ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Banglore

ADVERTISEMENT

ಸಿಎಂಗೆ ಪತ್ರ ಬರೆದರೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ: ಶಾಸಕ ಎಸ್. ಮುನಿರಾಜು

ದಾಸರಹಳ್ಳಿ ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಶಾಸಕ ಎಸ್. ಮುನಿರಾಜು ಆರೋಪಿಸಿದರು.
Last Updated 26 ಮಾರ್ಚ್ 2024, 15:20 IST
ಸಿಎಂಗೆ ಪತ್ರ ಬರೆದರೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ: ಶಾಸಕ ಎಸ್. ಮುನಿರಾಜು

Rameshwaram Cafe Blast: ಎನ್‌ಐಎ, ಐಬಿಗೆ ಮಾಹಿತಿ: ಅಲೋಕ್‌ ಮೋಹನ್

‘ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಕೇಂದ್ರ ಗುಪ್ತಚರ (ಐಬಿ) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್ ಹೇಳಿದರು.
Last Updated 1 ಮಾರ್ಚ್ 2024, 12:03 IST
Rameshwaram Cafe Blast:  ಎನ್‌ಐಎ, ಐಬಿಗೆ ಮಾಹಿತಿ: ಅಲೋಕ್‌ ಮೋಹನ್

Cafe Blast: ಸ್ಫೋಟ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು: ಮಹಿಳೆ ಚಿಂತಾಜನಕ

Rameswaram café: ಎಚ್‍ಎಎಲ್‍ನಲ್ಲಿರುವ ರಾಮೇಶ್ವರ ಕೆಫೆಯಲ್ಲಿ ಅಡುಗೆ‌ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
Last Updated 1 ಮಾರ್ಚ್ 2024, 9:54 IST
Cafe Blast: ಸ್ಫೋಟ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು: ಮಹಿಳೆ ಚಿಂತಾಜನಕ

ಬೆಂಗಳೂರು | ಬಿಎಂಆರ್‌ಸಿಎಲ್‌ ಎಂಡಿಯಾಗಿ ಮಹೇಶ್ವರ ರಾವ್‌ ನೇಮಕ

ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ನ (ಬಿಎಂಆರ್‌ಸಿಎಲ್‌) 8ನೇ ವ್ಯವಸ್ಥಾಪಕ ನಿರ್ದೇಶಕರಾಗಿ ಎಂ. ಮಹೇಶ್ವರ ರಾವ್‌ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
Last Updated 11 ಜನವರಿ 2024, 16:26 IST
ಬೆಂಗಳೂರು | ಬಿಎಂಆರ್‌ಸಿಎಲ್‌ ಎಂಡಿಯಾಗಿ ಮಹೇಶ್ವರ ರಾವ್‌ ನೇಮಕ

ಕೆಜಿಎಫ್‌ ಬಾಬು ಮನೆ ಮೇಲೆ ಐ.ಟಿ ದಾಳಿ| 5,000 ರೇಷ್ಮೆ ಸೀರೆ, 2,000 ಡಿ.ಡಿ ವಶ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಾಝಿಯಾ ತರನ್ನುಮ್‌ ಅವರ ಪತಿ, ಉದ್ಯಮಿ ಯೂಸುಫ್‌ ಷರೀಫ್‌ ಅಲಿಯಾಸ್‌ ಕೆಜಿಎಫ್‌ ಬಾಬು ಮನೆ ಮೇಲೆ ಬುಧವಾರ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ತಲಾ ₹ 5 ಸಾವಿರ ಬೆಲೆಯ ಐದು ಸಾವಿರ ರೇಷ್ಮೆ ಸೀರೆಗಳು ಹಾಗೂ ತಲಾ ₹ 1,105 ಮೌಲ್ಯದ ಎರಡು ಸಾವಿರ ಡಿಮಾಂಡ್ ಡ್ರಾಫ್ಟ್‌ಗಳನ್ನು (ಡಿ.ಡಿ) ವಶಪಡಿಸಿಕೊಂಡಿದ್ದಾರೆ.
Last Updated 20 ಏಪ್ರಿಲ್ 2023, 3:10 IST
ಕೆಜಿಎಫ್‌ ಬಾಬು ಮನೆ ಮೇಲೆ ಐ.ಟಿ ದಾಳಿ| 5,000 ರೇಷ್ಮೆ ಸೀರೆ, 2,000 ಡಿ.ಡಿ ವಶ

ಬೆಂಗಳೂರು| ಬೆಟ್ಟಿಂಗ್ ದಂಧೆ: ನಾಲ್ವರ ಬಂಧನ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಟಿ–20 ಕ್ರಿಕೆಟ್ ಪಂದ್ಯಗಳ ಮಾಹಿತಿಯನ್ನು ಆ್ಯಪ್‌ ಮೂಲಕ ರವಾನಿಸಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಜಾಲವನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಭೇದಿಸಿದ್ದಾರೆ.
Last Updated 15 ಏಪ್ರಿಲ್ 2023, 4:41 IST
ಬೆಂಗಳೂರು| ಬೆಟ್ಟಿಂಗ್ ದಂಧೆ: ನಾಲ್ವರ ಬಂಧನ

ಬೈಕ್‌ಗೆ ಕಾರು ಡಿಕ್ಕಿ: ಟೆಕಿ ಸಾವು

ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಅಮಿತ್ ಭಾರ್ಗವ್ (46) ಮೃತಪಟ್ಟಿದ್ದಾರೆ.
Last Updated 15 ಏಪ್ರಿಲ್ 2023, 4:30 IST
ಬೈಕ್‌ಗೆ ಕಾರು ಡಿಕ್ಕಿ: ಟೆಕಿ ಸಾವು
ADVERTISEMENT

ಪ್ರತ್ಯೇಕ ಅಪಘಾತ: ಮೂವರು ಸಾವು

ಎಚ್‌ಎಸ್‌ಆರ್‌ ಲೇಔಟ್ ಹಾಗೂ ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.
Last Updated 5 ಮಾರ್ಚ್ 2023, 21:13 IST
ಪ್ರತ್ಯೇಕ ಅಪಘಾತ: ಮೂವರು ಸಾವು

ಪ್ರವೀಣ್ ನೆಟ್ಟಾರು ಹತ್ಯೆ: ಎನ್‌ಐಎಯಿಂದ ಮತ್ತೊಬ್ಬ ಆರೋಪಿ ತುಫೈಲ್‌ ಸೆರೆ

₹ 5 ಲಕ್ಷ ಬಹುಮಾನ ಘೋಷಿಸಿದ್ದ ಎನ್‌ಐಎ
Last Updated 5 ಮಾರ್ಚ್ 2023, 19:32 IST
ಪ್ರವೀಣ್ ನೆಟ್ಟಾರು ಹತ್ಯೆ: ಎನ್‌ಐಎಯಿಂದ ಮತ್ತೊಬ್ಬ ಆರೋಪಿ ತುಫೈಲ್‌ ಸೆರೆ

ಬೆಂಗಳೂರು| ತಾಯಿ ಮೇಲೆ ಆಣೆ ಮಾಡಿ ಮೋಸ: ಮೃತ್ಯುಂಜಯ

ಸದ್ಯಕ್ಕೆ ಕೇಂದ್ರದ ಮೇಲೆ ಭರವಸೆ: ಅಮಿತ್ ಶಾ, ನಡ್ಡಾ ಜತೆ ಮಾತುಕತೆ
Last Updated 4 ಮಾರ್ಚ್ 2023, 5:13 IST
ಬೆಂಗಳೂರು| ತಾಯಿ ಮೇಲೆ ಆಣೆ ಮಾಡಿ ಮೋಸ: ಮೃತ್ಯುಂಜಯ
ADVERTISEMENT
ADVERTISEMENT
ADVERTISEMENT