ಕಣ್ಮರೆಯಾಯಿತು ಕಸದ ರಾಶಿ, ಕಂಗೊಳಿಸಿತು ರಂಗೊಲಿ!
ಕಸದ ರಾಶಿಯಿಂದಾಗಿ ಸದಾ ಗಬ್ಬು ನಾರುತ್ತಿದ್ದ ಪ್ರದೇಶಗಳವು. ಅವುಗಳ ಬಳಿ ಸಾಗುವಾಗ ಜನ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಗುರುವಾರ ಈ ತಾಣಗಳ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಕಸ ಮಾಯವಾಗಿ ಅಲ್ಲಿ ಬಣ್ಣ ಬಣ್ಣದ ರಂಗೋಲಿ ಕಂಗೊಳಿಸುತ್ತಿತ್ತು.Last Updated 1 ನವೆಂಬರ್ 2018, 20:12 IST