ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Banking sector

ADVERTISEMENT

ರಾಷ್ಟ್ರೀಯ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ: ಸಿ.ಎಚ್.ವೆಂಕಟಾಚಲಂ‌

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಉಳಿಯಬೇಕು. ಯಾವ ಕಾರಣಕ್ಕೂ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ‌ ಹೇಳಿದರು.
Last Updated 8 ಜುಲೈ 2023, 23:29 IST
ರಾಷ್ಟ್ರೀಯ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ವಿರೋಧ: ಸಿ.ಎಚ್.ವೆಂಕಟಾಚಲಂ‌

ಸಂಪಾದಕೀಯ: ಸುಂದರ ಚಿತ್ರಣ ನೀಡಿದ ವರದಿ, ಸಣ್ಣ ಸಾಲದ ವಿಚಾರದಲ್ಲಿ ನಿಗಾ ಬೇಕು

ಹಣದುಬ್ಬರದ ಏರಿಕೆಯು ಮುಂದೆಯೂ ಸವಾಲಾಗಿಯೇ ಉಳಿಯಲಿರುವುದರಿಂದ, ಸಾಲ ಮರುಪಾವತಿ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯ ಇದೆ.
Last Updated 6 ಜುಲೈ 2023, 23:30 IST
ಸಂಪಾದಕೀಯ: ಸುಂದರ ಚಿತ್ರಣ ನೀಡಿದ ವರದಿ, ಸಣ್ಣ ಸಾಲದ ವಿಚಾರದಲ್ಲಿ ನಿಗಾ ಬೇಕು

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ: ಆರ್‌ಬಿಐ ಗವರ್ನರ್ ಹೇಳಿದ್ದೇನು?

ದೇಶದ ಆರ್ಥಿಕ ವ್ಯವಸ್ಥೆಯು ಯುಎಸ್‌ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್‌ ದಾಸ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 14 ಏಪ್ರಿಲ್ 2023, 6:48 IST
ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸದೃಢ: ಆರ್‌ಬಿಐ ಗವರ್ನರ್ ಹೇಳಿದ್ದೇನು?

ಸರ್ಕಾರಿ ಬ್ಯಾಂಕ್‌ಗಳ ಸಿಇಒ ಅವಧಿ ಗರಿಷ್ಠ 10 ವರ್ಷಕ್ಕೆ ಏರಿಕೆ: ಕೇಂದ್ರ ಸರ್ಕಾರ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರ ಸೇವಾ ಅವಧಿಯನ್ನು ಗರಿಷ್ಠ 10 ವರ್ಷಗಳವರೆಗೆ ಹೆಚ್ಚಿಸಲಾಗಿದೆ.
Last Updated 18 ನವೆಂಬರ್ 2022, 14:14 IST
ಸರ್ಕಾರಿ ಬ್ಯಾಂಕ್‌ಗಳ ಸಿಇಒ ಅವಧಿ ಗರಿಷ್ಠ 10 ವರ್ಷಕ್ಕೆ ಏರಿಕೆ: ಕೇಂದ್ರ ಸರ್ಕಾರ

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸ್ಪೆಷಲ್‌ ಆಫೀಸರ್ಸ್‌ ಹುದ್ದೆಗಳು

ಬ್ಯಾಂಕಿಂಗ್ ಕ್ಷೇತ್ರದಲ್ಲಿ ‘ಸ್ಪೆಷಲ್ ಆಫೀಸರ‍್ಸ್‌’ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುವ ಪರೀಕ್ಷೆಗಳ ಕುರಿತ ಪೂರ್ಣ ವಿವರ ಇಲ್ಲಿದೆ.
Last Updated 16 ನವೆಂಬರ್ 2022, 19:30 IST
ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸ್ಪೆಷಲ್‌ ಆಫೀಸರ್ಸ್‌ ಹುದ್ದೆಗಳು

ಬಂಧನ್‌ ಬ್ಯಾಂಕ್‌ಗೆ ₹209 ಕೋಟಿ ಲಾಭ

ಬಂಧನ್‌ ಬ್ಯಾಂಕ್‌, ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹209 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 28 ಅಕ್ಟೋಬರ್ 2022, 12:32 IST
ಬಂಧನ್‌ ಬ್ಯಾಂಕ್‌ಗೆ ₹209 ಕೋಟಿ ಲಾಭ

ಸಂಪಾದಕೀಯ: ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇವೆ ಮಾತು ಸಾಕು, ಕಾನೂನು ಬಲ ಬೇಕು

ದಕ್ಷಿಣದ ರಾಜ್ಯಗಳಿಗೆ ನೇಮಕಗೊಳ್ಳುವ ಹಿಂದಿ ಭಾಷಿಕ ಪ್ರದೇಶಗಳ ನೌಕರರಿಗೆ ಇಲ್ಲಿನ ಭಾಷೆಯನ್ನು ಕಲಿಸಲು ಬ್ಯಾಂಕುಗಳಿಗೆ ಸಾಧ್ಯವಿಲ್ಲ ಎಂದಾದರೆ, ಅವು ತಮ್ಮ ವರ್ಗಾವಣೆ ನೀತಿಯನ್ನೇ ಪುನರ್‌ವಿಮರ್ಶೆಗೆ ಒಳಪಡಿಸಬೇಕು
Last Updated 19 ಸೆಪ್ಟೆಂಬರ್ 2022, 19:30 IST
ಸಂಪಾದಕೀಯ: ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇವೆ ಮಾತು ಸಾಕು, ಕಾನೂನು ಬಲ ಬೇಕು
ADVERTISEMENT

ಶೇ 13ರಷ್ಟು ಶಾಖೆಗಳನ್ನು ಮುಚ್ಚಲಿದೆ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ

ಸರ್ಕಾರಿ ಸ್ವಾಮ್ಯದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇಕಡ 13ರಷ್ಟು ಶಾಖೆಗಳನ್ನು ಮುಚ್ಚುವ ಚಿಂತನೆ ನಡೆಸಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 5 ಮೇ 2022, 14:28 IST
ಶೇ 13ರಷ್ಟು ಶಾಖೆಗಳನ್ನು ಮುಚ್ಚಲಿದೆ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ

ಖಾಸಗೀಕರಣಗೊಳ್ಳಲು ಆಯ್ಕೆಯಾಗಿರುವ ನಾಲ್ಕು ಬ್ಯಾಂಕ್‌ಗಳಿವು

ಖಾಸಗೀಕರಣದ ಪಟ್ಟಿಯಲ್ಲಿ ಮಧ್ಯಮ ಪ್ರಮಾಣದ ನಾಲ್ಕು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣ ನಿರ್ಧಾರವು ಉದ್ಯೋಗದ ದೃಷ್ಟಿಯಿಂದ ತುಸು ಅಪಾಯಕಾರಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತವು ಎರಡನೇ ಸ್ತರದ ಬ್ಯಾಂಕ್‌ಗಳಿಂದ ಆರಂಭಿಸಲು ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ.
Last Updated 15 ಫೆಬ್ರುವರಿ 2021, 21:16 IST
ಖಾಸಗೀಕರಣಗೊಳ್ಳಲು ಆಯ್ಕೆಯಾಗಿರುವ ನಾಲ್ಕು ಬ್ಯಾಂಕ್‌ಗಳಿವು

ಬ್ಯಾಂಕಿಂಗ್‌ ಪ್ರಗತಿಯಲ್ಲಿ ಕುಂಠಿತವಾಗಿಲ್ಲ: ಮಣಿಮೇಖಲೈ

ಕೆನರಾ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕಿ
Last Updated 30 ಡಿಸೆಂಬರ್ 2020, 21:40 IST
ಬ್ಯಾಂಕಿಂಗ್‌ ಪ್ರಗತಿಯಲ್ಲಿ ಕುಂಠಿತವಾಗಿಲ್ಲ: ಮಣಿಮೇಖಲೈ
ADVERTISEMENT
ADVERTISEMENT
ADVERTISEMENT