ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangalore trafiic police

ADVERTISEMENT

ಸಂಚಾರ ಗೊಂದಲ ಜನರಿಗೆ ಪಜೀತಿ

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿಗೊಟ್ಟಿಗೆರೆ (ಡೇರಿ ವೃತ್ತ)–ನಾಗವಾರ ಮಾರ್ಗದ ಕಾಮಗಾರಿಗಾಗಿ ಕಾವೇರಿ ಎಂಪೋರಿಯಂ ಜಂಕ್ಷನ್‌ನ ಕಾಮರಾಜ ರಸ್ತೆಯ ಎರಡೂ ಕಡೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
Last Updated 19 ಜೂನ್ 2019, 19:31 IST
ಸಂಚಾರ ಗೊಂದಲ ಜನರಿಗೆ ಪಜೀತಿ

ಖಾಸಗಿ ಪಾರ್ಕಿಂಗ್‌ ಸ್ಥಳಗಳಿಗೆ ಶುಕ್ರದೆಸೆ

‘ನಮ್ಮ ಮೆಟ್ರೊ’ ಎರಡನೇ ಹಂತದ ಸುರಂಗ ಮಾರ್ಗದ ಕಾಮಗಾರಿ ಆರಂಭಿಸಲು ಮುನ್ಸೂಚನೆ ನೀಡದೆ ಕೆ.ಕಾಮರಾಜ ರಸ್ತೆಯಲ್ಲಿ ಏಕಾಏಕಿ ವಾಹನ ಸಂಚಾರ ನಿರ್ಬಂಧಿಸಿರುವುದು ಪಾರ್ಕಿಂಗ್‌ ಸೇರಿದಂತೆ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ.
Last Updated 19 ಜೂನ್ 2019, 19:30 IST
ಖಾಸಗಿ ಪಾರ್ಕಿಂಗ್‌ ಸ್ಥಳಗಳಿಗೆ ಶುಕ್ರದೆಸೆ

ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ

ವ್ಯಾಜ್ಯದಲ್ಲಿರುವ ಆಸ್ತಿ ವಿಚಾರವನ್ನು ಬಗೆಹರಿಸಿಕೊಡಲು ರಿಯಲ್ ಎಸ್ಟೇಟ್ ಏಜೆಂಟ್‌ನಿಂದ ₹ 7 ಲಕ್ಷ ಲಂಚ ಪಡೆದ ಆರೋಪದಲ್ಲಿ ಕೆಂಗೇರಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ವಿ.ಎಸ್. ಶಬರೀಶ್ ಹಾಗೂ ಬ್ಯಾಂಕ್‌ವೊಂದರ ನಿವೃತ್ತ ಉದ್ಯೋಗಿ ಹುಲ್ಲೂರಯ್ಯ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
Last Updated 9 ಏಪ್ರಿಲ್ 2019, 19:56 IST
ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ
ADVERTISEMENT
ADVERTISEMENT
ADVERTISEMENT
ADVERTISEMENT