ನಾಯಿಗಳ ಮೇಲೆ ಅತ್ಯಾಚಾರ, ಹತ್ಯೆ: ಅಪರಾಧಿ ಜೀವವಿಜ್ಞಾನಿಗೆ 249 ವರ್ಷ ಜೈಲು
ಬ್ರಿಟನ್ನ ಪ್ರಾಣಿ ತಜ್ಞನೊಬ್ಬ ಡಜನ್ಗಟ್ಟಲೆ ನಾಯಿಗಳ ಮೇಲೆ ಅತ್ಯಾಚಾರವೆಸಗಿ, ಅವುಗಳನ್ನು ಹತ್ಯೆಗೈದು ಅದನ್ನು ಚಿತ್ರೀಕರಿಸಿದ ಪೈಶಾಚಿಕ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ನ್ಯಾಯಾಲಯ ಆತನಿಗೆ 249 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿ ಆದೇಶಿಸಿದೆ.Last Updated 15 ಜುಲೈ 2024, 13:44 IST