ಗುರುವಾರ, 3 ಜುಲೈ 2025
×
ADVERTISEMENT

bar and resturant

ADVERTISEMENT

ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಪರಸನಹಳ್ಳಿ ಗೇಟ್ ಸಮೀಪ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಲು ಅನುಮತಿ ನೀಡುವುದನ್ನು ವಿರೋಧಿಸಿ 100ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯ್ತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
Last Updated 2 ಜುಲೈ 2025, 14:18 IST
ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಅಶ್ಲೀಲ ನೃತ್ಯ: ಬಾರ್, ರೆಸ್ಟೋರೆಂಟ್‌ಗಳ ಮೇಲೆ 11 ವಿಶೇಷ ಪೊಲೀಸ್ ತಂಡಗಳ ದಾಳಿ

ಅಶ್ಲೀಲ ನೃತ್ಯ ಪ್ರದರ್ಶನ, ಅವಧಿ ಮೀರಿ ಕಾರ್ಯಾಚರಣೆ ಆರೋಪದ ಮೇಲೆ ನಗರದ ವಿವಿಧೆಡೆ ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲೆ ಪಶ್ಚಿಮ ವಲಯದ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿದರು.
Last Updated 20 ಜೂನ್ 2025, 19:54 IST
ಅಶ್ಲೀಲ ನೃತ್ಯ: ಬಾರ್, ರೆಸ್ಟೋರೆಂಟ್‌ಗಳ ಮೇಲೆ 11 ವಿಶೇಷ ಪೊಲೀಸ್ ತಂಡಗಳ ದಾಳಿ

ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬೆಂಗಳೂರಿನ 'ಒನ್‌8 ಕಮ್ಯೂನ್‌' ವಿರುದ್ಧ ಪ್ರಕರಣ

Smoking Zone Violation: ವಿರಾಟ್‌ ಕೊಹ್ಲಿ ಸಹ ಮಾಲೀಕತ್ವದ One8 Commune ವಿರುದ್ಧ ಧೂಮಪಾನ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣ ದಾಖಲಾಗಿದೆ.
Last Updated 2 ಜೂನ್ 2025, 6:06 IST
ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬೆಂಗಳೂರಿನ 'ಒನ್‌8 ಕಮ್ಯೂನ್‌' ವಿರುದ್ಧ ಪ್ರಕರಣ

ಹೋಟೆಲ್‌ಗಳು ವಿಧಿಸುವ ಸೇವಾ ಶುಲ್ಕಕ್ಕೆ CCPA ಆಕ್ಷೇಪ: ತೀರ್ಪು ಕಾಯ್ದಿರಿಸಿದ HC

ಹೋಟೆಲ್‌ಗಳ ಬಿಲ್ಲುಗಳಲ್ಲಿ ಸಹಜ ಎಂಬಂತೆ ವಿಧಿಸಲಾಗುತ್ತಿರುವ ಸೇವಾ ಶುಲ್ಕ ರದ್ದುಪಡಿಸುವಂತೆ ಕೋರಿ ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರವು (CCPA) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
Last Updated 13 ಡಿಸೆಂಬರ್ 2024, 13:54 IST
ಹೋಟೆಲ್‌ಗಳು ವಿಧಿಸುವ ಸೇವಾ ಶುಲ್ಕಕ್ಕೆ CCPA ಆಕ್ಷೇಪ: ತೀರ್ಪು ಕಾಯ್ದಿರಿಸಿದ HC

ಬೆಂಗಳೂರು | ಅವಧಿ ಮೀರಿ ವಹಿವಾಟಿಗೆ ಕಡಿವಾಣ: ಬಾರ್‌ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಬೆಂಗಳೂರು ನಗರದ ವಿವಿಧೆಡೆ ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಬಾರ್, ಪಬ್‌, ರೆಸ್ಟೋರೆಂಟ್‌ಗಳನ್ನು ಪೊಲೀಸರು ಶನಿವಾರ ರಾತ್ರಿ ದಿಢೀರ್‌ ತಪಾಸಣೆ ನಡೆಸಿ, ಬಾಗಿಲು ಮುಚ್ಚಿಸಿದ್ದಾರೆ.
Last Updated 21 ಜುಲೈ 2024, 15:17 IST
ಬೆಂಗಳೂರು | ಅವಧಿ ಮೀರಿ ವಹಿವಾಟಿಗೆ ಕಡಿವಾಣ: ಬಾರ್‌ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಅವಧಿ ಮೀರಿ ಕಾರ್ಯಾಚರಣೆ: ಪಬ್‌ ವಿರುದ್ಧ ಎಫ್‌ಐಆರ್‌

ಸಿನಿಮಾವೊಂದರ ಯಶಸ್ಸು ಸಂಭ್ರಮಿಸಲು ಮುಂಜಾನೆವರೆಗೆ ಪಬ್‌ನಲ್ಲಿ ಅವಕಾಶ ಮಾಡಿಕೊಟ್ಟ ಆರೋಪದ ಮೇರೆಗೆ ಪಬ್‌ನ ಮಾಲೀಕ ಸೇರಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 6 ಜನವರಿ 2024, 16:26 IST
ಅವಧಿ ಮೀರಿ ಕಾರ್ಯಾಚರಣೆ: ಪಬ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಪಬ್‌ -ಬಾರ್‌ನಲ್ಲಿ ವಿದ್ಯಾರ್ಥಿಗಳು, ಪೊಲೀಸರ ದಾಳಿ

ಕಮಿಷನರ್‌ಗೆ ದೂರು ನೀಡಿದ್ದ ಶಾಲೆ ಶಿಕ್ಷಕರು
Last Updated 9 ಸೆಪ್ಟೆಂಬರ್ 2023, 14:11 IST
ಬೆಂಗಳೂರು: ಪಬ್‌ -ಬಾರ್‌ನಲ್ಲಿ ವಿದ್ಯಾರ್ಥಿಗಳು, ಪೊಲೀಸರ ದಾಳಿ
ADVERTISEMENT

‘ಲೇಡಿಸ್ ಬಾರ್’ ಬಂದ್: ಪುನರಾರಂಭಕ್ಕೆ ಸಚಿವರಿಗೆ ಮನವಿ

ನೋಟಿಸ್ ನೀಡದೇ ಬಾಗಿಲು ಮುಚ್ಚಿಸಿರುವ ಪೊಲೀಸರು: ಆರೋಪ
Last Updated 18 ಆಗಸ್ಟ್ 2023, 16:18 IST
‘ಲೇಡಿಸ್ ಬಾರ್’ ಬಂದ್: ಪುನರಾರಂಭಕ್ಕೆ ಸಚಿವರಿಗೆ ಮನವಿ

ಅರೆನಗ್ನ ನೃತ್ಯ: ಹೆದರದ ಮಾಲೀಕರು, ಪಬ್‌ಗಳಿಗೆ ಗ್ರಾಹಕರ ಸೆಳೆಯಲು ‘ವಾಮ ಮಾರ್ಗ’

ರಾಜಧಾನಿಯಲ್ಲಿ ಪಬ್‌ ಹಾಗೂ ಬಾರ್‌ಗಳ ಸಮಯ ವಿಸ್ತರಣೆ ಬಳಿಕ ಗ್ರಾಹಕರ ಸೆಳೆಯಲು ರಾತ್ರಿಯಿಡೀ ಅರೆನಗ್ನ ನೃತ್ಯ ಆಯೋಜಿಸಲಾಗುತ್ತಿದೆ.
Last Updated 3 ಸೆಪ್ಟೆಂಬರ್ 2022, 21:42 IST
ಅರೆನಗ್ನ ನೃತ್ಯ: ಹೆದರದ ಮಾಲೀಕರು, ಪಬ್‌ಗಳಿಗೆ ಗ್ರಾಹಕರ ಸೆಳೆಯಲು ‘ವಾಮ ಮಾರ್ಗ’

₹15 ಲಕ್ಷ ಲಂಚ; ಅಬಕಾರಿ ಇನ್‌ಸ್ಪೆಕ್ಟರ್‌ ಎಸಿಬಿ ಬಲೆಗೆ

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಸನ್ನದು ನೀಡಲು ₹ 15 ಲಕ್ಷ ಲಂಚ
Last Updated 19 ಮೇ 2022, 19:55 IST
₹15 ಲಕ್ಷ ಲಂಚ; ಅಬಕಾರಿ ಇನ್‌ಸ್ಪೆಕ್ಟರ್‌ ಎಸಿಬಿ ಬಲೆಗೆ
ADVERTISEMENT
ADVERTISEMENT
ADVERTISEMENT