ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Biligirirangana Hills

ADVERTISEMENT

ಬಿಆರ್‌ಟಿ | ವನ್ಯಜೀವಿ-ಮಾನವ ಸಂಘರ್ಷ: 7.7 ಕಿ.ಮೀ ಸೋಲಾರ್ ತೂಗು ಬೇಲಿ ನಿರ್ಮಾಣ

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ವನ್ಯಜೀವಿ ವಲಯದ ಕರಡಿ ಗುಡ್ಡದಿಂದ ಕರಿಕಲ್ಲು ಪೊಟರೆವರೆಗೆ ಸೋಲಾರ್ ತೂಗು ಬೇಲಿ ನಿರ್ಮಾಣ ಕೆಲಸ ನಡೆಯುತ್ತಿದೆ. ವನ್ಯಜೀವಿ-ಮಾನವ ಸಂಘರ್ಷವನ್ನು ತಪ್ಪಿಸುವ ದಿಸೆಯಲ್ಲಿ ಕಾಮಗಾರಿ ಆರಂಭವಾಗಿದೆ.
Last Updated 27 ಫೆಬ್ರುವರಿ 2024, 5:58 IST
ಬಿಆರ್‌ಟಿ | ವನ್ಯಜೀವಿ-ಮಾನವ ಸಂಘರ್ಷ: 7.7 ಕಿ.ಮೀ ಸೋಲಾರ್ ತೂಗು ಬೇಲಿ ನಿರ್ಮಾಣ

ಬಿಳಿಗಿರಿರಂಗನಬೆಟ್ಟ | ರಂಗಧಾಮನ ಆಭರಣ ಮೆರವಣಿಗೆ

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮಂಗಳವಾರ ರಂಗನಾಥಸ್ವಾಮಿ ಸಂಕ್ರಾಂತಿ ಚಿಕ್ಕತೇರು ನಡೆಯಲಿದ್ದು, ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಚಿನ್ನದ ಆಭರಣಗಳನ್ನು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಬಿಳಿಗಿರಿರಂಗನಬೆಟ್ಟಕ್ಕೆ ಕೊಂಡೊಯ್ಯಲಾಯಿತು.
Last Updated 16 ಜನವರಿ 2024, 4:20 IST
ಬಿಳಿಗಿರಿರಂಗನಬೆಟ್ಟ | ರಂಗಧಾಮನ ಆಭರಣ ಮೆರವಣಿಗೆ

ಬಿಳಿಗಿರಿಬೆಟ್ಟ:16ಕ್ಕೆ ರಂಗನಾಥಸ್ವಾಮಿ ರಥೋತ್ಸವ, ಚಿಕ್ಕತೇರು ಕಟ್ಟುವ ಕಾರ್ಯ ಆರಂಭ

ಇದೇ 16ರಂದು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಚಿಕ್ಕಜಾತ್ರೆಗೆ ಸಿದ್ಧತೆ ಆರಂಭವಾಗಿದೆ. ತೇರು ಕಟ್ಟುವ ಕೆಲಸಕ್ಕೆ ಸ್ಥಳೀಯರು ಚಾಲನೆ ನೀಡಿದ್ದಾರೆ.
Last Updated 3 ಜನವರಿ 2024, 7:09 IST
ಬಿಳಿಗಿರಿಬೆಟ್ಟ:16ಕ್ಕೆ ರಂಗನಾಥಸ್ವಾಮಿ ರಥೋತ್ಸವ, ಚಿಕ್ಕತೇರು ಕಟ್ಟುವ ಕಾರ್ಯ ಆರಂಭ

ಬಿಳಿಗಿರಿರಂಗನ ಬೆಟ್ಟದಲ್ಲಿ ಭರ್ಜರಿ ಮಳೆ

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆಯಾಗಿದೆ. ಕಳೆದೊಂದು ವಾರದಿಂದ ಬಿಸಿಲಿನಿಂದ ಪರಿತಪಿಸಿದ್ದ ಜನರು ಕೊಂಚ ನಿರಾಳರಾಗುವಂತಾಗಿದೆ.
Last Updated 21 ಮೇ 2023, 11:37 IST
ಬಿಳಿಗಿರಿರಂಗನ ಬೆಟ್ಟದಲ್ಲಿ ಭರ್ಜರಿ ಮಳೆ

ರಂಗನಾಥನ ಸನ್ನಿಧಿಯಲ್ಲಿ ದೊಡ್ಡಜಾತ್ರೆ ವೈಭವ, ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

ಬಿಳಿಗಿರಿರಂಗನಬೆಟ್ಟ: ಅದ್ಧೂರಿ ಬ್ರಹ್ಮರಥೋತ್ಸವ
Last Updated 4 ಮೇ 2023, 14:02 IST
ರಂಗನಾಥನ ಸನ್ನಿಧಿಯಲ್ಲಿ ದೊಡ್ಡಜಾತ್ರೆ ವೈಭವ, ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

ಕೇಳದೆ ನಿಮಗೆ ಅರಣ್ಯವಾಸಿಗಳ ರೋದನ ಕಾಡಂಚಿನ ಗ್ರಾಮಗಳಿಗಿಲ್ಲ ಮೂಲಸೌಕರ್ಯ

ಮಹದೇಶ್ವರ ಬೆಟ್ಟ: ಕಾಡು, ಕಾಡಂಚಿನ ಗ್ರಾಮಗಳಿಗಿಲ್ಲ ಮೂಲಸೌಕರ್ಯಗಳು
Last Updated 12 ಡಿಸೆಂಬರ್ 2022, 5:07 IST
ಕೇಳದೆ ನಿಮಗೆ ಅರಣ್ಯವಾಸಿಗಳ ರೋದನ ಕಾಡಂಚಿನ ಗ್ರಾಮಗಳಿಗಿಲ್ಲ ಮೂಲಸೌಕರ್ಯ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಈಗ ಮಂಜಿನಬೆಟ್ಟ, ಚಳಿಯ ಕಚಗುಳಿ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಬಿಳಿಗಿರಿರಂಗನ ಕ್ಷೇತ್ರ  
Last Updated 6 ಜುಲೈ 2022, 6:29 IST
ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಈಗ ಮಂಜಿನಬೆಟ್ಟ, ಚಳಿಯ ಕಚಗುಳಿ
ADVERTISEMENT

ಬಿಳಿಗಿರಿರಂಗನಬೆಟ್ಟದಲ್ಲಿ ‌ಶನಿವಾರದಿಂದ ರಂಗನಾಥನ ದರ್ಶನಕ್ಕೆ ಅವಕಾಶ

ರಂಗನಾಥಸ್ವಾಮಿ ದೇವಾಲಯದಲ್ಲಿ ಸಂಪ್ರೋಕ್ಷಣಾ ಕಾರ್ಯ ಸಂಪನ್ನ, ಉಸ್ತುವಾರಿ ಸಚಿವ, ಶಾಸಕರು ಭಾಗಿ
Last Updated 2 ಏಪ್ರಿಲ್ 2021, 13:12 IST
ಬಿಳಿಗಿರಿರಂಗನಬೆಟ್ಟದಲ್ಲಿ ‌ಶನಿವಾರದಿಂದ ರಂಗನಾಥನ ದರ್ಶನಕ್ಕೆ ಅವಕಾಶ

ಬಿಆರ್‌ಟಿ: ಎರಡು ಆನೆಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು‌

ಕೆ.ಗುಡಿ ಸಫಾರಿ ವಲಯದಲ್ಲಿ ಘಟನೆ, ಚಾಲಕನ ಧೈರ್ಯಕ್ಕೆ ಪ್ರವಾಸಿಗರ ಮೆಚ್ಚುಗೆ, ಕೃತಜ್ಞತೆ – ವಿಡಿಯೊ ವೈರಲ್
Last Updated 15 ಮಾರ್ಚ್ 2021, 11:53 IST
ಬಿಆರ್‌ಟಿ: ಎರಡು ಆನೆಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು‌

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ: ಅರಣ್ಯ ಅಕ್ರಮ ಪ್ರವೇಶಕ್ಕೆ ₹1000 ದಂಡ

ಕಾಡಂಚಿನಲ್ಲಿ ಸೂಚನಾ ಫಲಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿ
Last Updated 4 ನವೆಂಬರ್ 2020, 20:00 IST
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ: ಅರಣ್ಯ ಅಕ್ರಮ ಪ್ರವೇಶಕ್ಕೆ ₹1000 ದಂಡ
ADVERTISEMENT
ADVERTISEMENT
ADVERTISEMENT