ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bats

ADVERTISEMENT

ಕುಣಿಗಲ್‌: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದ ನಾಲ್ವರ ಬಂಧನ

ಕುಣಿಗಲ್‌: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದ ನಾಲ್ವರ ಬಂಧನ
Last Updated 29 ಅಕ್ಟೋಬರ್ 2023, 7:32 IST
ಕುಣಿಗಲ್‌: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದ ನಾಲ್ವರ ಬಂಧನ

ವಯನಾಡ್‌: ಬಾವಲಿಗಳಲ್ಲಿ ನಿಪಾ ವೈರಸ್‌ ಪತ್ತೆ

ಕೇರಳದ ವಯನಾಡ್‌ ಜಿಲ್ಲೆಯ ಬಾವಲಿಗಳಲ್ಲಿ ನಿಪಾ ವೈರಸ್‌ ಇರುವುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಪತ್ತೆಹಚ್ಚಿದೆ.
Last Updated 25 ಅಕ್ಟೋಬರ್ 2023, 13:48 IST
ವಯನಾಡ್‌: ಬಾವಲಿಗಳಲ್ಲಿ ನಿಪಾ ವೈರಸ್‌ ಪತ್ತೆ

ಕಣ್ಮನ ಸೆಳೆಯುವ ಖಾನಾಪುರದ ಅರಣ್ಯ ಇಲಾಖೆ: ರೈತಸ್ನೇಹಿ ತೊಗಲು ಬಾವಲಿಗಳು

ಖಾನಾಪುರ ಪಟ್ಟಣದ ಅರಣ್ಯ ಇಲಾಖೆ ವಿಶ್ರಾಂತಿ ಗೃಹದ ಆವರಣದಲ್ಲಿ ಅಸಂಖ್ಯಾತ ತೊಗಲು ಬಾವಲಿಗಳು ವಾಸವಾಗಿವೆ.
Last Updated 26 ಜೂನ್ 2022, 4:28 IST
ಕಣ್ಮನ ಸೆಳೆಯುವ ಖಾನಾಪುರದ ಅರಣ್ಯ ಇಲಾಖೆ: ರೈತಸ್ನೇಹಿ ತೊಗಲು ಬಾವಲಿಗಳು

ಮನುಷ್ಯರಲ್ಲಿ ನಿಯೊಕೋವ್ ಅಪಾಯದ ಬಗ್ಗೆ ಮತ್ತಷ್ಟು ಅಧ್ಯಯನ ಅಗತ್ಯ: ಡಬ್ಲ್ಯುಎಚ್‌ಒ

ಚೀನಾದ ಸಂಶೋಧಕರು ದಕ್ಷಿಣ ಆಫ್ರಿಕಾದ ಬಾವಲಿಗಳಲ್ಲಿ 'ನಿಯೊಕೋವ್' ಎಂಬ ಹೊಸ ರೀತಿಯ ಕೊರೊನಾ ವೈರಸ್ ಪತ್ತೆ ಹಚ್ಚಿದ್ದಾರೆ.
Last Updated 29 ಜನವರಿ 2022, 8:13 IST
ಮನುಷ್ಯರಲ್ಲಿ ನಿಯೊಕೋವ್ ಅಪಾಯದ ಬಗ್ಗೆ ಮತ್ತಷ್ಟು ಅಧ್ಯಯನ ಅಗತ್ಯ: ಡಬ್ಲ್ಯುಎಚ್‌ಒ

‘ಬಾವಲಿಯಲ್ಲಿ ‘ನಿಯೊಕೋವ್’ ಕೊರೊನಾ ವೈರಸ್‌ ಪತ್ತೆ’

ಕೊರೊನಾ ವೈರಸ್‌ ಕುಟುಂಬಕ್ಕೆ ಸೇರಿದ ‘ನಿಯೊಕೋವ್‌’ ಎಂಬ ವೈರಸ್ಅನ್ನು ದಕ್ಷಿಣ ಆಫ್ರಿಕಾದ ಬಾವಲಿಗಳಲ್ಲಿ ಪತ್ತೆ ಹಚ್ಚಿದ್ದಾಗಿ ಚೀನಾ ಸಂಶೋಧಕರು ಹೇಳಿದ್ದಾರೆ.
Last Updated 28 ಜನವರಿ 2022, 19:32 IST
fallback

ಹಿರೇಕೆರೂರು: 85 ಬಾವಲಿಗಳ ಬೇಟೆ, ಐವರ ಬಂಧನ

ಮಾಸೂರು ಗ್ರಾಮದ ಸಮೀಪ ಕುಮದ್ವತಿ ನದಿ ದಡದಲ್ಲಿ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
Last Updated 14 ಆಗಸ್ಟ್ 2021, 7:29 IST
ಹಿರೇಕೆರೂರು: 85 ಬಾವಲಿಗಳ ಬೇಟೆ, ಐವರ ಬಂಧನ

ವಿಮಾನದಲ್ಲಿ ಬಾವಲಿ ಕಳೇಬರ: ಟೇಕಾಫ್‌ ಆದ ಅರ್ಧಗಂಟೆಯಲ್ಲೇ ವಾಪಸ್‌

ದೆಹಲಿಯಿಂದ ಅಮೆರಿಕದ ನೆವಾರ್ಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಮೇ 27ರ ಗುರುವಾರ ಬಾವಲಿಯ ಕಳೇಬರ ಪತ್ತೆಯಾಗಿದ್ದು, ವಿಮಾನವು ಟೇಕಾಫ್‌ ಆದ ಅರ್ಧ ಗಂಟೆಯಲ್ಲೆ ದೆಹಲಿಗೆ ಮರಳಿದೆ. ಈ ಕುರಿತು ಮೂಲಗಳು ಮಾಹಿತಿ ಒದಗಿಸಿವೆ. ಗುರುವಾರ ಮುಂಜಾನೆ 2.20 ಕ್ಕೆ ವಿಮಾನ ದೆಹಲಿಯಿಂದ ಹೊರಟಿತ್ತು. ಟೇಕ್ ಆಫ್ ಆಗುವ ಮುನ್ನ ಬಾವಲಿಯ ಕಳೇಬರವನ್ನು ಯಾರೂ ಗಮನಿಸಿರಲಿಲ್ಲ. ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನ, 8ನೇ ಆಸನದ ಬಳಿ ಬಾವಲಿಯ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಕೂಡಲೇ ಪೈಲಟ್‌ಗಳಿಗೆ ಮಾಹಿತಿ ನೀಡಲಾಗಿದೆ.
Last Updated 28 ಮೇ 2021, 16:56 IST
ವಿಮಾನದಲ್ಲಿ ಬಾವಲಿ ಕಳೇಬರ: ಟೇಕಾಫ್‌ ಆದ ಅರ್ಧಗಂಟೆಯಲ್ಲೇ ವಾಪಸ್‌
ADVERTISEMENT

ಪ್ರಾಣಿಗಳೇ ಕೋವಿಡ್‌ನ ಮೂಲ ಸಾಧ್ಯತೆ

ವಿಶ್ವಸಂಸ್ಥೆ ಹಾಗೂ ಚೀನಾ ಕೈಗೊಂಡ ಜಂಟಿ ಅಧ್ಯಯನ ಪ್ರತಿಪಾದನೆ
Last Updated 29 ಮಾರ್ಚ್ 2021, 11:54 IST
ಪ್ರಾಣಿಗಳೇ ಕೋವಿಡ್‌ನ ಮೂಲ ಸಾಧ್ಯತೆ

ಉತ್ತರ ಪ್ರದೇಶದಲ್ಲಿ ಬಾವಲಿಗಳ ದಿಢೀರ್‌ ಸಾವು 

ಉತ್ತರ ಪ್ರದೇಶದ ಬರೇಲಿಯಲ್ಲಿ ಬಾವಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಿಢೀರ್‌ ಸಾವಿಗೀಡಾಗಿವೆ.
Last Updated 30 ಮೇ 2020, 2:57 IST
ಉತ್ತರ ಪ್ರದೇಶದಲ್ಲಿ ಬಾವಲಿಗಳ ದಿಢೀರ್‌ ಸಾವು 

ಉತ್ತರ ಪ್ರದೇಶ: ತೋಟಗಳಲ್ಲಿ ಸತ್ತು ಬಿದ್ದಿರುವ ಬಾವಲಿಗಳು, ಸ್ಥಳೀಯರಲ್ಲಿ ಆತಂಕ 

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕಿಗೂ ಬಾವಲಿಗಳಿಗೂ ಸಂಪರ್ಕ ಇರುವುದಾಗಿ ಅಧ್ಯಯನ ವರದಿಗಳು ಹೊರಬಿದ್ದಿರುವುದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 27 ಮೇ 2020, 5:56 IST
ಉತ್ತರ ಪ್ರದೇಶ: ತೋಟಗಳಲ್ಲಿ ಸತ್ತು ಬಿದ್ದಿರುವ ಬಾವಲಿಗಳು, ಸ್ಥಳೀಯರಲ್ಲಿ ಆತಂಕ 
ADVERTISEMENT
ADVERTISEMENT
ADVERTISEMENT