ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bird sanctuary

ADVERTISEMENT

ಹರಪನಹಳ್ಳಿ | ‘ಕೇಸರಿ ಮೈನಾ’ ಹಕ್ಕಿಗಳ ದಾಂಗುಡಿ

ಕಣ್ಣು ಹಾಯಿಸಿದಷ್ಟು ದೂರ ಮುಳ್ಳಿನ ಗಿಡಗಳಲ್ಲಿ ಆಶ್ರಯ ಪಡೆದಿರುವ ಹಕ್ಕಿಗಳ ಚಿಲಿಪಿಲಿ ಸದ್ದು, ಸೂರ್ಯಾಸ್ತದ ಹೊತ್ತಿಗೆ ಹಿಂಡು ಹಿಂಡಾಗಿ ಗೂಡಿಗೆ ಮರಳುವ ಬಾನಾಡಿಗಳ ಕಲರವ, ಇಲ್ಲಿ ಪಕ್ಷಿಗಳದ್ದೇ ಜಾತ್ರೆ ಎನ್ನುವಂತೆ ಭಾಸವಾಗುವ ದೃಶ್ಯಗಳಿಗೆ ಪಟ್ಟಣದ ಐತಿಹಾಸಿಕ ಹಿರೆಕೆರೆ ಈಗ ಸಾಕ್ಷಿಯಾಗಿದೆ.
Last Updated 18 ಜನವರಿ 2024, 4:37 IST
ಹರಪನಹಳ್ಳಿ | ‘ಕೇಸರಿ ಮೈನಾ’ ಹಕ್ಕಿಗಳ ದಾಂಗುಡಿ

ಗುಡವಿ | ವಾರದಿಂದ ಬಾನಾಡಿಗಳ ಸರಣಿ ಸಾವು

ಮಲೆನಾಡಿನ ಬಾನಾಡಿಗಳ ನೆಲೆ ಸೊರಬ ತಾಲ್ಲೂಕಿನ ಗುಡವಿಯಲ್ಲಿ ಕಳೆದೊಂದು ವಾರದಿಂದ ಪಕ್ಷಿಗಳು ಸರಣಿಯಾಗಿ ಸಾಯುತ್ತಿವೆ. ಇದು ಪಕ್ಷಿ ಪ್ರಿಯರನ್ನು ಕಂಗೆಡಿಸಿದೆ. ಮಾಹಿತಿ ತಿಳಿದ ಶಿವಮೊಗ್ಗ ಅರಣ್ಯ ಸಂಚಾರಿ ಪೊಲೀಸ್ ದಳದ (ಸಿಐಡಿ) ಅಧಿಕಾರಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
Last Updated 25 ಅಕ್ಟೋಬರ್ 2023, 5:31 IST
ಗುಡವಿ | ವಾರದಿಂದ ಬಾನಾಡಿಗಳ ಸರಣಿ ಸಾವು

ಹಂಸಭಾವಿ | ಮಳೆ ಕೊರತೆ: ಬಾರದ ವಲಸೆ ಹಕ್ಕಿ

ಪ್ರತಿ ಸಲ ಮುಂಗಾರು ಆರಂಭವಾಗುತ್ತಿದ್ದಂತೆಯೇ ಅಲ್ಲಿ ಸಾವಿರಾರು ವಲಸೆ ಹಕ್ಕಿಗಳ ಚಿಲಿಪಿಲಿ ಸದ್ದು ಹೇಳುತ್ತಿತ್ತು. ಆದರೆ ಇದೀಗ ಅಲ್ಲಿ ಹುಡುಕಿದರೂ ಒಂದೂ ಪಕ್ಷಿಯೂ ಕಾಣ ಸಿಗುವುದಿಲ್ಲ.!
Last Updated 12 ಅಕ್ಟೋಬರ್ 2023, 4:51 IST
ಹಂಸಭಾವಿ | ಮಳೆ ಕೊರತೆ: ಬಾರದ ವಲಸೆ ಹಕ್ಕಿ

ಅಳವಿನಂಚಿನ ಹೆಜ್ಜಾರ್ಲೆ ಸಂತಾನೋತ್ಪತ್ತಿ ಯಶಸ್ವಿ

ಅಂಕಸಮುದ್ರದ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ರಕ್ಷಣೆ
Last Updated 24 ಮೇ 2023, 18:35 IST
ಅಳವಿನಂಚಿನ ಹೆಜ್ಜಾರ್ಲೆ ಸಂತಾನೋತ್ಪತ್ತಿ ಯಶಸ್ವಿ

ಮುಂಡಿಗೆಕೆರೆ ಮುತ್ತಿಕೊಂಡ ಬೆಳ್ಳಕ್ಕಿ

ಸೋಂದಾ ಗ್ರಾಮ: ಮುಂಗಾರು ಆಗಮನದ ನಿರೀಕ್ಷೆ
Last Updated 1 ಜೂನ್ 2022, 13:42 IST
ಮುಂಡಿಗೆಕೆರೆ ಮುತ್ತಿಕೊಂಡ ಬೆಳ್ಳಕ್ಕಿ

ಒಳನೋಟ: ಅವನತಿಯತ್ತ ಮಂಡಗದ್ದೆ, ಗುಡವಿ ಪಕ್ಷಿಧಾಮ

ಪ್ರಸಿದ್ಧ ಪಕ್ಷಿಧಾಮಗಳಾದ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ, ಸೊರಬ ತಾಲ್ಲೂಕಿನ ಗುಡವಿಯಲ್ಲಿ ದಶಕದಿಂದೀಚೆಗೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
Last Updated 29 ಜನವರಿ 2022, 19:45 IST
ಒಳನೋಟ: ಅವನತಿಯತ್ತ ಮಂಡಗದ್ದೆ, ಗುಡವಿ ಪಕ್ಷಿಧಾಮ

‘ಬೋನ್ಹಾಳ ಪಕ್ಷಿಧಾಮದ ಅಭಿವೃದ್ಧಿ ಅಗತ್ಯ’

ದೇಶದ ಎರಡನೇ ಅತಿದೊಡ್ಡ ಪಕ್ಷಿಧಾಮವೆಂಬ ಖ್ಯಾತಿ
Last Updated 5 ಫೆಬ್ರುವರಿ 2021, 1:29 IST
‘ಬೋನ್ಹಾಳ ಪಕ್ಷಿಧಾಮದ ಅಭಿವೃದ್ಧಿ ಅಗತ್ಯ’
ADVERTISEMENT

ಮಹಾನಂದ ಅಭಯಾರಣ್ಯದಲ್ಲಿ 20ರಿಂದ ಮೊದಲ ‘ಹಕ್ಕಿ ಹಬ್ಬ‘

ಡಾರ್ಜಿಲಿಂಗ್ ವನ್ಯಜೀವಿ ವಲಯದ ಆಯೋಜನೆ
Last Updated 18 ಜನವರಿ 2021, 6:37 IST
ಮಹಾನಂದ ಅಭಯಾರಣ್ಯದಲ್ಲಿ 20ರಿಂದ ಮೊದಲ ‘ಹಕ್ಕಿ ಹಬ್ಬ‘

ಅಭಿವೃದ್ಧಿ ಇಲ್ಲದೇ ಸೊರಗಿದ ಘಟಪ್ರಭಾ ಪಕ್ಷಿಧಾಮ

ಅಭಿವೃದ್ಧಿ ಯೋಜನೆಗೆ ಅನುದಾನದ ಕೊರತೆ
Last Updated 4 ಜನವರಿ 2021, 19:30 IST
ಅಭಿವೃದ್ಧಿ ಇಲ್ಲದೇ ಸೊರಗಿದ ಘಟಪ್ರಭಾ ಪಕ್ಷಿಧಾಮ

ಮುಂಡಿಗೆ ಕೆರೆ ‘ಪಕ್ಷಿಧಾಮ’ ಘೋಷಣೆಗೆ ಶಿಫಾರಸು

ಶಿರಸಿ ತಾಲ್ಲೂಕಿನ ಸೋಂದಾ ಮುಂಡಿಗೆ ಕೆರೆಯನ್ನು ‘ಪಕ್ಷಿಧಾಮ’ ಎಂದು ಘೋಷಿಸಲು ವನ್ಯಜೀವಿ ಇಲಾಖೆಗೆ ಶಿಫಾರಸು ಮಾಡುವುದು ಸೇರಿದಂತೆ ವಿವಿಧ ನಿರ್ಣಯಗಳನ್ನು ರಾಜ್ಯ ಜೀವವೈವಿಧ್ಯ ಮಂಡಳಿಯು ತೀರ್ಮಾನಿಸಿದೆ. ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
Last Updated 5 ನವೆಂಬರ್ 2020, 13:26 IST
ಮುಂಡಿಗೆ ಕೆರೆ ‘ಪಕ್ಷಿಧಾಮ’ ಘೋಷಣೆಗೆ ಶಿಫಾರಸು
ADVERTISEMENT
ADVERTISEMENT
ADVERTISEMENT