ಬುಧವಾರ, 20 ಆಗಸ್ಟ್ 2025
×
ADVERTISEMENT

Banjara

ADVERTISEMENT

ಬಂಜಾರ ಸಿನಿಮಾಗಳಿಗೆ ಸಹಾಯಧನ ನೀಡಿ: ಎ.ಆರ್. ಗೋವಿಂದಸ್ವಾಮಿ

Banjara Film Subsidy: ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷೆಯ ಸಿನಿಮಾಗಳಿಗೆ ರಾಜ್ಯ ಸರ್ಕಾರವು ಪ್ರತ್ಯೇಕ ಸಹಾಯಧನ ನೀಡಬೇಕು ಎಂದು ಬಂಜಾರ ಅಕಾಡೆಮಿ ಅಧ್ಯಕ್ಷ ಎ.ಆರ್.ಗೋವಿಂದಸ್ವಾಮಿ ಆಗ್ರಹಿಸಿದರು. ಬಂಜಾರ ಚಿತ್ರಕಲಾವಿದರಿಗೆ ಪ್ರಶಸ್ತಿ ಸ್ಥಾಪನೆಗೂ ಒತ್ತಾಯಿಸಿದರು...
Last Updated 14 ಆಗಸ್ಟ್ 2025, 16:15 IST
ಬಂಜಾರ ಸಿನಿಮಾಗಳಿಗೆ ಸಹಾಯಧನ ನೀಡಿ: ಎ.ಆರ್. ಗೋವಿಂದಸ್ವಾಮಿ

ಒಳಮೀಸಲಾತಿ: ಬಂಜಾರರ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ– ಬಂಜಾರ ಸೇವಾ ಸಂಘ

Banjara: ‘ರಾಜ್ಯದಲ್ಲಿ ಬಂಜಾರ ಸಮುದಾಯದ ಸುಮಾರು 27 ಲಕ್ಷ ಮಂದಿ ಇದ್ದು, ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗದ ವರದಿಯು ಬಂಜಾರ ಸಮುದಾಯದ 14.05 ಲಕ್ಷ ಜನರಷ್ಟೇ ಇದ್ದಾರೆ ಎಂದು ಕಡಿಮೆ ತೋರಿಸಿದೆ’ ಎಂದು ಆಲ್‌ ಇಂಡಿಯಾ ಬಂಜಾರ ಸೇವಾ ಸಂಘವು ಹೇಳಿದೆ.
Last Updated 8 ಆಗಸ್ಟ್ 2025, 16:23 IST
ಒಳಮೀಸಲಾತಿ: ಬಂಜಾರರ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ– ಬಂಜಾರ ಸೇವಾ ಸಂಘ

ಬಂಜಾರ ಕಸೂತಿ ಸಂಸ್ಥೆಗೆ ವಿದ್ಯಾರ್ಥಿನಿಯರ ಭೇಟಿ

ಬೆಂಗಳೂರಿನ ಎನ್‌ಐಎಫ್‌ಟಿ ಸಂಸ್ಥೆ; 38 ವಿದ್ಯಾರ್ಥಿನಿಯರಿಂದ ಕ್ಷೇತ್ರಾಧ್ಯಯನ
Last Updated 17 ಜುಲೈ 2025, 23:52 IST
ಬಂಜಾರ ಕಸೂತಿ ಸಂಸ್ಥೆಗೆ ವಿದ್ಯಾರ್ಥಿನಿಯರ ಭೇಟಿ

ಏಪ್ರಿಲ್ 27 ರಂದು ಬಂಜಾರ ಅಕಾಡೆಮಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ 27ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆ.
Last Updated 25 ಮಾರ್ಚ್ 2025, 16:06 IST
ಏಪ್ರಿಲ್ 27 ರಂದು ಬಂಜಾರ ಅಕಾಡೆಮಿ ಪ್ರಶಸ್ತಿ ಪ್ರದಾನ

ಶಹಾಬಾದ್‌ | ಬಂಜಾರ ಸ್ವಾಭಿಮಾನಿ ಜನಾಂಗ: ಕಂಬಳೇಶ್ವರ ಶ್ರೀ

ಮೂಲ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಲೆತಲಾಂತರದಿಂದ ಉಳಿಸಿಕೊಂಡು ಬಂದಿರುವ ಬಂಜಾರ ಸಮಾಜ ಸ್ವಾಭಿಮಾನದಿಂದ ದುಡಿದು ತಿನ್ನುವ ವರ್ಗವಾಗಿದೆ ಎಂದು ಚಿತ್ತಾಪುರದ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.
Last Updated 1 ಮಾರ್ಚ್ 2025, 13:40 IST
ಶಹಾಬಾದ್‌ | ಬಂಜಾರ ಸ್ವಾಭಿಮಾನಿ ಜನಾಂಗ: ಕಂಬಳೇಶ್ವರ ಶ್ರೀ

9 ಮಂದಿಗೆ ಬಂಜಾರ ಅಕಾಡೆಮಿ ಪುಸ್ತಕ ಬಹುಮಾನ

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2022, 2023 ಹಾಗೂ 2024ನೇ ಸಾಲುಗಳ ಪುಸ್ತಕ ಬಹುಮಾನ ಪ್ರಕಟಿಸಿದ್ದು, ಒಂಬತ್ತು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 7 ಫೆಬ್ರುವರಿ 2025, 15:58 IST
9 ಮಂದಿಗೆ ಬಂಜಾರ ಅಕಾಡೆಮಿ ಪುಸ್ತಕ ಬಹುಮಾನ

ಬಂಜಾರರ ಮನೆ–ಮನೆ ಸಮೀಕ್ಷೆಗೆ ಕರ್ನಾಟಕ ಬಂಜಾರ ಮಹಾಸಭಾ ಮನವಿ

‘ಏಕಸದಸ್ಯ ವಿಚಾರಣಾ ಆಯೋಗವು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿಲು ನೀಡಿರುವ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬೇಕು. ಅಗತ್ಯ ದತ್ತಾಂಶಗಳು ಲಭ್ಯವಾಗುವವರೆಗೆ ಯಾವುದೇ ನಿರ್ಧಾರ ಮಾಡಬಾರದು’ ಎಂದೂ ಕೋರಿದೆ.
Last Updated 6 ಫೆಬ್ರುವರಿ 2025, 14:39 IST
ಬಂಜಾರರ ಮನೆ–ಮನೆ ಸಮೀಕ್ಷೆಗೆ ಕರ್ನಾಟಕ ಬಂಜಾರ ಮಹಾಸಭಾ ಮನವಿ
ADVERTISEMENT

ಲೇಖಕಿ ಬಿ.ಟಿ. ಲಲಿತಾ ನಾಯಕ್ ಸೇರಿ 31 ಮಂದಿಗೆ ಬಂಜಾರ ಅಕಾಡೆಮಿ ಪ್ರಶಸ್ತಿ

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ’ಗೆ ಲೇಖಕಿ ಬಿ.ಟಿ. ಲಲಿತಾ ನಾಯಕ್ ಆಯ್ಕೆಯಾಗಿದ್ದಾರೆ.
Last Updated 5 ಫೆಬ್ರುವರಿ 2025, 22:53 IST
ಲೇಖಕಿ ಬಿ.ಟಿ. ಲಲಿತಾ ನಾಯಕ್ ಸೇರಿ 31 ಮಂದಿಗೆ ಬಂಜಾರ ಅಕಾಡೆಮಿ ಪ್ರಶಸ್ತಿ

ಬಂಜಾರ ವಿಶ್ವಕೋಶ, ವಿಶ್ವ ಸಮ್ಮೇಳನ

ಮುಂದಿನ ವರ್ಷ ಬಂಜಾರ ವಿಶ್ವ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ತಿಳಿಸಿದರು.
Last Updated 5 ಫೆಬ್ರುವರಿ 2025, 15:52 IST
ಬಂಜಾರ ವಿಶ್ವಕೋಶ, ವಿಶ್ವ ಸಮ್ಮೇಳನ

ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಬೇಡ: ಬಂಜಾರ ಸಮುದಾಯದ ಮುಖಂಡರ ಆಗ್ರಹ

ಬಂಜಾರ ಸಮಾವೇಶದಲ್ಲಿ ಸಮುದಾಯದ ಮುಖಂಡರ ಆಗ್ರಹ
Last Updated 20 ನವೆಂಬರ್ 2024, 21:39 IST
ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಬೇಡ: ಬಂಜಾರ ಸಮುದಾಯದ ಮುಖಂಡರ ಆಗ್ರಹ
ADVERTISEMENT
ADVERTISEMENT
ADVERTISEMENT