ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bhaagi-3

ADVERTISEMENT

ಬಿಕಿನಿ ಲುಕ್‌ನಲ್ಲಿ ಶ್ರದ್ಧಾ ಕಪೂರ್‌

ನಿರ್ದೇಶಕ ಅಹಮ್ಮದ್‌ ಖಾನ್‌ ಮತ್ತು ನಟ ಟೈಗರ್‌ ಶ್ರಾಫ್ ಕಾಂಬಿನೇಷನ್‌ನಡಿ ತೆರೆ ಕಂಡಿರುವ ಹಿಂದಿಯ ‘ಬಾಗಿ 3’ ಚಿತ್ರ ‘ಕೋವಿಡ್‌ 19’ ಭೀತಿಯ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್‌ ಕಂಡಿದೆ. ‘ಸಾಹೋ’ ಬೆಡಗಿ ಶ್ರದ್ಧಾ ಕಪೂರ್‌ ಅವರು ನಟ ಟೈಗರ್‌ ಶ್ರಾಫ್‌ ಜೊತೆಗೆ ಭರ್ಜರಿಯಾಗಿಯೇ ಹೆಜ್ಜೆ ಹಾಕಿದ್ದಾರೆ. ಹಾಡೊಂದರಲ್ಲಿ ಶ್ರದ್ಧಾ ಬಿಕಿನಿ ತೊಟ್ಟು ಕುಣಿದಿರುವುದು ಪಡ್ಡೆಹುಡುಗರ ನಿದ್ದೆಗೆಡಿಸಿದೆ.
Last Updated 10 ಮಾರ್ಚ್ 2020, 11:11 IST
ಬಿಕಿನಿ ಲುಕ್‌ನಲ್ಲಿ ಶ್ರದ್ಧಾ ಕಪೂರ್‌

‘ಭಾಗಿ 3’ಯಲ್ಲಿ ಅಂಕಿತಾ ಲೋಖಂಡೆ

"ಮಣಿಕರ್ಣಿಕ: ದಿ ಕ್ವೀನ್‌ ಆಫ್‌ ಝಾನ್ಸಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದ ನಟಿ ಅಂಕಿತಾ ಲೋಖಂಡೆ ಅವರು ‘ಭಾಗಿ 3’ ಸಿನಿಮಾವನ್ನು ಸೇರಿಕೊಂಡಿದ್ದು, ಚಿತ್ರದಲ್ಲಿ ಶ್ರದ್ಧಾ ಕಪೂರ್‌ ಅವರ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ.
Last Updated 25 ಸೆಪ್ಟೆಂಬರ್ 2019, 19:30 IST
‘ಭಾಗಿ 3’ಯಲ್ಲಿ ಅಂಕಿತಾ ಲೋಖಂಡೆ
ADVERTISEMENT
ADVERTISEMENT
ADVERTISEMENT
ADVERTISEMENT