ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

blackmail

ADVERTISEMENT

ಪ್ರಜ್ವಲ್‌ ಪ್ರಕರಣ | ಬ್ಲ್ಯಾಕ್‌ಮೇಲ್‌ ಮಾಡಿದರೆ ಕ್ರಮ: ಪರಮೇಶ್ವರ ಎಚ್ಚರಿಕೆ

ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರನ್ನು ಯಾರಾದರೂ ಬ್ಲ್ಯಾಕ್‌ಮೇಲ್‌ ಮಾಡಿದರೆ, ಅಂತಹವರ ವಿರುದ್ಧ ಎಸ್‌ಐಟಿ ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಎಚ್ಚರಿಕೆ ನೀಡಿದರು.
Last Updated 9 ಮೇ 2024, 14:31 IST
ಪ್ರಜ್ವಲ್‌ ಪ್ರಕರಣ | ಬ್ಲ್ಯಾಕ್‌ಮೇಲ್‌ ಮಾಡಿದರೆ ಕ್ರಮ: ಪರಮೇಶ್ವರ ಎಚ್ಚರಿಕೆ

ಬೆಂಗಳೂರು: ತಾಯಿಯ ಅಶ್ಲೀಲ ಫೋಟೊ ಕಳುಹಿಸಿ ಮಗಳಿಗೆ ಬ್ಲ್ಯಾಕ್‌ಮೇಲ್

ಮಹಿಳೆಯೊಬ್ಬರ ಫೋಟೊವನ್ನು ಅಶ್ಲೀಲವಾಗಿ ಸೃಷ್ಟಿಸಿ ಅದನ್ನು ಅವರ ಮಗಳಿಗೆ ಕಳುಹಿಸಿ, ಯುವಕನೊಬ್ಬ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಏಪ್ರಿಲ್ 2024, 15:15 IST
ಬೆಂಗಳೂರು: ತಾಯಿಯ ಅಶ್ಲೀಲ ಫೋಟೊ ಕಳುಹಿಸಿ ಮಗಳಿಗೆ ಬ್ಲ್ಯಾಕ್‌ಮೇಲ್

ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಎಂಎಲ್‌ಸಿ ಅರಳಿ: ಬಿಜೆಪಿ ಮುಖಂಡ ಬಾಬುವಾಲಿ

‘ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಹಿಂದಿನ ಆಯುಕ್ತ ಅಭಯ್‌ ಕುಮಾರ್‌ ಅವರನ್ನು ಅಮಾನತುಗೊಳಿಸಿದ್ದಾರೆ’
Last Updated 22 ಫೆಬ್ರುವರಿ 2024, 16:18 IST
ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಎಂಎಲ್‌ಸಿ ಅರಳಿ: ಬಿಜೆಪಿ ಮುಖಂಡ ಬಾಬುವಾಲಿ

ಕಾಂಗ್ರೆಸ್‌ನಿಂದ ಬ್ಲ್ಯಾಕ್‌ಮೇಲ್‌ ರಾಜಕಾರಣ: ಶಾಸಕ ಧೀರಜ್‌ ಮುನಿರಾಜು

‘ಕಾಂಗ್ರೆಸ್‌ ಪಕ್ಷವು ಬ್ಲ್ಯಾಕ್‌ಮೇಲ್‌’ ಮಾಡಲು ಹೊರಟಿದೆ. ಕಾಂಗ್ರೆಸ್‌ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಹೇಳಿಕೆ ಬೆದರಿಕೆ ರಾಜಕಾರಣದ ಭಾಗವಾಗಿದೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಧೀರಜ್‌ ಮುನಿರಾಜು ಆರೋಪಿಸಿದರು.
Last Updated 31 ಜನವರಿ 2024, 16:17 IST
ಕಾಂಗ್ರೆಸ್‌ನಿಂದ ಬ್ಲ್ಯಾಕ್‌ಮೇಲ್‌ ರಾಜಕಾರಣ: ಶಾಸಕ ಧೀರಜ್‌ ಮುನಿರಾಜು

ಸಲುಗೆ ಫೋಟೊ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್: ದಂಪತಿ ವಶಕ್ಕೆ

ವ್ಯಕ್ತಿಯೊಬ್ಬರ ಜೊತೆ ಸಲುಗೆಯಿಂದ ವರ್ತಿಸಿ ಫೋಟೊ ಕ್ಲಿಕ್ಕಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಪೂರ್ವ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 27 ಜನವರಿ 2024, 0:25 IST
ಸಲುಗೆ ಫೋಟೊ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್: ದಂಪತಿ ವಶಕ್ಕೆ

ಕೆಪಿಎಸ್‌ಸಿ ಕಾರ್ಯದರ್ಶಿಗೆ ‘ಬ್ಲ್ಯಾಕ್‌ಮೇಲ್‌’?

ಎಚ್‌ಎಲ್‌ಸಿ ನೇಮಕಕ್ಕೆ ಪಟ್ಟು: ಆಯೋಗದ ಸಭೆಗೆ ಗೈರಾಗುವುದಾಗಿ 6 ಸದಸ್ಯರ ಪತ್ರ
Last Updated 4 ಜನವರಿ 2024, 0:30 IST
ಕೆಪಿಎಸ್‌ಸಿ ಕಾರ್ಯದರ್ಶಿಗೆ ‘ಬ್ಲ್ಯಾಕ್‌ಮೇಲ್‌’?

ಎಚ್ಚರ..! ಮಾತಿಗೆ ಮರುಳಾಗಿ ಬೆತ್ತಲಾದರು

‘ಕರೆ ಸ್ವೀಕರಿಸುತ್ತಿದ್ದಂತೆ, ಯುವತಿ ಕಾಣಿಸಿದಳು. ‘ಹಾಯ್‘ ಎನ್ನುತ್ತಲೇ ಯುವತಿ, ತನ್ನ ಬಟ್ಟೆಗಳನ್ನು ಬಿಚ್ಚಿ ನಗ್ನಳಾದಳು. ನನಗೂ ಬಟ್ಟೆ ಬಿಚ್ಚುವಂತೆ ಹೇಳಿದಳು. ನಾನೂ ನಗ್ನನಾದೆ. ಮೂರು ನಿಮಿಷಗಳಲ್ಲಿ ಕರೆ ಕಡಿತವಾಯಿತು. ಪುನಃ ಕರೆ ಮಾಡಿದರೆ, ಯುವತಿ ಸ್ವೀಕರಿಸಲಿಲ್ಲ.’
Last Updated 3 ನವೆಂಬರ್ 2023, 23:55 IST
ಎಚ್ಚರ..! ಮಾತಿಗೆ ಮರುಳಾಗಿ ಬೆತ್ತಲಾದರು
ADVERTISEMENT

ವಿಜಯಪುರ | ಅನಾಮಿಕ ಮೊಬೈಲ್ ನಂಬರ್ ಮೂಲಕ ಸಂಸದರ ವಿರುದ್ಧ ಅಪಪ್ರಚಾರ

ಸಂಸದ ರಮೇಶ ಜಿಗಜಿಣಗಿ ಆರೋಪ
Last Updated 22 ಜುಲೈ 2023, 15:52 IST
ವಿಜಯಪುರ | ಅನಾಮಿಕ ಮೊಬೈಲ್ ನಂಬರ್ ಮೂಲಕ ಸಂಸದರ ವಿರುದ್ಧ ಅಪಪ್ರಚಾರ

ನ್ಯಾಯಾಧೀಶೆಗೆ ತಿರುಚಿದ ಆಶ್ಲೀಲ ಚಿತ್ರಗಳನ್ನು ಕಳುಹಿಸಿ ₹20 ಲಕ್ಷಕ್ಕೆ ಬೇಡಿಕೆ

ಬ್ಲಾಕ್‌ಮೇಲ್ ಮಾಡಿದ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.
Last Updated 9 ಮಾರ್ಚ್ 2023, 11:54 IST
 ನ್ಯಾಯಾಧೀಶೆಗೆ ತಿರುಚಿದ ಆಶ್ಲೀಲ ಚಿತ್ರಗಳನ್ನು ಕಳುಹಿಸಿ ₹20 ಲಕ್ಷಕ್ಕೆ ಬೇಡಿಕೆ

ದಾರಿಯಲ್ಲಿ ಸಿಕ್ಕ ಪೆನ್‌ಡ್ರೈವ್‌: ಬ್ಲ್ಯಾಕ್‌ಮೇಲ್ ಆರೋಪಿ ಬಂಧನ

ದಾರಿಯಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿದ್ದ ಯುವತಿಯೊಬ್ಬರ ಖಾಸಗಿ ಫೋಟೊ ಹಾಗೂ ವಿಡಿಯೊ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಶೋಯೆಬ್ ಮೊಹಮ್ಮದ್ ಎಂಬುವರನ್ನು ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 25 ಡಿಸೆಂಬರ್ 2022, 1:06 IST
ದಾರಿಯಲ್ಲಿ ಸಿಕ್ಕ ಪೆನ್‌ಡ್ರೈವ್‌: ಬ್ಲ್ಯಾಕ್‌ಮೇಲ್ ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT