ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bear Grylls

ADVERTISEMENT

ಮೋದಿ ಜತೆಗಿನ ಚಿತ್ರ ಹಂಚಿಕೊಂಡ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನ ಬೇರ್‌ ಗ್ರಿಲ್ಸ್‌

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒಳಗೊಂಡಿದ್ದ ಸಾಹಸಮಯ ಕಾರ್ಯಕ್ರಮ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ವಿಶೇಷ ಸಂಚಿಕೆಯ ಚಿತ್ರವನ್ನು ನಿರೂಪಕ ಬೇರ್‌ ಗ್ರಿಲ್ಸ್‌ ಮಂಗಳವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2023, 11:09 IST
ಮೋದಿ ಜತೆಗಿನ ಚಿತ್ರ ಹಂಚಿಕೊಂಡ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನ ಬೇರ್‌ ಗ್ರಿಲ್ಸ್‌

ಬೇರ್ ಗ್ರಿಲ್ಸ್‌ರನ್ನು ತಬ್ಬಿಕೊಂಡು ಮುತ್ತಿಟ್ಟ ನಟ ರಣವೀರ್ ಸಿಂಗ್!

ಸರ್ಬಿಯಾ ಕಾಡಿನಲ್ಲಿ ಬಾಲಿವುಡ್ ನಟನ ಸಾಹಸಯಾತ್ರೆ
Last Updated 14 ಜುಲೈ 2022, 5:33 IST
ಬೇರ್ ಗ್ರಿಲ್ಸ್‌ರನ್ನು ತಬ್ಬಿಕೊಂಡು ಮುತ್ತಿಟ್ಟ ನಟ ರಣವೀರ್ ಸಿಂಗ್!

ಸರ್ಬಿಯಾ ಕಾಡಿನಲ್ಲಿ ರಣವೀರ್‌ ಸಿಂಗ್‌ ಹೂವು ಹುಡುಕಾಟ; ಬೇರ್‌ ಗ್ರಿಲ್ಸ್‌ ಸಾಥ್‌

ಮುಂಬೈ: ಬೆಟ್ಟ–ಗುಡ್ಡ, ದಟ್ಟಡವಿ, ನದಿ, ಸಮುದ್ರ, ಸುರಂಗ,...ಹೀಗೆ ನಿಸರ್ಗದ ರುದ್ರರಮಣೀಯ ಸೊಬಗಿನ ನಡುಗೆ ಸಾಹಸಮಯ ಯಾತ್ರೆಯ ಕಾರ್ಯಕ್ರಮಗಳ ಮೂಲಕ ಹೆಸರಾಗಿರುವ ಬೇರ್‌ ಗ್ರಿಲ್ಸ್‌, ಈಗ ಬಾಲಿವುಡ್‌ ಸ್ಟಾರ್‌ ರಣವೀರ್‌ ಸಿಂಗ್‌ ಅವರನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ.
Last Updated 10 ಜೂನ್ 2022, 10:10 IST
ಸರ್ಬಿಯಾ ಕಾಡಿನಲ್ಲಿ ರಣವೀರ್‌ ಸಿಂಗ್‌ ಹೂವು ಹುಡುಕಾಟ; ಬೇರ್‌ ಗ್ರಿಲ್ಸ್‌ ಸಾಥ್‌

ಬೇರ್ ಗ್ರಿಲ್ಸ್ ಇಂಟು ದಿ ವೈಲ್ಡ್‌ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್

ವಿಕ್ಕಿ ಕೌಶಲ್ ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
Last Updated 9 ನವೆಂಬರ್ 2021, 7:36 IST
ಬೇರ್ ಗ್ರಿಲ್ಸ್ ಇಂಟು ದಿ ವೈಲ್ಡ್‌ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್

ಬೇರ್‌ ಗ್ರಿಲ್‌ ಜೊತೆ ‘ಇನ್‌ ಟು ದಿ ವೈಲ್ಡ್‌’ನಲ್ಲಿ ಅಕ್ಷಯ್‌: ಪ್ರೋಮೊ ನೋಡಿ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಖ್ಯಾತ ಚಾರಣಿಗ ಬೇರ್ ಗ್ರಿಲ್ಸ್‌ ಅವರೊಂದಿಗೆ ‘ಇನ್‌ ಟು ದಿ ವೈಲ್ಡ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ವತಃ ಅಕ್ಷಯ್‌ ಕುಮಾರ್‌ ಶುಕ್ರವಾರ, ಟ್ವಿಟರ್‌ನಲ್ಲಿ ಈ ಸುದ್ದಿ ತಿಳಿಸಿದ್ದಾರೆ.
Last Updated 21 ಆಗಸ್ಟ್ 2020, 12:54 IST
ಬೇರ್‌ ಗ್ರಿಲ್‌ ಜೊತೆ ‘ಇನ್‌ ಟು ದಿ ವೈಲ್ಡ್‌’ನಲ್ಲಿ ಅಕ್ಷಯ್‌: ಪ್ರೋಮೊ ನೋಡಿ

‘ಇಂಟು ದಿ ವೈಲ್ಡ್‘ ಟೀಸರ್‌: ಬಂಡಿಪುರದಲ್ಲಿ ತಲೈವಾ ರಜನಿ, ಬೇರ್‌ ಗ್ರಿಲ್ಸ್ ಅಬ್ಬರ

ತಲೈವಾ ರಜನಿಕಾಂತ್‌ ಹಾಗೂಬೇರ್‌ ಗ್ರಿಲ್ಸ್ ಬಂಡಿಪುರ ಅಭಯಾರಣ್ಯದಲ್ಲಿ ಮಾಡಿರುವ ಮೋಡಿಯ ಟೀಸರ್‌ (ಪ್ರೊಮೊಕಟ್‌) ಬಿಡುಗಡೆಯಾಗಿದ್ದು ರಜನಿ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.
Last Updated 28 ಫೆಬ್ರುವರಿ 2020, 6:55 IST
‘ಇಂಟು ದಿ ವೈಲ್ಡ್‘ ಟೀಸರ್‌: ಬಂಡಿಪುರದಲ್ಲಿ ತಲೈವಾ ರಜನಿ, ಬೇರ್‌ ಗ್ರಿಲ್ಸ್ ಅಬ್ಬರ

ಬಂಡೀಪುರ: ಕಾನನಕ್ಕೆ ಮನಸೋತ ಸೂಪರ್‌ ಸ್ಟಾರ್‌ ರಜನಿಕಾಂತ್‌

ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನೆನಪುಗಳ ಮೆಲುಕು
Last Updated 30 ಜನವರಿ 2020, 7:36 IST
ಬಂಡೀಪುರ: ಕಾನನಕ್ಕೆ ಮನಸೋತ ಸೂಪರ್‌ ಸ್ಟಾರ್‌ ರಜನಿಕಾಂತ್‌
ADVERTISEMENT

ಬಂಡೀಪುರ| ಅಕ್ಷಯ್‌ ಕುಮಾರ್‌ ಜೊತೆ ಬೇರ್‌ ಗ್ರಿಲ್ಸ್‌ ಚಿತ್ರೀಕರಣ

ಬಂಡೀಪುರ: ಸೆರಾಯ್‌ ರೆಸಾರ್ಟ್‌ನಲ್ಲಿ ಬಾಲಿವುಡ್ ನಟ, ಇಂದು 4 ಗಂಟೆವರೆಗೆ ಚಿತ್ರೀಕರಣ
Last Updated 29 ಜನವರಿ 2020, 20:00 IST
ಬಂಡೀಪುರ| ಅಕ್ಷಯ್‌ ಕುಮಾರ್‌ ಜೊತೆ ಬೇರ್‌ ಗ್ರಿಲ್ಸ್‌ ಚಿತ್ರೀಕರಣ

ಬಂಡಿಪುರದಲ್ಲಿ ಮರೆಯಲಾಗದ ಅನುಭವ: ಚೊಚ್ಚಲ ಟಿ.ವಿ ಕಾರ್ಯಕ್ರಮದಲ್ಲಿ ರಜನಿಕಾಂತ್‌

ಬೇರ್‌ ಗ್ರಿಲ್ಸ್‌ ಜೊತೆ ತಲೈವ
Last Updated 29 ಜನವರಿ 2020, 9:26 IST
ಬಂಡಿಪುರದಲ್ಲಿ ಮರೆಯಲಾಗದ ಅನುಭವ: ಚೊಚ್ಚಲ ಟಿ.ವಿ ಕಾರ್ಯಕ್ರಮದಲ್ಲಿ ರಜನಿಕಾಂತ್‌

Man Vs Wild: ಬಂಡಿಪುರದಲ್ಲಿ ಚಿತ್ರೀಕರಣ‌ಕ್ಕೆ ಪರಿಸರಪ್ರಿಯರ ವಿರೋಧ

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಜನಿಕಾಂತ್‌, ಬೇರ್‌ ಗ್ರಿಲ್ಸ್‌
Last Updated 29 ಜನವರಿ 2020, 2:09 IST
Man Vs Wild: ಬಂಡಿಪುರದಲ್ಲಿ ಚಿತ್ರೀಕರಣ‌ಕ್ಕೆ ಪರಿಸರಪ್ರಿಯರ ವಿರೋಧ
ADVERTISEMENT
ADVERTISEMENT
ADVERTISEMENT