ಮಂಗಳವಾರ, 4 ನವೆಂಬರ್ 2025
×
ADVERTISEMENT

BM Shree Foundation

ADVERTISEMENT

ನಟರಾಜ್ ಹೊನ್ನವಳ್ಳಿ, ದಿಲೀಪ್ ಕುಮಾರ್‌ಗೆ ‘ಶಾ.ಬಾಲುರಾವ್ ಪ್ರಶಸ್ತಿ’

Literary Awards: ಬಿಎಂಶ್ರೀ ಪ್ರತಿಷ್ಠಾನದ 2024ರ ಶಾ. ಬಾಲುರಾವ್ ಅನುವಾದ ಪ್ರಶಸ್ತಿಗೆ ನಟರಾಜ್ ಹೊನ್ನವಳ್ಳಿ ಅವರ ‘ಆ ಲಯ ಈ ಲಯ’ ಹಾಗೂ ಯುವ ಬರಹಗಾರ ಪ್ರಶಸ್ತಿಗೆ ದಿಲೀಪ್ ಕುಮಾರ್ ಅವರ ‘ಶಬ್ದ ಸೋಪಾನ’ ಆಯ್ಕೆಯಾಗಿವೆ.
Last Updated 18 ಅಕ್ಟೋಬರ್ 2025, 16:04 IST
ನಟರಾಜ್ ಹೊನ್ನವಳ್ಳಿ, ದಿಲೀಪ್ ಕುಮಾರ್‌ಗೆ ‘ಶಾ.ಬಾಲುರಾವ್ ಪ್ರಶಸ್ತಿ’

ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಸಾಹಿತಿ ಆರ್. ಲಕ್ಷ್ಮೀನಾರಾಯಣ ಆಯ್ಕೆ

ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಸಾಹಿತಿ ಆರ್. ಲಕ್ಷ್ಮೀನಾರಾಯಣ ಆಯ್ಕೆಯಾಗಿದ್ದಾರೆ.
Last Updated 22 ಏಪ್ರಿಲ್ 2025, 15:39 IST
ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಸಾಹಿತಿ ಆರ್. ಲಕ್ಷ್ಮೀನಾರಾಯಣ ಆಯ್ಕೆ

ವಿದ್ವತ್ತಿನ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ: ಸಾಹಿತಿ ಹಂ.ಪ. ನಾಗರಾಜಯ್ಯ

ಜಯಚಂದ್ರಗೆ ‘ಬಿ.ಎಂ.ಶ್ರೀ. ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ
Last Updated 21 ಜುಲೈ 2024, 15:21 IST
ವಿದ್ವತ್ತಿನ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ: ಸಾಹಿತಿ ಹಂ.ಪ. ನಾಗರಾಜಯ್ಯ

ಎಚ್‌.ಎನ್.ಆನಂದ್‌ಗೆಬಿ.ಎಂ.ಶ್ರೀ ಪ್ರತಿಷ್ಠಾನ ಪ್ರಶಸ್ತಿ

ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ 2022ನೇ ಸಾಲಿನ ‘ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ’ಗೆ ಪತ್ರಕರ್ತ ಎಚ್‌.ಎನ್. ಆನಂದ್ ಆಯ್ಕೆಯಾಗಿದ್ದಾರೆ.
Last Updated 3 ಫೆಬ್ರುವರಿ 2022, 17:36 IST
ಎಚ್‌.ಎನ್.ಆನಂದ್‌ಗೆಬಿ.ಎಂ.ಶ್ರೀ ಪ್ರತಿಷ್ಠಾನ ಪ್ರಶಸ್ತಿ

40ರ ನಲಿವಿನಲ್ಲಿ ಹೆಮ್ಮೆಯ ನುಡಿದೇಗುಲ

ಸಾಹಿತ್ಯ ಸಂಸ್ಕೃತಿಗಳಿಗೆ ಮೀಸಲಾದ ನಾಡಿನ ಪ್ರತಿಷ್ಠಿತ ಸಂಸ್ಥೆ ‘ಬಿಎಂಶ್ರೀ ಪ್ರತಿಷ್ಠಾನ’ ಸ್ಥಾಪನೆಗೊಂಡು ನಾಲ್ಕು ದಶಕಗಳನ್ನು ಪೂರೈಸಿದೆ. ಆ ನೆನಪಿನಲ್ಲಿ ಒಂದು ಮೆಲುಕು...
Last Updated 25 ಸೆಪ್ಟೆಂಬರ್ 2021, 19:30 IST
40ರ ನಲಿವಿನಲ್ಲಿ ಹೆಮ್ಮೆಯ ನುಡಿದೇಗುಲ

ಪದ್ಮರಾಜ ದಂಡಾವತಿ, ಹರೀಶ್ ಹಾಗಲವಾಡಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ

ಬಿ.ಎಂ.ಶ್ರೀ ಪ್ರತಿಷ್ಠಾನ ಕೊಡಮಾಡುವ ‘ಶಾ. ಬಾಲೂರಾವ್ ಅನುವಾದ ಪ್ರಶಸ್ತಿ’ಗೆ ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ಕೃತಿ ‘ಸೀತಾ’ ಹಾಗೂ ‘ಶಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ’ಗೆ ಹರೀಶ್ ಹಾಗಲವಾಡಿ ಅವರ ‘ಋಷ್ಯಶೃಂಗ’ ಕೃತಿ ಆಯ್ಕೆಯಾಗಿದೆ.
Last Updated 22 ಸೆಪ್ಟೆಂಬರ್ 2021, 22:20 IST
ಪದ್ಮರಾಜ ದಂಡಾವತಿ, ಹರೀಶ್ ಹಾಗಲವಾಡಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ

ಅಗಲಿದ ಚೇತನಗಳಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ನುಡಿನಮನ

ವೆಂಕಟಸುಬ್ಬಯ್ಯ, ದೊರೆಸ್ವಾಮಿ ಸೇರಿದಂತೆ ಇತ್ತೀಚೆಗೆ ನಿಧನರಾದವರ ಸಾಧನೆ ಮೆಲುಕು
Last Updated 29 ಜೂನ್ 2021, 21:43 IST
ಅಗಲಿದ ಚೇತನಗಳಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ನುಡಿನಮನ
ADVERTISEMENT

ಪತ್ರಕರ್ತ ರಾಜಶೇಖರ್, ವಿಮರ್ಶಕ ನಾಗಭೂಷಣ ಸ್ವಾಮಿಗೆ ಪ್ರಶಸ್ತಿ

ಬಿಎಂಶ್ರೀ ಪ್ರತಿಷ್ಠಾನದಿಂದ ನೀಡಲಾಗುವ ‘ಎಲ್.ಎಸ್.ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿ’ಗೆ ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಹಾಗೂ ‘ವಿ.ನಾಗರಾಜರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ಡಿ.ವಿ.ರಾಜಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 23 ಜನವರಿ 2021, 14:46 IST
ಪತ್ರಕರ್ತ ರಾಜಶೇಖರ್, ವಿಮರ್ಶಕ ನಾಗಭೂಷಣ ಸ್ವಾಮಿಗೆ ಪ್ರಶಸ್ತಿ

ವಾಚಕರ ವಾಣಿ | ಸಾಂಸ್ಕೃತಿಕ ಸಂಸ್ಥೆಗಳ ಮಹತ್ವ ಅರಿಯಬೇಕಿದೆ

ಬಿಎಂಶ್ರೀ ಪ್ರತಿಷ್ಠಾನಕ್ಕೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ₹ 2.97 ಲಕ್ಷ ಮಾಸಿಕ ನೆಲಬಾಡಿಗೆ ನಿಗದಿಪಡಿಸಿರುವುದನ್ನು ತಿಳಿದು ಕಳವಳವಾಯಿತು.
Last Updated 13 ಜುಲೈ 2020, 19:45 IST
fallback

ರಾಮಚಂದ್ರನ್‌ಗೆ ‘ಶ್ರೀ ಸಾಹಿತ್ಯ’ ಪ್ರಶಸ್ತಿ

ಬಿ.ಎಂ.ಶ್ರೀ ಪ್ರತಿಷ್ಠಾನದ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡುವ ಈ ಸಾಲಿನ ‘ಶ್ರೀ ಸಾಹಿತ್ಯ ಪ್ರಶಸ್ತಿ’ಗೆ ವಿಮರ್ಶಕ ಸಿ.ಎನ್‌.ರಾಮಚಂದ್ರನ್ ಅವರು ಆಯ್ಕೆಯಾಗಿದ್ದಾರೆ.
Last Updated 22 ಡಿಸೆಂಬರ್ 2019, 20:00 IST
ರಾಮಚಂದ್ರನ್‌ಗೆ ‘ಶ್ರೀ ಸಾಹಿತ್ಯ’ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT