ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

BJD

ADVERTISEMENT

LS Polls | ಪುರಿ ಜಗನ್ನಾಥ ದೇವಾಲಯ ಸುರಕ್ಷಿತವಾಗಿಲ್ಲ: ಪ್ರಧಾನಿ ಮೋದಿ ಕಳವಳ

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯ ಸುರಕ್ಷಿತವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 20 ಮೇ 2024, 6:17 IST
LS Polls | ಪುರಿ ಜಗನ್ನಾಥ ದೇವಾಲಯ ಸುರಕ್ಷಿತವಾಗಿಲ್ಲ: ಪ್ರಧಾನಿ ಮೋದಿ ಕಳವಳ

ಒಡಿಶಾ: ಬಿಜೆಪಿ ಸೇರಿದ ಬಿಜೆಡಿ ಶಾಸಕ ಸಮೀರ್‌ ರಂಜನ್‌ ದಾಸ್‌

ಒಡಿಶಾದ ನೀಮಪಾರಾ ಕ್ಷೇತ್ರದ ಬಿಜೆಡಿ ಶಾಸಕ ಸಮೀರ್‌ ರಂಜನ್‌ ದಾಸ್‌ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು.
Last Updated 19 ಮೇ 2024, 15:59 IST
 ಒಡಿಶಾ: ಬಿಜೆಪಿ ಸೇರಿದ ಬಿಜೆಡಿ ಶಾಸಕ ಸಮೀರ್‌ ರಂಜನ್‌ ದಾಸ್‌

ಒಡಿಶಾ | BJP- BJD ಕಾರ್ಯಕರ್ತರ ಮಾರಾಮಾರಿ: ಓರ್ವ ಸಾವು, 7 ಮಂದಿಗೆ ಗಾಯ

ಆಡಳಿತರೂಢ ಬಿಜೆಡಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಓರ್ವ ಮೃತಪಟ್ಟು 7 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 16 ಮೇ 2024, 7:04 IST
ಒಡಿಶಾ | BJP- BJD ಕಾರ್ಯಕರ್ತರ ಮಾರಾಮಾರಿ: ಓರ್ವ ಸಾವು, 7 ಮಂದಿಗೆ ಗಾಯ

ಜೂನ್ 4 ರಂದು ಬಿಜೆಡಿ ಸರ್ಕಾರದ ಅವಧಿ ಮುಕ್ತಾಯವಾಗಲಿದೆ: ಪ್ರಧಾನಿ ಮೋದಿ

ಜೂನ್ 4ರಂದು ಒಡಿಶಾ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಅಂದೇ ರಾಜ್ಯದಲ್ಲಿ ಬಿಜೆಡಿ ಸರ್ಕಾರದ ಅವಧಿ ಮುಕ್ತಾಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Last Updated 6 ಮೇ 2024, 11:07 IST
ಜೂನ್ 4 ರಂದು ಬಿಜೆಡಿ ಸರ್ಕಾರದ ಅವಧಿ ಮುಕ್ತಾಯವಾಗಲಿದೆ: ಪ್ರಧಾನಿ ಮೋದಿ

ಕ್ಷೇತ್ರ ಪರಿಚಯ: ಒಡಿಶಾದ ಪುರಿ

ಒಡಿಶಾದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಪುರಿ ಲೋಕಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
Last Updated 23 ಏಪ್ರಿಲ್ 2024, 21:03 IST
ಕ್ಷೇತ್ರ ಪರಿಚಯ: ಒಡಿಶಾದ ಪುರಿ

ಜಿಗಿ–ನೆಗೆದಾಟ | ಬಿಜೆಡಿ ಮಾಜಿ ಸಂಸದ ಬಿಜೆಪಿಗೆ

ಬಿಜು ಜನತಾ ದಳದ (ಬಿಜೆಡಿ) ಮಾಜಿ ಸಂಸದ ಪ್ರಭಾಸ್‌ ಕುಮಾರ್‌ ಸಿಂಗ್‌ ಅವರು ಸೋಮವಾರ ಬಿಜೆಪಿ ಸೇರಿದರು.
Last Updated 16 ಏಪ್ರಿಲ್ 2024, 3:28 IST
ಜಿಗಿ–ನೆಗೆದಾಟ | ಬಿಜೆಡಿ ಮಾಜಿ ಸಂಸದ ಬಿಜೆಪಿಗೆ

ಬಿಜೆಡಿ ಮಾಜಿ ಸಂಸದ ಪ್ರಭಾಸ್‌ ಕುಮಾರ್‌ ಸಿಂಗ್‌ ಬಿಜೆಪಿಗೆ ಸೇರ್ಪಡೆ

ಬಿಜು ಜನತಾ ದಳದ (ಬಿಜೆಡಿ) ಮಾಜಿ ಸಂಸದ ಪ್ರಭಾಸ್‌ ಕುಮಾರ್‌ ಸಿಂಗ್‌ ಅವರು ಸೋಮವಾರ ಬಿಜೆಪಿ ಸೇರಿದರು.
Last Updated 15 ಏಪ್ರಿಲ್ 2024, 13:33 IST
ಬಿಜೆಡಿ ಮಾಜಿ ಸಂಸದ ಪ್ರಭಾಸ್‌ ಕುಮಾರ್‌ ಸಿಂಗ್‌ ಬಿಜೆಪಿಗೆ ಸೇರ್ಪಡೆ
ADVERTISEMENT

ಒಡಿಶಾ: ಬಿಜೆಡಿಗೆ ರಾಜೀನಾಮೆ ನೀಡಿದ ಸಂಸದ, ಇಬ್ಬರು ಮಾಜಿ ಶಾಸಕರು

ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಪಕ್ಷದ ಇಬ್ಬರು ಮಾಜಿ ಶಾಸಕರು ಹಾಗೂ ಹಾಲಿ ಸಂಸದ ಅನುಭವ್ ಮೊಹಂತಿ ರಾಜೀನಾಮೆ ನೀಡಿದ್ದಾರೆ.
Last Updated 30 ಮಾರ್ಚ್ 2024, 10:42 IST
ಒಡಿಶಾ: ಬಿಜೆಡಿಗೆ ರಾಜೀನಾಮೆ ನೀಡಿದ ಸಂಸದ, ಇಬ್ಬರು ಮಾಜಿ ಶಾಸಕರು

6 ಬಾರಿ ಸಂಸದ, ಬಿಜೆಡಿಯ ಸ್ಥಾಪಕ ಸದಸ್ಯ ಭರ್ತೃಹರಿ ಬಿಜೆಪಿ ಸೇರ್ಪಡೆ

ಬಿಜು ಜನತಾದಳದ (ಬಿಜೆಡಿ) ಸ್ಥಾಪಕ ಸದಸ್ಯರಲ್ಲಿ ಓರ್ವರೂ, ಕಟಕ್‌ನಿಂದ ಆರು ಬಾರಿಯ ಸಂಸದರೂ ಆಗಿರುವ ಭರ್ತುಹರಿ ಮಹತಾಬ್‌ ಅವರು ಗುರುವಾರ ಇಲ್ಲಿ ಬಿಜೆಪಿಗೆ ಸೇರಿದರು.
Last Updated 28 ಮಾರ್ಚ್ 2024, 12:21 IST
6 ಬಾರಿ ಸಂಸದ, ಬಿಜೆಡಿಯ ಸ್ಥಾಪಕ ಸದಸ್ಯ ಭರ್ತೃಹರಿ ಬಿಜೆಪಿ ಸೇರ್ಪಡೆ

ಬಿಜೆಡಿ ತೊರೆದ ಪೂರ್ಣಚಂದ್ರ ಸೇಠಿ

ಒಡಿಶಾದ ಮಾಜಿ ಶಾಸಕ ಪೂರ್ಣಚಂದ್ರ ಸೇಠಿ ಅವರು ಆಡಳಿತಾರೂಢ ಬಿಜು ಜನತಾ ದಳವನ್ನು (ಬಿಜೆಡಿ) ತೊರೆದಿದ್ದಾರೆ.
Last Updated 25 ಮಾರ್ಚ್ 2024, 15:59 IST
ಬಿಜೆಡಿ ತೊರೆದ ಪೂರ್ಣಚಂದ್ರ ಸೇಠಿ
ADVERTISEMENT
ADVERTISEMENT
ADVERTISEMENT