ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Biodiversity Conservation

ADVERTISEMENT

ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ | ಜೀವವೈವಿಧ್ಯ ಸಂರಕ್ಷಣೆ: ಅನುಷ್ಠಾನಕ್ಕೆ ಆದ್ಯತೆ

ಮೇ 22: ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ
Last Updated 22 ಮೇ 2023, 0:01 IST
ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ | ಜೀವವೈವಿಧ್ಯ ಸಂರಕ್ಷಣೆ: ಅನುಷ್ಠಾನಕ್ಕೆ ಆದ್ಯತೆ

ಸಂಪಾದಕೀಯ | ಜೀವವೈವಿಧ್ಯ ಸಂರಕ್ಷಣೆಯ ಕಡೆ ಒಂದು ಹೆಜ್ಜೆ ಮುಂದಿರಿಸಿದ ವಿಶ್ವ

ವಿಶ್ವಸಂಸ್ಥೆಯ ಜೀವವೈವಿಧ್ಯ ಸಮಾವೇಶದಲ್ಲಿ ವಿವಿಧ ದೇಶಗಳು ಸಹಿ ಮಾಡಿರುವ ಒಪ್ಪಂದವು ಆಡಳಿತ, ನೀತಿಗಳು ಮತ್ತು ರಾಜಕಾರಣವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ತೋರಿಸಿಕೊಡುತ್ತದೆ
Last Updated 26 ಡಿಸೆಂಬರ್ 2022, 0:30 IST
ಸಂಪಾದಕೀಯ | ಜೀವವೈವಿಧ್ಯ ಸಂರಕ್ಷಣೆಯ ಕಡೆ ಒಂದು ಹೆಜ್ಜೆ ಮುಂದಿರಿಸಿದ ವಿಶ್ವ

ಆಳ-ಅಗಲ | ಜೀವವೈವಿಧ್ಯ ಸಂರಕ್ಷಣೆಗೆ ಸುಸ್ಥಿರ ಕ್ರಿಯಾಯೋಜನೆ

ವಿಶ್ವದ ಜೀವವೈವಿಧ್ಯ ಸಂರಕ್ಷಣೆಗಾಗಿ ರೂಪಿಸಿರುವ ಜಾಗತಿಕ ಕ್ರಿಯಾ ಯೋಜನೆಗೆ 196 ದೇಶಗಳು ಈಚೆಗೆ ಸಹಿ ಮಾಡಿವೆ. ನಾಲ್ಕು ವರ್ಷಗಳಿಂದ ಚರ್ಚೆಯಲ್ಲಿದ್ದ ಈ ಕ್ರಿಯಾಯೋಜನೆಗೆ ಈಗ ಅಂತಿಮ ರೂಪ ದೊರೆತಿದೆ. ಮಾನವನ ಚಟುವಟಿಕೆಗಳು ಪರಿಸರದ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುವ ಮತ್ತು ಜೀವವೈವಿಧ್ಯಕ್ಕೆ ಪೂರಕವಾಗುವಂತೆ ಆರ್ಥಿಕ ಚಟುವಟಿಕೆಗಳನ್ನು ಮಾರ್ಪಡಿಸುವ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು 2050ರ ವೇಳೆಗೆ ಸಾಧಿಸಬೇಕು ಎಂಬುದು ಈ ಕ್ರಿಯಾಯೋಜನೆಯ ಗುರಿ. ಜಾಗತಿಕ ಮಟ್ಟದ ಎಲ್ಲಾ ಪರಿಸರ ಸಂಬಂಧಿ ಕ್ರಿಯಾಯೋಜನೆಗಳ ಅನುಷ್ಠಾನದ ಪ್ರಯೋಗಶಾಲೆಗಳು ಅಭಿವೃದ್ಧಿಶೀಲ ರಾಷ್ಟ್ರಗಳೇ ಆಗಿವೆ. ಜಾಗತಿಕ ಜೀವವೈವಿಧ್ಯ ಕ್ರಿಯಾಯೋಜನೆಯಲ್ಲೂ ಅಭಿವೃದ್ಧಿಶೀಲ ದೇಶಗಳೇ ಈ ಪ್ರಯೋಗಕ್ಕೆ ಇಳಿಯಬೇಕಿದೆ
Last Updated 21 ಡಿಸೆಂಬರ್ 2022, 22:30 IST
ಆಳ-ಅಗಲ | ಜೀವವೈವಿಧ್ಯ ಸಂರಕ್ಷಣೆಗೆ ಸುಸ್ಥಿರ ಕ್ರಿಯಾಯೋಜನೆ

ಜೀವಿವೈವಿಧ್ಯ: ಘನ ಉದ್ದೇಶ, ಗುರಿ ದೂರ

ಆಮೆ ನಡಿಗೆಯಲ್ಲಿ ಸಾಗಿದೆ ಈ ರಾಷ್ಟ್ರೀಯ ದಾಖಲಾತಿ ಯೋಜನೆ
Last Updated 2 ಅಕ್ಟೋಬರ್ 2020, 19:59 IST
ಜೀವಿವೈವಿಧ್ಯ: ಘನ ಉದ್ದೇಶ, ಗುರಿ ದೂರ

ಜೀವವೈವಿಧ್ಯದ ಖಜಾನೆ

ಕೈಯಲ್ಲಿ ಬಂದೂಕು ಹಿಡಿದು ಸೈನಿಕನಾಗಿ ದೇಶಸೇವೆಗೆ ಹೊರಟಿದ್ದ ಪ್ರಸಾದ ರಾಮ ಹೆಗಡೆಗೆ ದಕ್ಕಿದ್ದು, ಕೈಯಲ್ಲಿ ಗುದ್ದಲಿ ಹಿಡಿದು ಕೃಷಿಕನಾಗುವ ಭಾಗ್ಯ. ದೇಶ ಕಾಯಲು ತೋರುವ ಶ್ರದ್ಧೆಯನ್ನೇ ನೆಲದ ಮಣ್ಣಿಗೆ ತೋರಿದ ಅವರು, ಕೃಷಿಕರು, ಕೃಷಿ ವಿಜ್ಞಾನಿಗಳು ತಮ್ಮೂರಿನತ್ತ ತಿರುಗಿ ನೋಡುವಂತಹ ಕೃಷಿ ಪ್ರಯೋಗಶಾಲೆಯನ್ನು ಸೃಷ್ಟಿಸಿದ್ದಾರೆ. ಇಂಥ ಸಾಧನೆಗಾಗಿ ಪ್ರಸಕ್ತ ಸಾಲಿನ ಡಾ.ಎಂ.ಎಚ್.ಮರಿಗೌಡ ದತ್ತಿ ಪ್ರಶಸ್ತಿಯೂ ಲಭಿಸಿದೆ.
Last Updated 19 ನವೆಂಬರ್ 2018, 19:45 IST
ಜೀವವೈವಿಧ್ಯದ ಖಜಾನೆ
ADVERTISEMENT
ADVERTISEMENT
ADVERTISEMENT
ADVERTISEMENT