ಶುಕ್ರವಾರ, 4 ಜುಲೈ 2025
×
ADVERTISEMENT

Beda jangama

ADVERTISEMENT

ವೀರಶೈವ ಜಂಗಮರು ಬೇಡ ಜಂಗಮರಲ್ಲ: ಹೈಕೋರ್ಟ್‌

ಬೆಂಗಳೂರು: ‘ಲಿಂಗಾಯತ ಸಮುದಾಯದ ಜಂಗಮರೇ ಬೇರೆ, ಬುಡ್ಗ ಅಥವಾ ಬೇಡ ಜಂಗಮರೇ ಬೇರೆ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ‘ವೀರಶೈವ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ’ ಎಂದು ಮಹತ್ವದ ತೀರ್ಪು ನೀಡಿದೆ.
Last Updated 4 ಜುಲೈ 2025, 0:30 IST
ವೀರಶೈವ ಜಂಗಮರು ಬೇಡ ಜಂಗಮರಲ್ಲ: ಹೈಕೋರ್ಟ್‌

ಪರಿಶಿಷ್ಟರ ಆಕ್ರೋಶಕ್ಕೆ ಕಾರಣವಾದ ‘ಬೇಡ ಜಂಗಮ’ ಸಂಘದ ಆ ಪ್ರಕಟಣೆ!

ಎಸ್‌ಸಿ ಸಮುದಾಯಗಳ ಹಕ್ಕು ಕಸಿಯಲು ಯತ್ನ ಆರೋಪ, ಆಯೋಗಕ್ಕೆ ದೂರು ನೀಡಲು ನಿರ್ಧಾರ
Last Updated 10 ಮೇ 2025, 1:08 IST
ಪರಿಶಿಷ್ಟರ ಆಕ್ರೋಶಕ್ಕೆ ಕಾರಣವಾದ ‘ಬೇಡ ಜಂಗಮ’ ಸಂಘದ ಆ ಪ್ರಕಟಣೆ!

ಬೇಡ ಜಂಗಮ ಹೆಸರಲ್ಲಿ ಮೀಸಲಾತಿ ಕಬಳಿಕೆ ಖಂಡನೀಯ: ಮಾರಸಂದ್ರ ಮುನಿಯಪ್ಪ

ಲಿಂಗಾಯತ–ವೀರಶೈವ ಸಮಾಜದ ಪೈಕಿ ಹೊನ್ನಾಳಿಯ ರೇಣುಕಾಚಾರ್ಯ ಮತ್ತು ಕೆಲವು ಮಠಾಧೀಶರು ಪರಿಶಿಷ್ಟ ಜಾತಿಗೆ ಲಭ್ಯ ಇರುವ ಮೀಸಲಾತಿಯನ್ನು ಬೇಡ ಜಂಗಮ, ಬುಡುಗ ಜಂಗಮ ಹೆಸರಲ್ಲಿ ಕಬಳಿಸಲು ಮುಂದಾಗಿದ್ದಾರೆ ಎಂದು ಆಲ್‌ ಇಂಡಿಯಾ ಬಹುಜನ ಸಮಾಜ ಪಾರ್ಟಿ ಆರೋಪಿಸಿದೆ.
Last Updated 8 ಮೇ 2025, 15:52 IST
ಬೇಡ ಜಂಗಮ ಹೆಸರಲ್ಲಿ ಮೀಸಲಾತಿ ಕಬಳಿಕೆ ಖಂಡನೀಯ: ಮಾರಸಂದ್ರ ಮುನಿಯಪ್ಪ

ದಾರುಕೇಶ್ವರಯ್ಯ ನಾಮಪತ್ರ ವಜಾ ಮಾಡಲು ಮನವಿ: CECಗೆ ಹೈಕೋರ್ಟ್‌ ನೋಟಿಸ್‌

'ಬೇಡ ಜಂಗಮ ಜಾತಿಯ ಪ್ರಮಾಣ ಪತ್ರ ಪಡೆದು ಸ್ಪರ್ಧಿಸಿ ಕಣದಲ್ಲಿ ಉಳಿದಿರುವ ಎಂ.ಪಿ.ದಾರುಕೇಶ್ವರಯ್ಯ ಅವರ ನಾಮಪತ್ರ ಸ್ವೀಕಾರ ಮಾಡಿರುವುದನ್ನು ವಜಾಗೊಳಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 18 ಏಪ್ರಿಲ್ 2024, 14:40 IST
ದಾರುಕೇಶ್ವರಯ್ಯ ನಾಮಪತ್ರ ವಜಾ ಮಾಡಲು ಮನವಿ: CECಗೆ ಹೈಕೋರ್ಟ್‌ ನೋಟಿಸ್‌

ಬಸವಕಲ್ಯಾಣ: ತಾಲ್ಲೂಕು ಬೇಡ ಜಂಗಮ ಸಮಾವೇಶ ಮೇ 27ಕ್ಕೆ 

ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಹಾಗೂ ಬೇಡ ಜಂಗಮ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಮೇ 27 ರಂದು ನಗರದಲ್ಲಿ ತಾಲ್ಲೂಕು ಮಟ್ಟದ ಸಮಾವೇಶ ನಡೆಯಲಿದೆ.
Last Updated 24 ಮೇ 2023, 12:51 IST
ಬಸವಕಲ್ಯಾಣ: ತಾಲ್ಲೂಕು ಬೇಡ ಜಂಗಮ ಸಮಾವೇಶ ಮೇ 27ಕ್ಕೆ 

‘ಬೇಡಿಕೆ ಈಡೇರಿಸದಿದ್ದರೆ ಆತ್ಮಾರ್ಪಣೆಗೂ ಸಿದ್ಧ’

ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ
Last Updated 23 ಜುಲೈ 2022, 16:31 IST
‘ಬೇಡಿಕೆ ಈಡೇರಿಸದಿದ್ದರೆ ಆತ್ಮಾರ್ಪಣೆಗೂ ಸಿದ್ಧ’

ಸತ್ಯದ ಹೋರಾಟ ಹತ್ತಿಕ್ಕುವ ಯತ್ನ; ಬೇಡಜಂಗಮ ಸಮಾಜದ ಪ್ರತಿಭಟನೆ

ಬೇಡಜಂಗಮ ಸಮಾಜದ ವತಿಯಿಂದ ಪ್ರತಿಭಟನೆ
Last Updated 6 ಜುಲೈ 2022, 16:04 IST
ಸತ್ಯದ ಹೋರಾಟ ಹತ್ತಿಕ್ಕುವ ಯತ್ನ; ಬೇಡಜಂಗಮ ಸಮಾಜದ ಪ್ರತಿಭಟನೆ
ADVERTISEMENT

1,591 ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ‘ಬೇಡ ಜಂಗಮ’ ನಮೂದು

ತನಿಖೆಗೆ ಶಿಕ್ಷಣಾಧಿಕಾರಿ ನೇತೃತ್ವದ ತಂಡ ರಚನೆ
Last Updated 6 ಏಪ್ರಿಲ್ 2022, 20:14 IST
1,591 ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ‘ಬೇಡ ಜಂಗಮ’ ನಮೂದು

ಬೇಡ ಜಂಗಮ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ

ಕವಿತಾಳಪಟ್ಟಣ ಮತ್ತು ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಧರ್ಮ ಜಾಗೃತಿಗಾಗಿ ಆಗಮಿಸಿದ ಬೇಡ ಜಂಗಮ ಜ್ಯೋತಿ ರಥಕ್ಕೆ ವೀರಶೈವ ಸಮಾಜ ಮತ್ತು ಬೇಡ ಜಂಗಮ ಸಮಾಜದ ವತಿಯಿಂದ ಶುಕ್ರವಾರ ಅದ್ದೂರಿ ಸ್ವಾಗತ ಕೋರಲಾಯಿತು.
Last Updated 1 ಏಪ್ರಿಲ್ 2022, 13:07 IST
ಬೇಡ ಜಂಗಮ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ

ಎಸ್‌ಸಿ ಪ್ರಮಾಣ ಪತ್ರ ನೀಡಿ: ಪ್ರಕಾಶ ಕಟ್ಟಿಮನಿ ಅವರಿಗೆ ಮನವಿ

ಬೇಡ ಜಂಗಮ ಸಮಾಜದ ತಾಲ್ಲೂಕಾ ಘಟಕ ಒತ್ತಾಯ
Last Updated 20 ಫೆಬ್ರುವರಿ 2022, 16:34 IST
ಎಸ್‌ಸಿ ಪ್ರಮಾಣ ಪತ್ರ ನೀಡಿ: ಪ್ರಕಾಶ ಕಟ್ಟಿಮನಿ ಅವರಿಗೆ ಮನವಿ
ADVERTISEMENT
ADVERTISEMENT
ADVERTISEMENT