ಶನಿವಾರ, 5 ಜುಲೈ 2025
×
ADVERTISEMENT

Bill Gates

ADVERTISEMENT

ಕೀಟನಾಶಕ ಸಿಂಪಡಣೆ ಯಂತ್ರ ಪರೀಕ್ಷಿಸಿದ ಬಿಲ್‌ ಗೇಟ್ಸ್‌

ದೇಶದ ನವೋದ್ಯಮವೊಂದು ತಯಾರಿಸಿದ ಕೀಟನಾಶಕ ಸಿಂಪಡಣೆ ಯಂತ್ರವನ್ನು ಮೈಕ್ರೊಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಪರೀಕ್ಷಿಸಿದ್ದಾರೆ. ಇದರಿಂದ ಈ ಕೃಷಿ ಉಪಕರಣಕ್ಕೆ ಭಾರಿ ಬೇಡಿಕೆ ಸೃಷ್ಟಿಸಲಾಗಿದೆ.
Last Updated 20 ಮಾರ್ಚ್ 2025, 13:09 IST
ಕೀಟನಾಶಕ ಸಿಂಪಡಣೆ ಯಂತ್ರ ಪರೀಕ್ಷಿಸಿದ ಬಿಲ್‌ ಗೇಟ್ಸ್‌

ಬಿಲ್‌ಗೇಟ್ಸ್‌ ಭೇಟಿಯಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡ

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಪಾಲುದಾರಿಕೆಯನ್ನು ಬೆಳೆಸುವ ಕುರಿತು ಚರ್ಚಿಸಿದ್ದಾರೆ.
Last Updated 23 ಜನವರಿ 2025, 2:24 IST
ಬಿಲ್‌ಗೇಟ್ಸ್‌ ಭೇಟಿಯಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡ

ಪರೀಕ್ಷೆಗೆ ಭಾರತ ಉತ್ತಮ ಪ್ರಯೋಗಶಾಲೆ: ಬಿಲ್‌ ಗೇಟ್ಸ್‌ ಹೇಳಿಕೆಗೆ ವ್ಯಾಪಕ ಆಕ್ರೋಶ

ಹೊಸತನ್ನು ಪರೀಕ್ಷಿಸಲು ಭಾರತ ಒಂದು ಉತ್ತಮ ಪ್ರಯೋಗಶಾಲೆ ಎಂದ ಮೈಕ್ರೊಸಾಫ್ಟ್‌ನ ಸಂಸ್ಥಾಪಕ ಬಿಲ್‌ ಗೇಟ್ಸ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Last Updated 4 ಡಿಸೆಂಬರ್ 2024, 12:58 IST
ಪರೀಕ್ಷೆಗೆ ಭಾರತ ಉತ್ತಮ ಪ್ರಯೋಗಶಾಲೆ: ಬಿಲ್‌ ಗೇಟ್ಸ್‌ ಹೇಳಿಕೆಗೆ ವ್ಯಾಪಕ ಆಕ್ರೋಶ

ರತನ್ ಟಾಟಾ ದೂರದೃಷ್ಟಿ ನಾಯಕ: ಸಂತಾಪ ಸೂಚಿಸಿದ ಬಿಲ್‌ ಗೇಟ್ಸ್‌

ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಮೈಕ್ರೋ ಸಾಫ್ಟ್‌ ಸಹಸಂಸ್ಥಾಪಕ ಬಿಲ್‌ ಗೇಟ್ಸ್‌ ಸಂತಾಪ ಸೂಚಿಸಿದ್ದಾರೆ.
Last Updated 10 ಅಕ್ಟೋಬರ್ 2024, 13:31 IST
ರತನ್ ಟಾಟಾ ದೂರದೃಷ್ಟಿ ನಾಯಕ: ಸಂತಾಪ ಸೂಚಿಸಿದ ಬಿಲ್‌ ಗೇಟ್ಸ್‌

ನಾವೀನ್ಯತೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ: ಬಿಲ್ ಗೇಟ್ಸ್

ನಾವೀನತ್ಯೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ' ಎಂದು ಅಮೆರಿಕದ ಖ್ಯಾತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೊಂಡಾಡಿದ್ದಾರೆ.
Last Updated 17 ಆಗಸ್ಟ್ 2024, 2:52 IST
ನಾವೀನ್ಯತೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ: ಬಿಲ್ ಗೇಟ್ಸ್

ಸುಭಾಷಿತ: ಬಿಲ್‌ ಗೇಟ್ಸ್‌

ಸುಭಾಷಿತ: ಬಿಲ್‌ ಗೇಟ್ಸ್‌
Last Updated 5 ಏಪ್ರಿಲ್ 2024, 23:31 IST
ಸುಭಾಷಿತ: ಬಿಲ್‌ ಗೇಟ್ಸ್‌

ಕೃಷಿ-ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ದೊಡ್ಡದು: ಪಿಎಂ ಮೋದಿ

ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ತಂತ್ರಜ್ಞಾನವು ದೊಡ್ದ ಪಾತ್ರವನ್ನು ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
Last Updated 29 ಮಾರ್ಚ್ 2024, 5:25 IST
ಕೃಷಿ-ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ದೊಡ್ಡದು: ಪಿಎಂ ಮೋದಿ
ADVERTISEMENT

Photos | ಅಂಬಾನಿ ಮಗನ ಮದುವೆ: ಸೆಲೆಬ್ರಿಟಿಗಳು, ಉದ್ಯಮ ದಿಗ್ಗಜರು ಭಾಗಿ

ಉದ್ಯಮಿ ಮುಕೇಶ್‌ ಅಂಬಾನಿ ಅವರು ಕಿರಿಯ ಮಗ ಅನಂತ್‌ ಅಂಬಾನಿ ಹಾಗೂ ಎನ್‌ಕೋರ್‌ ಹೆಲ್ತ್‌ಕೇರ್‌ನ ಸಿಇಒ ವಿರೇನ್‌ ಮರ್ಚೆಂಟ್‌ ಹಾಗೂ ಉದ್ಯಮಿ ಶೈಲಾ ಮರ್ಚೆಂಟ್‌ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್‌ ಅವರ ವಿವಾಹವು ಇದೇ ವರ್ಷದ ಜುಲೈನಲ್ಲಿ ನಡೆಯಲಿದೆ.
Last Updated 3 ಮಾರ್ಚ್ 2024, 3:17 IST
Photos | ಅಂಬಾನಿ ಮಗನ ಮದುವೆ: ಸೆಲೆಬ್ರಿಟಿಗಳು, ಉದ್ಯಮ ದಿಗ್ಗಜರು ಭಾಗಿ
err

ಬಿಲ್‌ ಗೇಟ್ಸ್‌ಗೆ ಚಹಾ ಮಾಡಿ ಕೊಟ್ಟ ಬಳಿಕ ಡಾಲಿ ಚಾಯ್‌ವಾಲಾ ಹೇಳಿದ್ದೇನು?

ನಾಗ್ಪುರದ ಖ್ಯಾತ ಚಹಾ ಮಾರಾಟಗಾರ ‘ಡಾಲಿ ಚಾಯ್‌ವಾಲಾ’
Last Updated 1 ಮಾರ್ಚ್ 2024, 13:54 IST
ಬಿಲ್‌ ಗೇಟ್ಸ್‌ಗೆ ಚಹಾ ಮಾಡಿ ಕೊಟ್ಟ ಬಳಿಕ ಡಾಲಿ ಚಾಯ್‌ವಾಲಾ ಹೇಳಿದ್ದೇನು?

One Chai, Please: ಭಾರತದ ಬೀದಿಬದಿ ಚಹಾವಾಲಾಗೆ ಬಿಲ್‌ಗೇಟ್ಸ್‌ ಕೋರಿಕೆ

ರಸ್ತೆ ಬದಿ ಚಹಾ ಸವಿದ ವಿಶೇಷ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮೈಕ್ರೋಸಾಪ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹಂಚಿಕೊಂಡಿದ್ದಾರೆ.
Last Updated 29 ಫೆಬ್ರುವರಿ 2024, 9:34 IST
One Chai, Please: ಭಾರತದ ಬೀದಿಬದಿ ಚಹಾವಾಲಾಗೆ ಬಿಲ್‌ಗೇಟ್ಸ್‌ ಕೋರಿಕೆ
ADVERTISEMENT
ADVERTISEMENT
ADVERTISEMENT