ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bhajan Lal Sharma

ADVERTISEMENT

ರಾಜಸ್ಥಾನ | ಜಂತರ್‌ ಮಂತರ್‌–ಹವಾ ಮಹಲ್‌ವರೆಗೆ ಮೋದಿ–ಮ್ಯಾಕ್ರಾನ್‌ ರೋಡ್ ಶೋ ಇಂದು

ಜೈಪುರ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಇಂದು (ಗುರುವಾರ) ಜೈಪುರಕ್ಕೆ ಬಂದಿಳಿದಿದ್ದಾರೆ.
Last Updated 25 ಜನವರಿ 2024, 11:31 IST
ರಾಜಸ್ಥಾನ | ಜಂತರ್‌ ಮಂತರ್‌–ಹವಾ ಮಹಲ್‌ವರೆಗೆ ಮೋದಿ–ಮ್ಯಾಕ್ರಾನ್‌ ರೋಡ್ ಶೋ ಇಂದು

ರಾಜಸ್ಥಾನ ಸಿಎಂ ಭಜನ್‌ ಲಾಲ್‌ ಶರ್ಮಾಗೆ ಜೀವ ಬೆದರಿಕೆ ಕರೆ ಮಾಡಿದ ಕೈದಿ

ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ್‌ ಶರ್ಮಾ ಅವರಿಗೆ ಜೈಪುರದ ಕೇಂದ್ರ ಕಾರಾಗೃಹದ ಕೈದಿಯೊಬ್ಬನಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 18 ಜನವರಿ 2024, 9:54 IST
ರಾಜಸ್ಥಾನ ಸಿಎಂ ಭಜನ್‌ ಲಾಲ್‌ ಶರ್ಮಾಗೆ ಜೀವ ಬೆದರಿಕೆ ಕರೆ ಮಾಡಿದ ಕೈದಿ

ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಗಳನ್ನು ತನಿಖೆ ಮಾಡುತ್ತೇವೆ: ರಾಜಸ್ಥಾನ ಸಿಎಂ

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರಗಳನ್ನು ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಹೇಳಿದ್ದಾರೆ.
Last Updated 9 ಜನವರಿ 2024, 14:04 IST
ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಗಳನ್ನು ತನಿಖೆ ಮಾಡುತ್ತೇವೆ: ರಾಜಸ್ಥಾನ ಸಿಎಂ

Rajasthan Cabinet: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಸಚಿವರಾಗಿ ಪ್ರಮಾಣ ವಚನ

ಬಿಜೆಪಿಯ ಹಿರಿಯ ನಾಯಕ ಕಿರೋಡಿ ಲಾಲ್‌ ಮೀಣಾ, ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಸೇರಿ ಪಕ್ಷದ 22 ಶಾಸಕರು ರಾಜಸ್ಥಾನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ 17 ಮಂದಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
Last Updated 30 ಡಿಸೆಂಬರ್ 2023, 10:59 IST
Rajasthan Cabinet: ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಸಚಿವರಾಗಿ ಪ್ರಮಾಣ ವಚನ

ರಾಜಸ್ಥಾನ: ಗ್ಯಾಂಗ್‌ಸ್ಟರ್‌ ವಿರೋಧಿ ಕ್ರಿಯಾಪಡೆಯ ಮೊದಲ ಬೇಟೆ; ರೌಡಿ ಬಿಟ್ಟು ಬಂಧನ

ರಾಜಸ್ಥಾನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ಯಾಂಗ್‌ಸ್ಟರ್‌ ವಿರೋಧಿ ಕ್ರಿಯಾಪಡೆ ನಡೆಸಿರುವ ತನ್ನ ಮೊದಲ ಕಾರ್ಯಾಚರಣೆಯಲ್ಲಿ ಹಲವು ಕೊಲೆ ಪ್ರಕರಣಗಳ ಆರೋಪಿ ಬಿಟ್ಟು ಅಲಿಯಾಸ್ ದಿಗ್ವಿಜಯ್‌ ಸಿಂಗ್‌ನನ್ನು ಬಂಧಿಸಲಾಗಿದೆ.
Last Updated 28 ಡಿಸೆಂಬರ್ 2023, 16:11 IST
ರಾಜಸ್ಥಾನ: ಗ್ಯಾಂಗ್‌ಸ್ಟರ್‌ ವಿರೋಧಿ ಕ್ರಿಯಾಪಡೆಯ ಮೊದಲ ಬೇಟೆ; ರೌಡಿ ಬಿಟ್ಟು ಬಂಧನ

ವೇದ ಮಂತ್ರಗಳ ಪಠಣದ ನಡುವೆ ಅಧಿಕಾರ ಸ್ವೀಕರಿಸಿದ ರಾಜಸ್ಥಾನ ಸಿಎಂ ಭಜನ್ ಲಾಲ್

ರಾಜಸ್ಥಾನದ ನೂತನ ಮುಖ್ಯಮಂತ್ರಿ ಭಜನ್ ಲಾಲ್ ಅವರು, ವೇದಮಂತ್ರಗಳ ಪಠಣದ ನಡುವೆ ಮುಖ್ಯಮಂತ್ರಿ ಕಚೇರಿ ಪ್ರವೇಶಿಸಿ ಅಧಿಕಾರ ಸ್ವೀಕರಿಸಿದ್ದಾರೆ.
Last Updated 15 ಡಿಸೆಂಬರ್ 2023, 13:02 IST
ವೇದ ಮಂತ್ರಗಳ ಪಠಣದ ನಡುವೆ ಅಧಿಕಾರ ಸ್ವೀಕರಿಸಿದ ರಾಜಸ್ಥಾನ ಸಿಎಂ ಭಜನ್ ಲಾಲ್

ಸರಪಂಚನಿಂದ ಸಿಎಂವರೆಗೆ: ರಾಜಸ್ಥಾನ ಸಿಎಂ ಭಜನ್ ಲಾಲ್ ನಡೆದುಬಂದ ಹಾದಿ

ಕಟ್ಟಾ ಆರ್‌ಎಸ್‌ಎಸ್‌ವಾದಿ ಎಂದು ಪರಿಗಣಿಸಲ್ಪಟ್ಟಿರುವ ಶರ್ಮಾ ಅವರು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮ ಮಂದಿರ ಕಟ್ಟಬೇಕೆಂಬ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 1992ರಲ್ಲಿ, ಇದೇ ಹೋರಾಟದಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ.
Last Updated 15 ಡಿಸೆಂಬರ್ 2023, 11:10 IST
ಸರಪಂಚನಿಂದ ಸಿಎಂವರೆಗೆ: ರಾಜಸ್ಥಾನ ಸಿಎಂ ಭಜನ್ ಲಾಲ್ ನಡೆದುಬಂದ ಹಾದಿ
ADVERTISEMENT

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ ಪ್ರಮಾಣ ವಚನ ಸ್ವೀಕಾರ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
Last Updated 15 ಡಿಸೆಂಬರ್ 2023, 8:09 IST
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ ಪ್ರಮಾಣ ವಚನ ಸ್ವೀಕಾರ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ ಇಂದು ಪ್ರಮಾಣ ವಚನ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಕಲ್ರಾಜ್‌ ಮಿಶ್ರಾ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.
Last Updated 15 ಡಿಸೆಂಬರ್ 2023, 3:18 IST
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ ಇಂದು ಪ್ರಮಾಣ ವಚನ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ
Last Updated 12 ಡಿಸೆಂಬರ್ 2023, 14:00 IST
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್‌ಲಾಲ್ ಶರ್ಮಾ ಆಯ್ಕೆ
ADVERTISEMENT
ADVERTISEMENT
ADVERTISEMENT