ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangle Store

ADVERTISEMENT

ಸವದತ್ತಿ ಯಲ್ಲಮ್ಮದೇವಿ ಜಾತ್ರೆಯಲ್ಲಿ ಬಳೆಗಳ ವಹಿವಾಟೇ ₹3 ಕೋಟಿ!

ಸವದತ್ತಿ ಯಲ್ಲಮ್ಮದೇವಿ ಜಾತ್ರೆಯಲ್ಲಿ ಬಳೆಗಳ ವಹಿವಾಟೇ ₹3 ಕೋಟಿ!
Last Updated 24 ಫೆಬ್ರುವರಿ 2024, 15:51 IST
ಸವದತ್ತಿ ಯಲ್ಲಮ್ಮದೇವಿ ಜಾತ್ರೆಯಲ್ಲಿ ಬಳೆಗಳ ವಹಿವಾಟೇ ₹3 ಕೋಟಿ!

ಕೈ ಬಳೆ ಅಂದಕೆ ಹೊಸ ವಿನ್ಯಾಸ...

ಇತ್ತೀಚೆಗೆ ಹೊಸ ಹೊಸ ವಿನ್ಯಾಸ ಹಾಗೂ ಆಕಾರದ ಬಳೆಗಳು ಬಂಗಾರದ ಮಳಿಗೆಗಳಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ. ಅವುಗಳಲ್ಲಿ ಲಕ್ಷ್ಮೀ, ಗಣೇಶ, ಗಂಡಭೇರುಂಡ ಹೀಗೆ ದೇವರ ಚಿತ್ತಾರವಿರುವ ವಿನ್ಯಾಸದ ಬಳೆಗಳು ಆಭರಣ ಪ್ರಿಯರನ್ನು ಹೆಚ್ಚು ಸೆಳೆಯುತ್ತಿವೆ.
Last Updated 18 ಸೆಪ್ಟೆಂಬರ್ 2021, 4:37 IST
ಕೈ ಬಳೆ ಅಂದಕೆ ಹೊಸ ವಿನ್ಯಾಸ...

ಮಹಿಳೆಯರ ಅಚ್ಚುಮೆಚ್ಚಿನ ಆಭರಣ ‘ಕೈ ಬಳೆ’ ನಾದಕೆ...

ನಮ್ಮ ದೇಶದ ಸಾಂಪ್ರದಾಯಕ ಉಡುಗೆ-ತೊಡುಗೆ, ಆಚರಣೆ, ಪದ್ಧತಿ ಮೊದಲಾದವುಗಳಿಂದ ವಿದೇಶಿಯರೂ ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳ ಮೆಚ್ಚಿನ ಅಲಂಕಾರ ವಸ್ತುಗಳಾದ ಸೀರೆ, ಕೈಬಳೆ, ಕಾಲ್ಗೆಜ್ಜೆ, ಮೂಗುತಿ ಎಲ್ಲರ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ. ಭಾರತೀಯ ಹೆಣ್ಣುಮಕ್ಕಳೂ ಅಷ್ಟೆ, ಎಷ್ಟೇ ಆಧುನಿಕತೆಗೆ ಮಾರುಹೋದರೂ ಸಾಂಪ್ರದಾಯಕ ಸೀರೆಯ ಜೊತೆಗೆ ಗಾಜಿನ ಬಳೆಗಳನ್ನು ಹಾಕಿಕೊಳ್ಳುವ ಪದ್ಧತಿಯನ್ನು ಈಗಲೂ ಅನುಸರಿಸುತ್ತಿದ್ದು, ಈಗಂತೂ ಅದು ಫ್ಯಾಷನ್‌ ಆಗಿ ಜನಪ್ರಿಯವಾಗಿದೆ.
Last Updated 20 ಸೆಪ್ಟೆಂಬರ್ 2019, 19:42 IST
ಮಹಿಳೆಯರ ಅಚ್ಚುಮೆಚ್ಚಿನ ಆಭರಣ ‘ಕೈ ಬಳೆ’ ನಾದಕೆ...
ADVERTISEMENT
ADVERTISEMENT
ADVERTISEMENT
ADVERTISEMENT