ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bellary loksabha elections

ADVERTISEMENT

ಕಾಂಗ್ರೆಸ್‌ನಿಂದ ಹಣ ಹಂಚಿಕೆ: ಬಿಜೆಪಿ ಆರೋಪ

ಕುರುಗೋಡಿನಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಗೆ ಜನರನ್ನು ಕರೆತರಲು ಹಣ ಹಂಚಿದ ವಿಡಿಯೊ ನಮ್ಮ ಬಳಿ ಇದೆ. ದಾಖಲೆ ಸಮೇತ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಿದ್ದೇವೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ತಿಳಿಸಿದರು.
Last Updated 29 ಅಕ್ಟೋಬರ್ 2018, 20:15 IST
ಕಾಂಗ್ರೆಸ್‌ನಿಂದ ಹಣ ಹಂಚಿಕೆ: ಬಿಜೆಪಿ ಆರೋಪ

ಬಿಜೆಪಿ ಗೆಲುವು ಶ್ರೀರಾಮುಲು ಹಗಲು‌ಗನಸು: ಟಿ.ಎಸ್.ಶರವಣ

ಲೋಕಸಭೆ ಉಪ‌ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಬಿ.ಶ್ರೀ ರಾಮುಲು ಅವರ ಹಗಲುಗನಸು ಎಂದು ಜೆಡಿ ಎಸ್ ಚುನಾವಣೆ ಉಸ್ತುವಾರಿ ಡಿ.ಎಸ್.ಶರವಣ ಪ್ರತಿಪಾದಿಸಿದರು.
Last Updated 29 ಅಕ್ಟೋಬರ್ 2018, 6:10 IST
fallback

ಬಳ್ಳಾರಿ: ಚುನಾವಣಾಧಿಕಾರಿ‌ ಕೊಠಡಿಯೊಳಗೆ ಬಿಜೆಪಿ‌ ಮುಖಂಡರ ದಂಡು

ಬಿಜೆಪಿ‌ ಅಭ್ಯರ್ಥಿ‌ ಜೆ.ಶಾಂತಾ ನಾಮಪತ್ರ ಸಲ್ಲಿಸುವ ‌ಸಂದರ್ಭದಲ್ಲಿ ನಿಯಮ‌ ಮೀರಿ ಬಿಜೆಪಿ ಮುಖಂಡರು ಜಿಲ್ಲಾ ‌ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ ಅವರ ‌ಕೊಠಡಿಯೊಳಗೆ ನೆರೆದಿದ್ದರು‌.
Last Updated 16 ಅಕ್ಟೋಬರ್ 2018, 7:39 IST
ಬಳ್ಳಾರಿ: ಚುನಾವಣಾಧಿಕಾರಿ‌ ಕೊಠಡಿಯೊಳಗೆ ಬಿಜೆಪಿ‌ ಮುಖಂಡರ ದಂಡು

ಬಳ್ಳಾರಿ ಲೋಕಸಭೆ ಉಪಚುನಾವಣೆ; ನಾಮಪತ್ರ ಸಲ್ಲಿಕೆ ಸಮಯ

ನಾನು ಈ ಮಣ್ಣಿನ ಮಗ, ಪಕ್ಕದ ಪಾವಗಡದವನು‌. ಅಲ್ಲಂ ವೀರಭದ್ರಪ್ಪ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಾನು ಕಾರ್ಯದರ್ಶಿಯಾಗಿದ್ದೆ.ಬಳ್ಳಾರಿ ಉಸ್ತುವಾರಿಯಾಗಿ 10ವರ್ಷಗಳುಕೆಲಸ ಮಾಡಿದ್ದೇನೆಎಂದರು.
Last Updated 16 ಅಕ್ಟೋಬರ್ 2018, 7:19 IST
ಬಳ್ಳಾರಿ ಲೋಕಸಭೆ ಉಪಚುನಾವಣೆ; ನಾಮಪತ್ರ ಸಲ್ಲಿಕೆ ಸಮಯ
ADVERTISEMENT
ADVERTISEMENT
ADVERTISEMENT
ADVERTISEMENT