ಕಣ್ತೆರೆಸುವ ಅಂಧಗಾತಿಯರು: ಭಾರತ ಅಂಧ ಕ್ರಿಕೆಟ್ ತಂಡದ ಆಟಗಾರ್ತಿಯರ ಯಶೋಗಾಥೆ
ಅಸ್ಸಾಂ ಹುಡುಗಿ ಸಿಮು ದಾಸ್‌ಗೆ ಹುಟ್ಟಿದಾಗಲೇ ಅಂಧತ್ವ. ಮನೆಯಲ್ಲಿ ಕಡುಬಡತನ. ಕ್ರಿಕೆಟ್ ಆಟಗಾರ್ತಿಯಾಗುವ ಕನಸು ಚಿಗುರೊಡೆಯಿತು. ಇಂದು ಆಕೆ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟರ್. Last Updated 9 ಆಗಸ್ಟ್ 2025, 6:18 IST