ಸೋಮವಾರ, 18 ಆಗಸ್ಟ್ 2025
×
ADVERTISEMENT

Battery Vehicle

ADVERTISEMENT

Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?

UK Whisky Tariff Cut: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಬ್ರಿಟನ್‌ ಪ್ರವಾಸ ಕೈಗೊಂಡಿದ್ದು, ಉಭಯ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಹಾಗೂ ಬ್ರಿಟನ್‌ ಗುರುವಾರ ಸಹಿ ಹಾಕುವ ಸಾಧ್ಯತೆಗಳಿವೆ.
Last Updated 23 ಜುಲೈ 2025, 5:37 IST
Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?

ಇ–ವಾಹನಗಳ ಬ್ಯಾಟರಿ ಸ್ಫೋಟ ತಡೆಗಟ್ಟಲು ನಿಯಮ ಬಿಗಿಗೊಳಿಸಿದ ಚೀನಾ

EV Safety Update: ಇ–ವಾಹನಗಳಲ್ಲಿ ಆಗಾಗ್ಗೆ ಸ್ಫೋಟ ಹಾಗೂ ಬೆಂಕಿ ಅವಘಡಗಳನ್ನು ತಡೆಗಟ್ಟಲು ಹೊಸ ನಿಯಮಗಳನ್ನು ಜಾರಿ ಮಾಡುವುದಾಗಿ ಚೀನಾ ಹೇಳಿದೆ.
Last Updated 15 ಏಪ್ರಿಲ್ 2025, 11:27 IST
ಇ–ವಾಹನಗಳ ಬ್ಯಾಟರಿ ಸ್ಫೋಟ ತಡೆಗಟ್ಟಲು ನಿಯಮ ಬಿಗಿಗೊಳಿಸಿದ ಚೀನಾ

ಸ್ವಂತ ಉಪಗ್ರಹ ಹೊಂದುವತ್ತ ದೆಹಲಿ ವಿವಿ ಚಿತ್ತ: ಕ್ಯಾಂಪಸ್ ಒಳಗೆ ಕೇವಲ EVಗೆ ಅವಕಾಶ

ತನ್ನದೇ ಉಪಗ್ರಹವನ್ನು ಕಕ್ಷೆಗೆ ಕಳುಹಿಸುವ ಮಹಾತ್ವಾಕಾಂಕ್ಷೆಯ ಯೋಜನೆ ಹೊಂದಿರುವ ದೆಹಲಿ ವಿಶ್ವವಿದ್ಯಾಲಯವು, ತನ್ನ ಆವರಣದೊಳಗೆ ವಿದ್ಯುತ್ ಚಾಲಿತ ವಾಹನ ಹೊರತುಪಡಿಸಿ ಅನ್ಯ ವಾಹನಗಳಿಗೆ ಅವಕಾಶ ನೀಡದಿರುವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೀಡುವ ಯೋಜನೆಗಳನ್ನು ಹೊಂದಿರುವುದಾಗಿ ಹೇಳಿದೆ.
Last Updated 10 ಅಕ್ಟೋಬರ್ 2024, 10:53 IST
ಸ್ವಂತ ಉಪಗ್ರಹ ಹೊಂದುವತ್ತ ದೆಹಲಿ ವಿವಿ ಚಿತ್ತ: ಕ್ಯಾಂಪಸ್ ಒಳಗೆ ಕೇವಲ EVಗೆ ಅವಕಾಶ

ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಬೆಂಗಳೂರು: ಡೀಪ್‌ ವ್ಯೂ ಡಿಸ್ಪ್ಲೆ ಸಹಿತ ಆಧುನಿ ತಂತ್ರಜ್ಞಾನದ ಹೊಸ ಸೌಕರ್ಯಗಳನ್ನು ಹೊಂದಿರುವ ಏಥರ್ 450ಎಸ್‌ ಮಾದರಿಯನ್ನು ಏಥರ್ ಎನರ್ಜಿ ಬಿಡುಗಡೆ ಮಾಡಿದೆ.
Last Updated 15 ಆಗಸ್ಟ್ 2023, 5:52 IST
ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಇವಿ, ಮೊಬೈಲ್‌, ಕಂಪ್ಯೂಟರ್‌ಗಳಿಗೆ ಬಳಸುವ ಲೀಥಿಯಂ ಅಯಾನ್ ಬ್ಯಾಟರಿ ಸಂಶೋಧಕ ಜಾನ್ ನಿಧನ

ಅಮೆರಿಕದ ಖ್ಯಾತ ರಸಾಯನಶಾಸ್ತ್ರ ಸಂಶೋಧಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಜಾನ್ ಗುಡ್‌ಎನಫ್ ಇನ್ನಿಲ್ಲ
Last Updated 27 ಜೂನ್ 2023, 3:33 IST
ಇವಿ, ಮೊಬೈಲ್‌, ಕಂಪ್ಯೂಟರ್‌ಗಳಿಗೆ ಬಳಸುವ ಲೀಥಿಯಂ ಅಯಾನ್ ಬ್ಯಾಟರಿ ಸಂಶೋಧಕ ಜಾನ್ ನಿಧನ

ಬ್ಯಾಟರಿ ಸೆಲ್, ಮಾಡ್ಯೂಲ್‌ನಲ್ಲಿ ಲೋಪ ಬೆಂಕಿಗೆ ಕಾರಣ?

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಪ್ರಕರಣ
Last Updated 6 ಮೇ 2022, 15:38 IST
ಬ್ಯಾಟರಿ ಸೆಲ್, ಮಾಡ್ಯೂಲ್‌ನಲ್ಲಿ ಲೋಪ ಬೆಂಕಿಗೆ ಕಾರಣ?

ಸಂಪಾದಕೀಯ: ವಿದ್ಯುತ್ ಚಾಲಿತ ವಾಹನಗಳಲ್ಲಿ ಬೆಂಕಿ ಕಾರಣಗಳ ಪತ್ತೆ ಶೀಘ್ರ ಆಗಲಿ

ವಿದ್ಯುತ್ ಚಾಲಿತ ವಾಹನ ಉದ್ಯಮ ಮತ್ತು ಸರ್ಕಾರ ಜೊತೆಯಾಗಿ ಕುಳಿತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು
Last Updated 28 ಏಪ್ರಿಲ್ 2022, 19:30 IST
ಸಂಪಾದಕೀಯ: ವಿದ್ಯುತ್ ಚಾಲಿತ ವಾಹನಗಳಲ್ಲಿ ಬೆಂಕಿ ಕಾರಣಗಳ ಪತ್ತೆ ಶೀಘ್ರ ಆಗಲಿ
ADVERTISEMENT

ಆಂಧ್ರ ಪ್ರದೇಶದಲ್ಲಿ ಇ–ಸ್ಕೂಟರ್ ಬ್ಯಾಟರಿ ಸ್ಫೋಟ; ವ್ಯಕ್ತಿ ಸಾವು, ಮೂವರಿಗೆ ಗಾಯ

ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನದ ಬ್ಯಾಟರಿ ಸ್ಫೋಟಗೊಂಡ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದಲ್ಲಿ ವರದಿಯಾಗಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟು ಮೂವರು ಗಭೀರವಾಗಿ ಗಾಯಗೊಂಡಿದ್ದಾರೆ.
Last Updated 23 ಏಪ್ರಿಲ್ 2022, 7:35 IST
ಆಂಧ್ರ ಪ್ರದೇಶದಲ್ಲಿ ಇ–ಸ್ಕೂಟರ್ ಬ್ಯಾಟರಿ ಸ್ಫೋಟ; ವ್ಯಕ್ತಿ ಸಾವು, ಮೂವರಿಗೆ ಗಾಯ

ತೆಲಂಗಾಣ: ಚಾರ್ಜ್‌ಗೆ ಹಾಕಿದ್ದ ಇ–ಸ್ಕೂಟರ್ ಬ್ಯಾಟರಿ ಸ್ಫೋಟ, ವ್ಯಕ್ತಿ ಸಾವು

ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದ ವಿದ್ಯುತ್‌ ಚಾಲಿತ (ಎಲೆಕ್ಟ್ರಾನಿಕ್‌)ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 80 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, ಅವರ ಕುಟುಂಬದ ನಾಲ್ವರು ಗಾಯಗೊಂಡಿರುವ ದುರಂತ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ.
Last Updated 21 ಏಪ್ರಿಲ್ 2022, 7:06 IST
ತೆಲಂಗಾಣ: ಚಾರ್ಜ್‌ಗೆ ಹಾಕಿದ್ದ ಇ–ಸ್ಕೂಟರ್ ಬ್ಯಾಟರಿ ಸ್ಫೋಟ, ವ್ಯಕ್ತಿ ಸಾವು

ಪ. ಬಂಗಾಳ| ಬ್ಯಾಟರಿ ಚಾಲಿತ ವಾಹನಕ್ಕೆ ರಸ್ತೆ ತೆರಿಗೆ, ನೋಂದಣಿ ಶುಲ್ಕ ವಿನಾಯಿತಿ

ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಅವರು 2022-23ರ ಸಾಲಿಗೆ 3.21 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಶುಕ್ರವಾರ ಮಂಡಿಸಿದರು. ಬಜೆಟ್‌ ಮಂಡನೆ ವೇಳೆ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ಮಾಡಿತು.
Last Updated 11 ಮಾರ್ಚ್ 2022, 14:14 IST
ಪ. ಬಂಗಾಳ| ಬ್ಯಾಟರಿ ಚಾಲಿತ ವಾಹನಕ್ಕೆ ರಸ್ತೆ ತೆರಿಗೆ, ನೋಂದಣಿ ಶುಲ್ಕ ವಿನಾಯಿತಿ
ADVERTISEMENT
ADVERTISEMENT
ADVERTISEMENT