ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

Birds Death

ADVERTISEMENT

ಹೆಜ್ಜಾರ್ಲೆ ಬೇಟೆ ಅವ್ಯಾಹತ: ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ನಿತ್ಯ ಕ್ರೌರ್ಯ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾರಾಯಣ ದೇವರಕೆರೆ ಸಮೀಪದ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಅಳವಿನಂಚಿನಲ್ಲಿನ ಬಾನಾಡಿಗಳ ಬೇಟೆ ಅವ್ಯಾಹತವಾಗಿ ನಡೆದಿದೆ.
Last Updated 12 ಏಪ್ರಿಲ್ 2024, 0:30 IST
ಹೆಜ್ಜಾರ್ಲೆ ಬೇಟೆ ಅವ್ಯಾಹತ: ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ನಿತ್ಯ ಕ್ರೌರ್ಯ

ಕೊಕ್ಕರೆ ಕೊರಳಿಗೆ ನೈಲಾನ್‌ ಉರುಳು, ಪ್ರಾಣ ಬಿಡುತ್ತಿರುವ ಪಕ್ಷಿಗಳು

ತಮ್ಮದಲ್ಲದ ತಪ್ಪಿಗೆ ಪ್ರಾಣ ಬಿಡುತ್ತಿರುವ ಪಕ್ಷಿಗಳು
Last Updated 23 ಜನವರಿ 2023, 4:13 IST
ಕೊಕ್ಕರೆ ಕೊರಳಿಗೆ ನೈಲಾನ್‌ ಉರುಳು, ಪ್ರಾಣ ಬಿಡುತ್ತಿರುವ ಪಕ್ಷಿಗಳು

ಕೇರಳ: ರಸ್ತೆ ವಿಸ್ತರಣೆಗಾಗಿ ಮರ ಕಡಿತ; ಅಪಾರ ಸಂಖ್ಯೆಯ ಪಕ್ಷಿಗಳ ಸಾವು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಕೈಗೊಂಡಿದ್ದ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮರವೊಂದನ್ನು ಕಡಿದಿದ್ದರಿಂದ ಅಪಾರ ಸಂಖ್ಯೆಯ ಪಕ್ಷಿಗಳು ಸಾವನ್ನಪ್ಪಿವೆ.
Last Updated 3 ಸೆಪ್ಟೆಂಬರ್ 2022, 6:23 IST
ಕೇರಳ: ರಸ್ತೆ ವಿಸ್ತರಣೆಗಾಗಿ ಮರ ಕಡಿತ; ಅಪಾರ ಸಂಖ್ಯೆಯ ಪಕ್ಷಿಗಳ ಸಾವು

ವಿಶ್ಲೇಷಣೆ | ಅಭಿವೃದ್ಧಿಯ ಬಲೆಯಲ್ಲಿ ಅಳಿವಿನಂಚಿನ ಜೀವಿ

ಶಕ್ತಿಶಾಲಿ ಔದ್ಯೋಗಿಕ ಸಂಸ್ಥೆಗಳು ಮತ್ತು ಎರ್ಲಡ್ಡು ಹಕ್ಕಿಗಳ ನಡುವಿನ ಸೆಣಸಾಟ ನಿರ್ಣಾಯಕ ಹಂತದಲ್ಲಿದೆ
Last Updated 12 ಜೂನ್ 2022, 20:24 IST
ವಿಶ್ಲೇಷಣೆ | ಅಭಿವೃದ್ಧಿಯ ಬಲೆಯಲ್ಲಿ ಅಳಿವಿನಂಚಿನ ಜೀವಿ

ಶಿಡ್ಲಘಟ್ಟ: ಮೈನಾ ಹಕ್ಕಿಗಳ ನಿಗೂಢ ಸಾವು, ಕಾಗೆಗಳ ಕಣ್ಮರೆ

ಶಿಡ್ಲಘಟ್ಟ: ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಪ್ಪನಹಳ್ಳಿಯಲ್ಲಿ ಸುಮಾರು ಮೂರು ನಾಲ್ಕು ಕಡೆ ಏಳೆಂಟು ಮೈನಾ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿವೆ.
Last Updated 18 ಫೆಬ್ರುವರಿ 2022, 1:16 IST
ಶಿಡ್ಲಘಟ್ಟ: ಮೈನಾ ಹಕ್ಕಿಗಳ ನಿಗೂಢ ಸಾವು, ಕಾಗೆಗಳ ಕಣ್ಮರೆ

ತಮಿಳುನಾಡು ಮೃಗಾಲಯದಲ್ಲಿ 10 ಆಸ್ಟ್ರಿಚ್ ಪಕ್ಷಿಗಳು ನಿಗೂಢ ಸಾವು

ಅಪರೂಪದ 10 ಆಸ್ಟ್ರಿಚ್ (ಉಷ್ಟ್ರ ಪಕ್ಷಿ) ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನ ವಂದಲೂರು ಅರಿಗ್ನರ್ ಅಣ್ಣಾ ಜೂಲಾಜಿಕಲ್ ಪಾರ್ಕ್ ನಲ್ಲಿ ನಡೆದಿರುವುದು ವರದಿಯಾಗಿದೆ.
Last Updated 6 ನವೆಂಬರ್ 2021, 11:49 IST
ತಮಿಳುನಾಡು ಮೃಗಾಲಯದಲ್ಲಿ 10 ಆಸ್ಟ್ರಿಚ್ ಪಕ್ಷಿಗಳು ನಿಗೂಢ ಸಾವು

ನ್ಯೂಯಾರ್ಕ್‌: ಗಗನಚುಂಬಿ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಅಸುನೀಗುತ್ತಿರುವ ಹಕ್ಕಿಗಳು

ಆಕಾಶದೆತ್ತರಕ್ಕೆ ಏರಿದ ಗಾಜಿನ ಹೊದಿಕೆಯ ಕಟ್ಟಡಗಳಿಗೆ ವಲಸಿಗ ಪಕ್ಷಿಗಳು ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸಾಯುತ್ತಿರುವ ಪ್ರಕರಣಗಳು ನ್ಯೂಯಾರ್ಕ್‌ ನಗರದಲ್ಲಿ ಹೆಚ್ಚಾಗಿದ್ದು, ಪಕ್ಷಿ ಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ. ಸತ್ತುಬಿದ್ದಿರುವ ಪಕ್ಷಿಗಳ ಫೋಟೊಗಳು ಮನಕಲಕುವಂತಿವೆ.
Last Updated 18 ಸೆಪ್ಟೆಂಬರ್ 2021, 3:23 IST
ನ್ಯೂಯಾರ್ಕ್‌: ಗಗನಚುಂಬಿ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಅಸುನೀಗುತ್ತಿರುವ ಹಕ್ಕಿಗಳು
ADVERTISEMENT

ಬೆಳ್ಳಕ್ಕಿ ಮರಿಗಳ ಸಾವು

ಹಿಕ್ಕೆ ಹಾಕುತ್ತವೆ ಎಂದು ಕೊಂಬೆಗಳನ್ನೇ ಕಡಿದ ಗ್ರಾಮಸ್ಥರು
Last Updated 14 ಸೆಪ್ಟೆಂಬರ್ 2021, 17:59 IST
ಬೆಳ್ಳಕ್ಕಿ ಮರಿಗಳ ಸಾವು

ಬೆಳಗಾವಿ: ಬೀಳುತ್ತಿರುವ ಪಕ್ಷಿಗಳು, ಕಳವಳ

ಹದ್ದು, ಗೂಬೆ ಹಾಗೂ ಗಿಡುಗಗಳೆ ಜಾಸ್ತಿ
Last Updated 17 ಮಾರ್ಚ್ 2021, 16:03 IST
ಬೆಳಗಾವಿ: ಬೀಳುತ್ತಿರುವ ಪಕ್ಷಿಗಳು, ಕಳವಳ

ಉತ್ತರ ಪ್ರದೇಶದ ಜಲಾನ್ ಜಿಲ್ಲೆಯಲ್ಲಿ ಪಕ್ಷಿಗಳ ಸಾವು: ಎದುರಾದ ಹಕ್ಕಿ ಜ್ವರದ ಭೀತಿ

ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿರುವ ಬೆನ್ನಲ್ಲೇ ಹಲವು ಕಡೆ ಪಕ್ಷಿಗಳು ಸಾವಿಗೀಡಾಗುತ್ತಿರುವುದು ಮುಂದುವರಿಯುತ್ತಲೇ ಇದೆ. ಉತ್ತರ ಪ್ರದೇಶದ ಜಲಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ನವಿಲುಗಳು, ನಾಲ್ಕು ಪಾರಿವಾಳಗಳು ಮತ್ತು ನಾಲ್ಕು ಕಾಗೆಗಳ ಮೃತ ದೇಹಗಳು ಪತ್ತೆಯಾಗಿದ್ದು, ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 25 ಜನವರಿ 2021, 15:19 IST
ಉತ್ತರ ಪ್ರದೇಶದ ಜಲಾನ್ ಜಿಲ್ಲೆಯಲ್ಲಿ ಪಕ್ಷಿಗಳ ಸಾವು: ಎದುರಾದ ಹಕ್ಕಿ ಜ್ವರದ ಭೀತಿ
ADVERTISEMENT
ADVERTISEMENT
ADVERTISEMENT