ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

bhajarangi 2

ADVERTISEMENT

ಶಿವಣ್ಣ ಅಭಿನಯದ ಭಜರಂಗಿ-2 ನಾಳೆ ಬಿಡುಗಡೆ: ಅಭಿಮಾನಿಗಳಲ್ಲಿ ಸಂಭ್ರಮ

ಇಲ್ಲಿನ ರಾಜವಂಶ ಅಭಿಮಾನಿಗಳ ಸಂಘದ ರಾಜಣ್ಣ ಮತ್ತು ಅವರ ಸ್ನೇಹಿತರು ಗುರುವಾರ ರಾತ್ರಿ ನಗರದ ಸರಸ್ವತಿ ಚಿತ್ರಮಂದಿರದಲ್ಲಿ ಶಿವಣ್ಣನ ಬೃಹತ್‌ ಕಟೌಟ್‌ ನಿಲ್ಲಿಸಿ, ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿದ್ದಾರೆ.
Last Updated 28 ಅಕ್ಟೋಬರ್ 2021, 16:49 IST
ಶಿವಣ್ಣ ಅಭಿನಯದ ಭಜರಂಗಿ-2 ನಾಳೆ ಬಿಡುಗಡೆ: ಅಭಿಮಾನಿಗಳಲ್ಲಿ ಸಂಭ್ರಮ

ಭಜರಂಗಿ 2 ಟ್ರೈಲರ್ ಬಿಡುಗಡೆ: ಫ್ಯಾಂಟಸಿಯಲ್ಲಿ ಮೋಡಿ ಮಾಡಿದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿದೆ.
Last Updated 21 ಅಕ್ಟೋಬರ್ 2021, 4:25 IST
ಭಜರಂಗಿ 2 ಟ್ರೈಲರ್ ಬಿಡುಗಡೆ: ಫ್ಯಾಂಟಸಿಯಲ್ಲಿ ಮೋಡಿ ಮಾಡಿದ ಶಿವಣ್ಣ

ಭಜರಂಗಿ–2 ಚಿತ್ರ ಬಿಡುಗಡೆ ಮುಂದಕ್ಕೆ

ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಹಾಗೂ ವಾರಾಂತ್ಯದ ಲಾಕ್‌ಡೌನ್‌ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಟ ಶಿವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷೆಯ ಬಿಗ್‌ಬಜೆಟ್‌ ಚಿತ್ರ ‘ಭಜರಂಗಿ–2’ ಬಿಡುಗಡೆ ಮುಂದೂಡಲಾಗಿದೆ.
Last Updated 30 ಆಗಸ್ಟ್ 2021, 7:53 IST
ಭಜರಂಗಿ–2 ಚಿತ್ರ ಬಿಡುಗಡೆ ಮುಂದಕ್ಕೆ

ಶಿವಣ್ಣನ ಜನ್ಮದಿನಕ್ಕೆ ‘ಭಜರಂಗಿ 2’ ಚಿತ್ರದ ಟೀಸರ್‌ ಬಿಡುಗಡೆ

ಜುಲೈ 12ರಂದು ಶಿವಣ್ಣನ‌ ಜನ್ಮದಿನ. ಅಂದು A2 musicನಲ್ಲಿ ಈ ಚಿತ್ರದ ಟೀಸರ್‌ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ.
Last Updated 2 ಜುಲೈ 2020, 10:48 IST
ಶಿವಣ್ಣನ ಜನ್ಮದಿನಕ್ಕೆ ‘ಭಜರಂಗಿ 2’ ಚಿತ್ರದ ಟೀಸರ್‌ ಬಿಡುಗಡೆ

ಶಿವರಾಜ್‌ ಕುಮಾರ್‌ ಅಭಿನಯದ 'ಭಜರಂಗಿ 2' ಸಿನಿಮಾ ಸೆಟ್‌ಗೆ ಬೆಂಕಿ, ಅಪಾಯ ಇಲ್ಲ

ಶಿವರಾಜ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ 'ಭಜರಂಗಿ 2‘ ಸಿನಿಮಾ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಚಿತ್ರತಂಡ ಹೇಳಿದೆ.
Last Updated 16 ಜನವರಿ 2020, 7:58 IST
ಶಿವರಾಜ್‌ ಕುಮಾರ್‌ ಅಭಿನಯದ 'ಭಜರಂಗಿ 2' ಸಿನಿಮಾ ಸೆಟ್‌ಗೆ ಬೆಂಕಿ, ಅಪಾಯ ಇಲ್ಲ

ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಚಿತ್ರದ ಬೊಂಬಾಟ್‌ ಪೋಸ್ಟರ್‌

‘ಎಲ್ಲಾ ಕಣ್ಣುಗಳಿಂದ ಪ್ರಪಂಚ ಕಂಡರೆ ಕೆಲವು ‘ಕಣ್ಣುಗಳಲ್ಲೇ’ ಪ್ರಪಂಚ ಕಾಣ್ಸಿಬಿಡುತ್ತೆ! ಕಾಣದ್ದು ಕಂಡುಹಿಡಿಯಲು ಕಂಡದ್ದು ಕಾಯಲು ಭಜರಂಗಿ ಮತ್ತೆ ಬರುತ್ತಿದ್ದಾನೆ’ ಎಂದು ಚಿತ್ರತಂಡ ಹೇಳಿದೆ.
Last Updated 14 ಜನವರಿ 2020, 11:52 IST
ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಚಿತ್ರದ ಬೊಂಬಾಟ್‌ ಪೋಸ್ಟರ್‌

‘ಭಜರಂಗಿ 2’ ಸಿನಿಮಾ: ಏಪ್ರಿಲ್‌ನಲ್ಲಿ ಬಿಡುಗಡೆಗೆ ಸಿದ್ಧತೆ

ಎ. ಹರ್ಷ ಮತ್ತು ಶಿವರಾಜ್‌ಕುಮಾರ್‌ ಕಾಂಬಿನೇಷನ್‌ನಡಿ ಆರು ವರ್ಷದ ಹಿಂದೆ ತೆರೆಕಂಡ ‘ಭಜರಂಗಿ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಆಂಜನೇಯನ ಭಕ್ತನಾಗಿ ಸೆಂಚುರಿ ಸ್ಟಾರ್‌ ಶಿವಣ್ಣ ಭರ್ಜರಿ ಆ್ಯಕ್ಷನ್ ದೃಶ್ಯಗಳ ಮೂಲಕ ಮಿಂಚಿದ್ದರು. ಅವರ ಹೊಸ ಗೆಟಪ್ ಚಿತ್ರಕ್ಕೊಂದು ಗಟ್ಟಿತನ ತಂದುಕೊಟ್ಟಿತ್ತು.
Last Updated 2 ಡಿಸೆಂಬರ್ 2019, 11:59 IST
‘ಭಜರಂಗಿ 2’ ಸಿನಿಮಾ: ಏಪ್ರಿಲ್‌ನಲ್ಲಿ ಬಿಡುಗಡೆಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT
ADVERTISEMENT