ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Basavanna Statue

ADVERTISEMENT

ಬೆಳಗಾವಿ | 108 ಅಡಿ ಎತ್ತರದ ಬಸವ ಪ್ರತಿಮೆಗೆ ಕ್ರಮ: ಸಿಎಂ ಬೊಮ್ಮಾಯಿ

‘ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸುತಗಟ್ಟಿ ಬಳಿ, ಘಟಪ್ರಭಾ ನದಿ ದಡದಲ್ಲಿ ಬಸವಣ್ಣನವರ 108 ಅಡಿ ಎತ್ತರದ ಪ್ರತಿಮೆ ಪ್ರತಿಷ್ಠಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Last Updated 15 ಮಾರ್ಚ್ 2023, 10:29 IST
ಬೆಳಗಾವಿ | 108 ಅಡಿ ಎತ್ತರದ ಬಸವ ಪ್ರತಿಮೆಗೆ ಕ್ರಮ: ಸಿಎಂ ಬೊಮ್ಮಾಯಿ

ಬಸವ ವನದ ಬಸವೇಶ್ವರ ಮೂರ್ತಿ ಸ್ಥಳಾಂತರ; ತಡರಾತ್ರಿ ಕಾರ್ಯಾಚರಣೆ

ಇಂದಿಗಾ ಗಾಜಿನ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರ
Last Updated 31 ಜನವರಿ 2023, 9:12 IST
ಬಸವ ವನದ ಬಸವೇಶ್ವರ ಮೂರ್ತಿ ಸ್ಥಳಾಂತರ; ತಡರಾತ್ರಿ ಕಾರ್ಯಾಚರಣೆ

ಬಸವಣ್ಣ, ಕೆಂಪೇಗೌಡ ಪ್ರತಿಮೆ: ಭೂಮಿಪೂಜೆ

ಎರಡು ತಿಂಗಳೊಳಗೆ ಅನಾವರಣ: ಮುಖ್ಯಮಂತ್ರಿ ಬೊಮ್ಮಾಯಿ
Last Updated 13 ಜನವರಿ 2023, 20:29 IST
ಬಸವಣ್ಣ, ಕೆಂಪೇಗೌಡ ಪ್ರತಿಮೆ: ಭೂಮಿಪೂಜೆ

ವಾಚಕರ ವಾಣಿ: ಆಶೀರ್ವಾದದ ಭಂಗಿ ಸರಿಯಲ್ಲ

ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಮತ್ತು ಕೆಂಪೇಗೌಡ ಅವರ ಪುತ್ಥಳಿಗಳ ಸ್ಥಾಪನೆಗೆ ಶಿಲಾನ್ಯಾಸ ಹಾಗೂ ಭೂಮಿಪೂಜೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಜಾಹೀರಾತು ಪ್ರಕಟವಾಗಿದ್ದು, ಅದರಲ್ಲಿ ಬಸವಣ್ಣನವರ ಆಶೀರ್ವಾದದ ಭಂಗಿಯ ಚಿತ್ರ ಇದೆ.
Last Updated 13 ಜನವರಿ 2023, 19:30 IST
fallback

ವಾಚಕರ ವಾಣಿ: ಹೊಸ ಪ್ರತಿಮೆ ಅಗತ್ಯವೇ?

ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಮತ್ತು ಕೆಂಪೇಗೌಡ ಅವರ ಪ್ರತಿಮೆಗಳ ಸ್ಥಾಪನೆಗೆ ಸರ್ಕಾರ ಶಂಕುಸ್ಥಾಪನೆ ಮಾಡಲು ಹೊರಟಿರುವುದು ಆಶ್ಚರ್ಯಕರ. ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವ ವಾಡುತ್ತಿವೆ.
Last Updated 9 ಜನವರಿ 2023, 19:31 IST
fallback

ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಚಿತ್ತಾಪುರ ಬಂದ್ 

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಸಮೀಪ ಇರುವ ಅಶ್ವಾರೂಢ ಬಸವೇಶ್ವರ ಮೂರ್ತಿಯ ಮುಖಕ್ಕೆ ಬಟ್ಟೆ ಹಾಕಿ ಜೂ.23 ರಂದು ದುಷ್ಕರ್ಮಿಯೊಬ್ಬ ಅವಮಾನ ಮಾಡಿದ ಘಟನೆ ಖಂಡಿಸಿ ಸೋಮವಾರ ಸ್ವಯಂ ಘೋಷಿತ ಬಂದ್ ಯಶಸ್ವಿಯಾಗಿದೆ.
Last Updated 27 ಜೂನ್ 2022, 7:36 IST
ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಚಿತ್ತಾಪುರ ಬಂದ್ 

ಬಸವಣ್ಣ ಪುತ್ಥಳಿಗೆ ₹25 ಕೋಟಿ ಅನುದಾನಕ್ಕೆ ಆಗ್ರಹ

ಮಾ.3ರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
Last Updated 24 ಫೆಬ್ರುವರಿ 2021, 21:01 IST
ಬಸವಣ್ಣ ಪುತ್ಥಳಿಗೆ ₹25 ಕೋಟಿ ಅನುದಾನಕ್ಕೆ ಆಗ್ರಹ
ADVERTISEMENT

ರಾಮದುರ್ಗ: ಬಸವೇಶ್ವರರ ಪ್ರತಿಮೆ ವಿರೂಪ

ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ‘ಪ್ರತಿಮೆಯನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ, ಬಂಧಿಸಬೇಕು’ ಎಂದು ಒತ್ತಾಯಿಸಿದರು.
Last Updated 8 ನವೆಂಬರ್ 2020, 21:06 IST
ರಾಮದುರ್ಗ: ಬಸವೇಶ್ವರರ ಪ್ರತಿಮೆ ವಿರೂಪ

ಹಿಂದಿ ವಾಕ್ಯ ಅಳಿಸಿದ ಕರವೇ ಕಾರ್ಯಕರ್ತರು

ಚಾಲುಕ್ಯ ವೃತ್ತದಲ್ಲಿ ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿರುವ ಬಸವಣ್ಣನವರ ಪುತ್ಥಳಿ ಹಿಂದಿನ ಮಂಟಪದ ಮೇಲೆ ಹಿಂದಿಯಲ್ಲಿ ಬರೆದಿದ್ದ ವಾಕ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರ ನಸುಕಿನ ಜಾವ ತೆಗೆದು ಹಾಕಿದ್ದಾರೆ.
Last Updated 6 ಆಗಸ್ಟ್ 2020, 17:46 IST
ಹಿಂದಿ ವಾಕ್ಯ ಅಳಿಸಿದ ಕರವೇ ಕಾರ್ಯಕರ್ತರು

ಬಸವಣ್ಣ ಪ್ರತಿಮೆ ಶೀಘ್ರ ಅನಾವರಣ: ಮೇಯರ್ ಎಂ. ಗೌತಮ್‌ಕುಮಾರ್

ಚಾಲುಕ್ಯ ವೃತ್ತದಲ್ಲಿ ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಮೇಯರ್ ಎಂ. ಗೌತಮ್‌ಕುಮಾರ್ ಅವರು ಶುಕ್ರವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 24 ಜುಲೈ 2020, 20:21 IST
ಬಸವಣ್ಣ ಪ್ರತಿಮೆ ಶೀಘ್ರ ಅನಾವರಣ: ಮೇಯರ್ ಎಂ. ಗೌತಮ್‌ಕುಮಾರ್
ADVERTISEMENT
ADVERTISEMENT
ADVERTISEMENT