ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bhimanna Naik

ADVERTISEMENT

ಹಣ, ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಬರುವುದು ಭಂಡ ರಾಜಕೀಯ: ಭೀಮಣ್ಣ ನಾಯ್ಕ

ಅಧಿಕಾರ, ಹಣಕ್ಕಾಗಿ ಓಡಿಹೋದವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ವಾಪಸ್ ಓಡಿ ಬರುವುದು ಯಾವ ರೀತಿಯ ಭಂಡ ರಾಜಕೀಯ ಎಂದು ಶಾಸಕ ಭೀಮಣ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
Last Updated 19 ಆಗಸ್ಟ್ 2023, 8:23 IST
ಹಣ, ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಬರುವುದು ಭಂಡ ರಾಜಕೀಯ: ಭೀಮಣ್ಣ ನಾಯ್ಕ

ಕಾಡು ಉಳಿದರೆ ಎಲ್ಲರಿಗೆ ಅನ್ನ: ಶಾಸಕ ಭೀಮಣ್ಣ

ಗಿಡಮರಗಳನ್ನು ಉಳಿಸಿ ಬೆಳೆಸಿ ಪೋಷಿಸುವುದು ನಾಡಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
Last Updated 1 ಜುಲೈ 2023, 12:36 IST
ಕಾಡು ಉಳಿದರೆ ಎಲ್ಲರಿಗೆ ಅನ್ನ: ಶಾಸಕ ಭೀಮಣ್ಣ

ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಕಾರ: ಭೀಮಣ್ಣ ಭರವಸೆ

ಹಾಲು ಉತ್ಪಾದಕರು ಸಂಘದ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
Last Updated 21 ಜೂನ್ 2023, 16:31 IST
fallback

ಜನಾಂಗೀಯ ಅಧ್ಯಯನಕ್ಕೆ ಒತ್ತು ನೀಡಿ: ಶಾಸಕ ಭೀಮಣ್ಣ ನಾಯ್ಕ

ಜನಾಂಗೀಯ ಅಧ್ಯಯನದ ಕೊರತೆ ಹಾಗೂ ಅಗತ್ಯ ಪುರಾವೆ ಒದಗಿಸಲು ಸಾಧ್ಯವಾಗದ ಜಿಲ್ಲೆಯ ಹಲವಾರು ಸಮುದಾಯಗಳು ಈವರೆಗೂ ಬುಡಕಟ್ಟು ವರ್ಗಕ್ಕೆ ಸೇರಲು ಸಾಧ್ಯವಾಗಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ವಿಷಾದ ವ್ಯಕ್ತಪಡಿಸಿದರು.
Last Updated 19 ಜೂನ್ 2023, 13:53 IST
ಜನಾಂಗೀಯ ಅಧ್ಯಯನಕ್ಕೆ ಒತ್ತು ನೀಡಿ: ಶಾಸಕ ಭೀಮಣ್ಣ ನಾಯ್ಕ

ಭೀಮಣ್ಣ ಬಿಜೆಪಿಗಿಂತ ಹೆಚ್ಚು ಅನುದಾನ ತಂದು ತೋರಿಸಲಿ: ಕಾಗೇರಿ ಸವಾಲು

ಶಾಸಕ ಭೀಮಣ್ಣ ನಾಯ್ಕ ಬಿಜೆಪಿ ಸರ್ಕಾರ ಮಂಜೂರಿಗೊಳಿಸಿದ ಕಾಮಗಾರಿ ಮಾಡುವುದರ ಜತೆಗೆ ಈಗಿನ ಅನುದಾನಕ್ಕಿಂತ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿ ತೋರಿಸಲಿ’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 30 ಮೇ 2023, 14:01 IST
ಭೀಮಣ್ಣ ಬಿಜೆಪಿಗಿಂತ ಹೆಚ್ಚು ಅನುದಾನ ತಂದು ತೋರಿಸಲಿ: ಕಾಗೇರಿ ಸವಾಲು

ಶಿರಸಿ| ತಪ್ಪು ಸಂದೇಶದ ಆಡಿಯೊ ಹರಿಬಿಟ್ಟ ಕಿಡಿಕೇಡಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಎಚ್ಚರಿಕೆ

ಕಿಡಿಗೇಡಿಗಳು ನನ್ನ ಹೆಸರನ್ನು ಉಪಯೋಗಿಸಿ ಕ್ಷೇತ್ರದ ಬೇರೆ ಬೇರೆ ಸಮಾಜದವರ ಮೇಲೆ ತಪ್ಪು ಭಾವನೆ ಬರುವ ಆಡಿಯೊ ಸಂದೇಶ ಕಳುಹಿಸುವುದು ಗಮನಕ್ಕೆ ಬಂದಿದ್ದು, ಈ ರೀತಿ ಮಾಡುವವರು ಯಾರೇ ಆಗಿದ್ದರೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು‌ ಶಾಸಕ ಭೀಮಣ್ಣ ‌ನಾಯ್ಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
Last Updated 15 ಮೇ 2023, 3:57 IST
ಶಿರಸಿ| ತಪ್ಪು ಸಂದೇಶದ ಆಡಿಯೊ ಹರಿಬಿಟ್ಟ ಕಿಡಿಕೇಡಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಎಚ್ಚರಿಕೆ

ಶಿರಸಿ: ಕಾಗೇರಿಗೆ ಸೋಲು – ಕಾಂಗ್ರೆಸ್‌ನ ಭೀಮಣ್ಣ ನಾಯ್ಕಗೆ ಗೆಲುವು

ಆರಂಭದಿಂದ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ 10 ಸುತ್ತಿನಲ್ಲಿ ಹಿನ್ನಡೆ ಕಂಡಿತ್ತು. ಮತ್ತೆ ಚೇತರಿಕೆ ಕಂಡ ಬಿಜೆಪಿ 16ನೇ ಸುತ್ತಿನ ಎಣಿಕೆಯಲ್ಲಿ ಕೂಡ ಮುನ್ನಡೆ ಸಾಧಿಸಿತ್ತು.
Last Updated 13 ಮೇ 2023, 7:20 IST
ಶಿರಸಿ: ಕಾಗೇರಿಗೆ ಸೋಲು – ಕಾಂಗ್ರೆಸ್‌ನ ಭೀಮಣ್ಣ ನಾಯ್ಕಗೆ ಗೆಲುವು
ADVERTISEMENT

ಬಿಜೆಪಿ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿ: ಭೀಮಣ್ಣ ನಾಯ್ಕ

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸವಾಲು
Last Updated 5 ಅಕ್ಟೋಬರ್ 2022, 10:09 IST
ಬಿಜೆಪಿ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿ: ಭೀಮಣ್ಣ ನಾಯ್ಕ

ಕಳಚದ ಸೋಲಿನ ಸರಪಳಿ: ಉತ್ತರ ಕನ್ನಡದ ಕಾಂಗ್ರೆಸ್‌ ನಾಯಕ ಭೀಮಣ್ಣಗೆ ಸರಣಿ ಸೋಲಿನ ಕಹಿ

ಶಿರಸಿ–ಸಿದ್ದಾಪುರ ವಿಧಾನಸಭೆ ಚುನಾವಣೆ, ಯಲ್ಲಾಪುರ ಉಪ ಚುನಾವಣೆ, ಲೋಕಸಭೆ ಚುನಾವಣೆ... ಹೀಗೆ ಹಲವು ಚುನಾವಣೆಗಳಲ್ಲಿ ಸತತ ಸೋಲು ಅನುಭವಿಸಿರುವ ಉತ್ತರ ಕನ್ನಡ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಭೀಮಣ್ಣ ನಾಯ್ಕ ಸದ್ಯ ವಿಧಾನ ಪರಿಷತ್‌ ಚುನಾವಣೆಯಲ್ಲಿಯೂ ಸೋತಿದ್ದಾರೆ.
Last Updated 14 ಡಿಸೆಂಬರ್ 2021, 7:26 IST
ಕಳಚದ ಸೋಲಿನ ಸರಪಳಿ: ಉತ್ತರ ಕನ್ನಡದ ಕಾಂಗ್ರೆಸ್‌ ನಾಯಕ ಭೀಮಣ್ಣಗೆ ಸರಣಿ ಸೋಲಿನ ಕಹಿ

ಯಲ್ಲಾಪುರ ಅಖಾಡದಲ್ಲೊಂದು ಸುತ್ತು| ಹೆಬ್ಬಾರರ ಹಾದಿಯಲ್ಲಿ ‘ಕೈ’ ಚಳಕ

ನೇರ ಹಣಾಹಣಿಯಲ್ಲಿ ಬಿಜೆಪಿ– ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ
Last Updated 6 ಡಿಸೆಂಬರ್ 2019, 12:22 IST
ಯಲ್ಲಾಪುರ ಅಖಾಡದಲ್ಲೊಂದು ಸುತ್ತು| ಹೆಬ್ಬಾರರ ಹಾದಿಯಲ್ಲಿ ‘ಕೈ’ ಚಳಕ
ADVERTISEMENT
ADVERTISEMENT
ADVERTISEMENT