ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bescom officer

ADVERTISEMENT

ಬೆಂಗಳೂರು: ಅರ್ಜಿ ಸ್ವೀಕಾರಕ್ಕೆ ನಕಾರ, ಬೆಸ್ಕಾಂ ಎಇಇ ಅಮಾನತು

ಅರ್ಜಿ ಸ್ವೀಕರಿಸಲು ನಿರಾಕರಿಸಿದ ಬೆಸ್ಕಾಂ ಆರನೇ ಪೂರ್ವ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಶಂಕರಪ್ಪ ಕೆ.ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 6 ಮಾರ್ಚ್ 2024, 15:31 IST
ಬೆಂಗಳೂರು: ಅರ್ಜಿ ಸ್ವೀಕಾರಕ್ಕೆ ನಕಾರ, ಬೆಸ್ಕಾಂ ಎಇಇ ಅಮಾನತು

ಕಾಮಗಾರಿ ಕಾರ್ಯಾದೇಶ ನೀಡಲು ಲಂಚ: ಬೆಸ್ಕಾಂ ಎಇ ವಿದ್ಯಾ ಬಂಧನ

ಬೆಂಗಳೂರು: ಮನೆಯ ಆವರಣದಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರಿಸುವ ಕಾಮಗಾರಿಯ ಕಾರ್ಯಾದೇಶ ನೀಡಲು ₹ 20,000 ಲಂಚ ಪಡೆಯುತ್ತಿದ್ದ ಬೆಸ್ಕಾಂ ಕಸ್ತೂರಿನಗರ ಕಾರ್ಯಾಚರಣೆ ಮತ್ತು ನಿರ್ವಹಣೆ ಉಪ‌ ವಿಭಾಗದ ಸಹಾಯಕ ಎಂಜಿನಿಯರ್ ವಿದ್ಯಾ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 1 ಮಾರ್ಚ್ 2023, 10:20 IST
 ಕಾಮಗಾರಿ ಕಾರ್ಯಾದೇಶ ನೀಡಲು ಲಂಚ: ಬೆಸ್ಕಾಂ ಎಇ ವಿದ್ಯಾ ಬಂಧನ

ಎಸಿಬಿ ದಾಳಿ: ಬೆಸ್ಕಾಂ ಇ.ಇ ಬಳಿ ಕೋಟ್ಯಂತರ ಮೌಲ್ಯ ಆಸ್ತಿ ಪತ್ತೆ

ವಿದ್ಯುತ್‌ ಸಂಪರ್ಕ ಕಲ್ಪಿಸಲು ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದ್ದ ಬೆಸ್ಕಾಂ ಉತ್ತರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಲ್‌.ಎಸ್‌. ಲಕ್ಷ್ಮೀಶ್‌ ಬಳಿ ಎರಡು ಫ್ಲ್ಯಾಟ್‌, ಐದು ನಿವೇಶನ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ.
Last Updated 30 ಮಾರ್ಚ್ 2022, 16:24 IST
ಎಸಿಬಿ ದಾಳಿ: ಬೆಸ್ಕಾಂ ಇ.ಇ ಬಳಿ ಕೋಟ್ಯಂತರ ಮೌಲ್ಯ ಆಸ್ತಿ ಪತ್ತೆ

ಬೆಸ್ಕಾಂ ಎಂಜಿನಿಯರ್ ಎಸಿಬಿ ಬಲೆಗೆ

ಸುಟ್ಟ ಟ್ರಾನ್ಸಫಾರ್ಮರ್ ಬದಲಾಯಿಸಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ಬೆಸ್ಕಾಂ ಗ್ರಾಮೀಣ ವಿಭಾಗದ ಕಿರಿಯ ಎಂಜಿನಿಯರ್ ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಗುರುವಾರ ಮಧ್ಯಾಹ್ನ ಬಂಧಿಸಿದ್ದಾರೆ.
Last Updated 3 ಅಕ್ಟೋಬರ್ 2019, 13:02 IST
fallback

ನಕಲಿ ಒ.ಸಿ ದಂಧೆ: ಬೆಸ್ಕಾಂ ಅಧಿಕಾರಿಗಳು ಶಾಮೀಲು ಶಂಕೆ

ಬಿಬಿಎಂಪಿ ಅಧಿಕಾರಿಗಳನ್ನು ದೋಷಮುಕ್ತಗೊಳಿಸಿದ ನಗರಾಭಿವೃದ್ಧಿ ಇಲಾಖೆ
Last Updated 25 ಜುಲೈ 2019, 20:03 IST
ನಕಲಿ ಒ.ಸಿ ದಂಧೆ: ಬೆಸ್ಕಾಂ ಅಧಿಕಾರಿಗಳು ಶಾಮೀಲು ಶಂಕೆ

ತಕರಾರು ಸಲ್ಲಿಸದೆ ₹ 18.5 ಕೋಟಿ ನಷ್ಟ!

ಬೆಸ್ಕಾಂ ಮಾಜಿ ಕಾನೂನು ಅಧಿಕಾರಿ ವಿರುದ್ಧ ಎಫ್‌ಐಆರ್
Last Updated 17 ಡಿಸೆಂಬರ್ 2018, 19:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT