4 ಒಪ್ಪಂದಗಳಿಗೆ ಭಾರತ–ನಮೀಬಿಯಾ ಸಹಿ: ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಗೌರವ
India Africa Relations: ವಿಂಡ್‌ಹೋಕ್: ಇಂಧನ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬೆಂಬಲಿಸುವ ನಾಲ್ಕು ಒಪ್ಪಂದಗಳಿಗೆ ಭಾರತ ಹಾಗೂ ನಮೀಬಿಯಾ ಬುಧವಾರ ಸಹಿ ಹಾಕಿವೆ.Last Updated 9 ಜುಲೈ 2025, 13:59 IST