ಜವಾರೆ ಎಸ್ ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ: ಫಿನ್‌ಬಾಸ್‌ಗೆ ಡರ್ಬಿ ಕಿರೀಟ
Finboss Horse Victory: ಬೆಂಗಳೂರು: ಪೆಸಿ ಶ್ರಾಫ್ ತರಬೇತಿಯಲ್ಲಿ ಪಳಗಿರುವ ‘ಫಿನ್‌ಬಾಸ್’ ಕುದುರೆಯು ಭಾನುವಾರ ನಡೆದ ‘ಜವಾರೆ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ’ ಗೆದ್ದುಕೊಂಡಿತು. Last Updated 14 ಜುಲೈ 2025, 0:30 IST