ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Bangladesha

ADVERTISEMENT

IND vs BAN Test: ಬಾಂಗ್ಲಾದ 16 ಆಟಗಾರರ ತಂಡ ಪ್ರಕಟ

ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತನ್ನ ತಂಡವನ್ನು ಗುರುವಾರ ಪ್ರಕಟಿಸಿದೆ.
Last Updated 12 ಸೆಪ್ಟೆಂಬರ್ 2024, 13:36 IST
IND vs BAN Test: ಬಾಂಗ್ಲಾದ 16 ಆಟಗಾರರ ತಂಡ ಪ್ರಕಟ

ಶೇಖ್‌ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ನಾಯಕ ಆಗ್ರಹ

ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಭಾರತವು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವ ಮೂಲಕ ಉಭಯ ದೇಶಗಳ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು’ ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್‌ ಇಸ್ಲಾಂ ಆಲಂಗೀರ್‌ ಆಗ್ರಹಿಸಿದರು.
Last Updated 31 ಆಗಸ್ಟ್ 2024, 13:08 IST
ಶೇಖ್‌ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ನಾಯಕ ಆಗ್ರಹ

ಕೊಲೆ ಪ್ರಕರಣ: ಬಾಂಗ್ಲಾದ ಮಾಜಿ ಸ್ಪೀಕರ್‌, ಸಚಿವ ಬಂಧನ

ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್‌ ಶರ್ಮಿನ್‌ ಚೌಧರಿ (46) ಮತ್ತು ಮಾಜಿ ಸಚಿವ ಟಿಪು ಮುನ್ಷಿ (74) ಅವರನ್ನು ಚಿನ್ನಾಭರಣ ತಯಾರಕರೊಬ್ಬರ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
Last Updated 29 ಆಗಸ್ಟ್ 2024, 12:40 IST
ಕೊಲೆ ಪ್ರಕರಣ: ಬಾಂಗ್ಲಾದ ಮಾಜಿ ಸ್ಪೀಕರ್‌, ಸಚಿವ ಬಂಧನ

ಬಾಂಗ್ಲಾದೇಶ: ಕೆರೆಯಲ್ಲಿ ಶವವಾಗಿ ಪತ್ತೆಯಾದ ಯುವ ಪತ್ರಕರ್ತೆ

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 32 ವರ್ಷದ ಪತ್ರಕರ್ತೆಯೊಬ್ಬರು ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
Last Updated 28 ಆಗಸ್ಟ್ 2024, 11:06 IST
ಬಾಂಗ್ಲಾದೇಶ: ಕೆರೆಯಲ್ಲಿ ಶವವಾಗಿ ಪತ್ತೆಯಾದ ಯುವ ಪತ್ರಕರ್ತೆ

ಸಹಜ ಸ್ಥಿತಿಯತ್ತ ಮರಳುತ್ತಿರುವ ಬಾಂಗ್ಲಾದೇಶ; ಶೀಘ್ರದಲ್ಲೇ ಚುನಾವಣೆ: ಅಧಿಕಾರಿಗಳು

ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ, ಆದರೆ ಅನೇಕ ಸವಾಲುಗಳಿವೆ. ಹಲವು ಸುಧಾರಣೆಗಳ ನಂತರ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲಾಗುವುದು ಎಂದು ಮಧ್ಯಂತರ ಸರ್ಕಾರದ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.
Last Updated 22 ಆಗಸ್ಟ್ 2024, 3:04 IST
ಸಹಜ ಸ್ಥಿತಿಯತ್ತ ಮರಳುತ್ತಿರುವ ಬಾಂಗ್ಲಾದೇಶ; ಶೀಘ್ರದಲ್ಲೇ ಚುನಾವಣೆ: ಅಧಿಕಾರಿಗಳು

17 ವರ್ಷಗಳ ಬಳಿಕ ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಬ್ಯಾಂಕ್‌ ಖಾತೆ ಸಕ್ರಿಯ

ಬಾಂಗ್ಲಾದೇಶದ ಮಾಜಿ ಪ್ರಧಾನಿ, ನ್ಯಾಷನಲ್‌ ಪಕ್ಷದ ಮುಖ್ಯಸ್ಥೆ ಖಲೀದಾ ಜಿಯಾ ಅವರ ಬ್ಯಾಂಕ್‌ ಖಾತೆಯನ್ನು 17 ವರ್ಷಗಳ ಬಳಿಕ ಆದಾಯ ಇಲಾಖೆ ಸಕ್ರಿಯಗೊಳಿಸಿದೆ.
Last Updated 20 ಆಗಸ್ಟ್ 2024, 2:27 IST
17 ವರ್ಷಗಳ ಬಳಿಕ ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಬ್ಯಾಂಕ್‌ ಖಾತೆ ಸಕ್ರಿಯ

ಹಿಂದೂಗಳ ರಕ್ಷಣೆಯನ್ನು ಬಾಂಗ್ಲಾ ಮಧ್ಯಂತರ ಸರ್ಕಾರ ಖಚಿತಪಡಿಸಲಿ: ಪ್ರಿಯಾಂಕಾ ಗಾಂಧಿ

ನೆರೆಯ ಬಾಂಗ್ಲದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಸುದ್ದಿಗಳು ಆತಂಕಕಾರಿಯಾಗಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.
Last Updated 12 ಆಗಸ್ಟ್ 2024, 12:43 IST
ಹಿಂದೂಗಳ ರಕ್ಷಣೆಯನ್ನು ಬಾಂಗ್ಲಾ ಮಧ್ಯಂತರ ಸರ್ಕಾರ ಖಚಿತಪಡಿಸಲಿ: ಪ್ರಿಯಾಂಕಾ ಗಾಂಧಿ
ADVERTISEMENT

ನೆರೆಯ ದೇಶಗಳಲ್ಲಿನ ಹಿಂದೂಗಳನ್ನು ರಕ್ಷಿಸದಿದ್ದರೆ ಭಾರತ ಮಹಾ–ಭಾರತವಾಗದು: ಸದ್ಗುರು

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಭಾರತೀಯ ನಾಗರಿಕರ ಮೇಲಿನ ಹಲ್ಲೆ ವಿರುದ್ಧ ಧ್ವನಿಯೆತ್ತಿರುವ ಸದ್ಗುರು ಜಗ್ಗಿ ವಾಸುದೇವ್‌. ‘ಹಿಂದೂಗಳ ಮೇಲಿನ ದೌರ್ಜನ್ಯಗಳು ಕೇವಲ ಬಾಂಗ್ಲಾದೇಶದ ಆಂತರಿಕ ವಿಷಯವಲ್ಲ’ ಎಂದಿದ್ದಾರೆ.
Last Updated 7 ಆಗಸ್ಟ್ 2024, 5:16 IST
ನೆರೆಯ ದೇಶಗಳಲ್ಲಿನ ಹಿಂದೂಗಳನ್ನು ರಕ್ಷಿಸದಿದ್ದರೆ ಭಾರತ ಮಹಾ–ಭಾರತವಾಗದು: ಸದ್ಗುರು

ಬಾಂಗ್ಲಾದೇಶದಿಂದ ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ 205 ಮಂದಿ ಭಾರತಕ್ಕೆ

6 ಶಿಶುಗಳು ಸೇರಿ 205 ಮಂದಿ ಇದ್ದ ಏರ್‌ ಇಂಡಿಯಾದ ವಿಶೇಷ ವಿಮಾನವು ಢಾಕಾದಿಂದ ದೆಹಲಿಗೆ ಬುಧವಾರ ಮುಂಜಾನೆ ಬಂದಿಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 7 ಆಗಸ್ಟ್ 2024, 4:27 IST
ಬಾಂಗ್ಲಾದೇಶದಿಂದ ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ 205 ಮಂದಿ ಭಾರತಕ್ಕೆ

ನೊಬೆಲ್ ಪುರಸ್ಕೃತ ಯೂನಸ್ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಲಿ:ವಿದ್ಯಾರ್ಥಿಗಳ ಆಗ್ರಹ

ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರರಾಗಿ ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್ ಅವರನ್ನು ನೇಮಕ ಮಾಡಬೇಕು’ ಎಂದು ‘ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ’ಯ ನಾಯಕರು ಆಗ್ರಹಿಸಿದ್ದಾರೆ.
Last Updated 6 ಆಗಸ್ಟ್ 2024, 7:32 IST
ನೊಬೆಲ್ ಪುರಸ್ಕೃತ ಯೂನಸ್ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಲಿ:ವಿದ್ಯಾರ್ಥಿಗಳ ಆಗ್ರಹ
ADVERTISEMENT
ADVERTISEMENT
ADVERTISEMENT