ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Big Bash League

ADVERTISEMENT

ಐಪಿಎಲ್‌ಗಿಂತಲೂ ಬಿಬಿಎಲ್ ಅತ್ಯುತ್ತಮ ಎಂದ ಬಾಬರ್‌ಗೆ ಹರಭಜನ್ ತಿರುಗೇಟು

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್‌ನೊಂದಿಗೆ ಹೋಲಿಕೆ ಮಾಡುವ ಮೂಲಕ ಪಾಕಿಸ್ತಾನದ ನಾಯಕ ಬಾಬರ್ ಆಜಂ ಪೇಚಿಗೆ ಸಿಲುಕಿದ್ದಾರೆ.
Last Updated 17 ಮಾರ್ಚ್ 2023, 10:09 IST
ಐಪಿಎಲ್‌ಗಿಂತಲೂ ಬಿಬಿಎಲ್ ಅತ್ಯುತ್ತಮ ಎಂದ ಬಾಬರ್‌ಗೆ ಹರಭಜನ್ ತಿರುಗೇಟು

ಬಿಗ್‌ ಬ್ಯಾಷ್‌ ಟಿ20: ಘಟಾನುಘಟಿಗಳಿದ್ದ ಸಿಡ್ನಿ ಥಂಡರ್ಸ್ ತಂಡ 15ರನ್‌ಗೆ ಆಲೌಟ್

ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್‌ ತಂಡ ಅಡಿಲೇಡ್‌ ಸ್ಟೈಕರ್ಸ್‌ ವಿರುದ್ಧ ಕೇವಲ 15 ರನ್‌ಗಳಿಗೆ ಆಲೌಟಾಯಿತು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿಕನಿಷ್ಠ ಸ್ಕೋರ್‌ ಸರ್ವಪತನ ಕಂಡು ಮುಖಭಂಗ ಅನುಭವಿಸಿತು.
Last Updated 17 ಡಿಸೆಂಬರ್ 2022, 4:26 IST
ಬಿಗ್‌ ಬ್ಯಾಷ್‌ ಟಿ20: ಘಟಾನುಘಟಿಗಳಿದ್ದ ಸಿಡ್ನಿ ಥಂಡರ್ಸ್ ತಂಡ 15ರನ್‌ಗೆ ಆಲೌಟ್

ಈ ಭಾರತೀಯ ಬ್ಯಾಟರ್‌ನನ್ನು ಕರೆಸುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ–20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ ಕೇವಲ 51 ಎಸೆತಗಳಲ್ಲಿ 111 ರನ್ ಸಿಡಿಸಿದ್ದರು. ಈ ಇನ್ನಿಂಗ್ಸ್ ಅನ್ನು ಉಲ್ಲೇಖಿಸಿ ಮ್ಯಾಕ್ಸ್‌ವೆಲ್‌ ಹೀಗೆ ಹೇಳಿದ್ದಾರೆ.
Last Updated 23 ನವೆಂಬರ್ 2022, 10:44 IST
ಈ ಭಾರತೀಯ ಬ್ಯಾಟರ್‌ನನ್ನು ಕರೆಸುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

Video: ಒಂದೇ ದಿನ 2 ಹ್ಯಾಟ್ರಿಕ್ ವಿಕೆಟ್ ಸಾಧನೆ: ಸಂಭ್ರಮಿಸಿದ ರಶೀದ್, ಹ್ಯಾರಿಸ್‌

ಬಿಗ್ ಬಾಷ್ ಕ್ರಿಕೆಟ್ ಲೀಗ್
Last Updated 8 ಜನವರಿ 2020, 14:32 IST
Video: ಒಂದೇ ದಿನ 2 ಹ್ಯಾಟ್ರಿಕ್ ವಿಕೆಟ್ ಸಾಧನೆ: ಸಂಭ್ರಮಿಸಿದ ರಶೀದ್, ಹ್ಯಾರಿಸ್‌

Video | ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ಯುವಿ ಸಾಧನೆ ನೆನಪಿಸಿದ ಲಿಯೊ

ನ್ಯೂಜಿಲೆಂಡ್‌ನ ಸೂಪರ್‌ ಸ್ಮ್ಯಾಷ್‌ ಟಿ20 ಲೀಗ್‌ನಲ್ಲಿ ಓವರ್‌ನ ಎಲ್ಲ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ ಲಿಯೊ ಕಾರ್ಟೆರ್‌ ಸಿಕ್ಸರ್‌ ಸಿಂಗ್‌ ಯುವರಾಜ್‌ ಸಿಂಗ್‌ ನೆನಪು ತರಿಸಿದರು.
Last Updated 7 ಜನವರಿ 2020, 5:51 IST
Video | ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ಯುವಿ ಸಾಧನೆ ನೆನಪಿಸಿದ ಲಿಯೊ
ADVERTISEMENT
ADVERTISEMENT
ADVERTISEMENT
ADVERTISEMENT