ಮಹಾವೀರ, ಬಸವಣ್ಣ ಲೋಕಮಾನ್ಯರು: ಸಾಹಿತಿ ಪಿ.ಜಿ.ಕೆಂಪಣ್ಣವರ
Social Equality: ಭಗವಾನ್ ಮಹಾವೀರ ಮತ್ತು ಬಸವಣ್ಣನ ಸಂದೇಶಗಳು ಮೌಢ್ಯತೆ ಹೊಗಲಾಡಿಸಿ, ಸಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ತುಂಬಿದವು. ಅವರಿಬ್ಬರೂ ವಿಶ್ವದ ವಿಭೂತಿಪುರುಷರು ಮತ್ತು ಲೋಕಮಾನ್ಯರು ಎಂದು ಸಾಹಿತಿ ಪಿ.ಜಿ.ಕೆಂಪಣ್ಣವರ ಹೇಳಿದರು.Last Updated 21 ಡಿಸೆಂಬರ್ 2025, 2:37 IST