಬ್ರವರಿ 8ರಿಂದ

ಬನವಾಸಿ ಮತ ಬೇಟೆಯ ಕೇಂದ್ರಬಿಂದು: ಯಾಕಿಷ್ಟು ಮಹತ್ವ?

ಸಿ.ಎಂ. ಯಡಿಯೂರಪ್ಪ ಭೇಟಿ ಇಂದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರ ಸಭೆ ನಾಳೆ
Last Updated 1 ಡಿಸೆಂಬರ್ 2019, 12:45 IST
ಬನವಾಸಿ ಮತ ಬೇಟೆಯ ಕೇಂದ್ರಬಿಂದು: ಯಾಕಿಷ್ಟು ಮಹತ್ವ?
ADVERTISEMENT
ADVERTISEMENT
ADVERTISEMENT