ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bengaluru FC

ADVERTISEMENT

ಐಎಸ್‌ಎಲ್: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸುವ ಬೆಂಗಳೂರು ಫುಟ್‌ಬಾಲ್ ಕ್ಲಬ್ ಆಸೆ ತವರಿನಂಗಳದಲ್ಲಿಯೂ ಕೈಗೂಡಲಿಲ್ಲ.
Last Updated 30 ನವೆಂಬರ್ 2023, 17:17 IST
ಐಎಸ್‌ಎಲ್: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

ಇಂಡಿಯನ್‌ ಸೂಪರ್‌ ಲೀಗ್‌ನ ಟೂರ್ನಿ: ಜಯದ ಆರಂಭದ ಛಲದಲ್ಲಿ ಬೆಂಗಳೂರು

ಪ್ರಸಕ್ತ ಋತುವಿನ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿ ಗುರುವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.
Last Updated 20 ಸೆಪ್ಟೆಂಬರ್ 2023, 16:21 IST
ಇಂಡಿಯನ್‌ ಸೂಪರ್‌ ಲೀಗ್‌ನ ಟೂರ್ನಿ: ಜಯದ ಆರಂಭದ ಛಲದಲ್ಲಿ ಬೆಂಗಳೂರು

ಬಿಎಫ್‌ಸಿ ಸೇರಿದ ರ್‍ಯಾನ್‌ ವಿಲಿಯಮ್ಸ್

ಆಸ್ಟ್ರೇಲಿಯಾದ ಸ್ಟ್ರೈಕರ್‌ ರ್‍ಯಾನ್‌ ವಿಲಿಯಮ್ಸ್‌ ಅವರು ಒಂದು ವರ್ಷದ ಅವಧಿಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಸೇರಿಕೊಂಡಿದ್ದಾರೆ.
Last Updated 29 ಜುಲೈ 2023, 14:17 IST
ಬಿಎಫ್‌ಸಿ ಸೇರಿದ ರ್‍ಯಾನ್‌ ವಿಲಿಯಮ್ಸ್

ಫುಟ್‌ಬಾಲ್‌: ಮುಂಬೈ ಸಿಟಿ ತಂಡಕ್ಕೆ ಜಯೇಶ್‌ ರಾಣೆ

ಬೆಂಗಳೂರು ಎಫ್‌ಸಿ ತಂಡದ ಮಿಡ್‌ಫೀಲ್ಡರ್‌ ಜಯೇಶ್‌ ರಾಣೆ ಅವರು ಒಂದು ವರ್ಷದ ಅವಧಿಗೆ ಮುಂಬೈ ಸಿಟಿ ಎಫ್‌ಸಿ ತಂಡದ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.
Last Updated 24 ಜುಲೈ 2023, 13:07 IST
ಫುಟ್‌ಬಾಲ್‌: ಮುಂಬೈ ಸಿಟಿ ತಂಡಕ್ಕೆ ಜಯೇಶ್‌ ರಾಣೆ

ಬಿಎಫ್‌ಸಿ: ಒಪ್ಪಂದ ಮುಂದುವರಿಸಿದ ಸುನಿಲ್‌ ಚೆಟ್ರಿ

ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ, ಬಿಎಫ್‌ಸಿ ತಂಡದಲ್ಲಿ ಇನ್ನೊಂದು ವರ್ಷ ಮುಂದುವರಿಯಲಿದ್ದಾರೆ.
Last Updated 3 ಜುಲೈ 2023, 22:35 IST
ಬಿಎಫ್‌ಸಿ: ಒಪ್ಪಂದ ಮುಂದುವರಿಸಿದ ಸುನಿಲ್‌ ಚೆಟ್ರಿ

ಸೂಪರ್‌ ಕಪ್ ಫುಟ್‌ಬಾಲ್‌: ಫೈನಲ್‌ಗೆ ಬೆಂಗಳೂರು ಎಫ್‌ಸಿ

ಬೆಂಗಳೂರು ಎಫ್‌ಸಿ ತಂಡ ಶುಕ್ರವಾರ 2–0 ಗೋಲುಗಳಿಂದ ಜಮ್‌ಷೆಡ್‌ಪುರ ತಂಡವನ್ನು ಸೋಲಿಸಿ ಹೀರೊ ಸೂಪರ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪ್ರವೇಶಿಸಿತು.
Last Updated 21 ಏಪ್ರಿಲ್ 2023, 18:58 IST
ಸೂಪರ್‌ ಕಪ್ ಫುಟ್‌ಬಾಲ್‌: ಫೈನಲ್‌ಗೆ ಬೆಂಗಳೂರು ಎಫ್‌ಸಿ

ಫುಟ್‌ಬಾಲ್‌: ಐಎಸ್‌ಎಲ್ ಕಿರೀಟ ಯಾರ ಮುಡಿಗೆ?

ಬೆಂಗಳೂರು ಎಫ್‌ಸಿ–ಎಟಿಕೆ ಮೋಹನ್‌ ಬಾಗನ್‌ ಫೈನಲ್‌ ಇಂದು
Last Updated 17 ಮಾರ್ಚ್ 2023, 22:21 IST
ಫುಟ್‌ಬಾಲ್‌: ಐಎಸ್‌ಎಲ್ ಕಿರೀಟ ಯಾರ ಮುಡಿಗೆ?
ADVERTISEMENT

ಐಎಸ್‌ಎಲ್‌: ಫೈನಲ್‌ ಕನಸಲ್ಲಿ ಬಿಎಫ್‌ಸಿ, ಸೆಮಿಯಲ್ಲಿ ಮುಂಬೈ ವಿರುದ್ಧ ಸೆಣಸು

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ನಡೆಯಲಿರುವ ಎರಡನೇ ಲೆಗ್‌ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಪೈಪೋಟಿ ನಡೆಸಲಿದೆ.
Last Updated 11 ಮಾರ್ಚ್ 2023, 19:32 IST
ಐಎಸ್‌ಎಲ್‌: ಫೈನಲ್‌ ಕನಸಲ್ಲಿ ಬಿಎಫ್‌ಸಿ, ಸೆಮಿಯಲ್ಲಿ ಮುಂಬೈ ವಿರುದ್ಧ ಸೆಣಸು

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ

ಸೆಮಿಯಲ್ಲಿ ಇಂದು ಮುಂಬೈ ವಿರುದ್ಧ ಸೆಣಸು
Last Updated 6 ಮಾರ್ಚ್ 2023, 19:45 IST
ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ

ಶಿವಶಕ್ತಿ ಮಿಂಚು: ಬಿಎಫ್‌ಸಿಗೆ ಜಯ

ಶಿವಶಕ್ತಿ ನಾರಾಯಣನ್ ಅವರು ಗಳಿಸಿದ ಎರಡು ಸೊಗಸಾದ ಗೋಲುಗಳ ಬಲದಿಂದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.
Last Updated 23 ಫೆಬ್ರವರಿ 2023, 21:45 IST
ಶಿವಶಕ್ತಿ ಮಿಂಚು: ಬಿಎಫ್‌ಸಿಗೆ ಜಯ
ADVERTISEMENT
ADVERTISEMENT
ADVERTISEMENT